ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

tiger Project

ADVERTISEMENT

ಆಳ-ಅಗಲ | ಹುಲಿ ಸಂಖ್ಯೆ ಏರಿಕೆ–ಇಳಿಕೆಯ ಸುತ್ತ

ದೇಶದಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂಬುದನ್ನು 2022ನೇ ಸಾಲಿನ ಹುಲಿ ಸ್ಥಿತಿಗತಿ ವರದಿ ಹೇಳುತ್ತದೆ.
Last Updated 2 ಆಗಸ್ಟ್ 2023, 0:30 IST
ಆಳ-ಅಗಲ | ಹುಲಿ ಸಂಖ್ಯೆ ಏರಿಕೆ–ಇಳಿಕೆಯ ಸುತ್ತ

ಹುಲಿ ಸಂಖ್ಯಾವೃದ್ಧಿಗೆ ಭಲೇ ಎನ್ನಬೇಕು; ಸಮೃದ್ಧಿಯೇ ಸಮಸ್ಯೆಯಾಗದಿದ್ದರೆ ಸಾಕು

ಹುಲಿಗಳ ಸಂತಾನದ ಸಮೃದ್ಧಿಯಿಂದಾಗಿ ಬರುವ ಸಮಸ್ಯೆಗಳನ್ನು ನಾಜೂಕಿನಿಂದ ನಿವಾರಿಸಿಕೊಳ್ಳಬೇಕಿದೆ
Last Updated 1 ಆಗಸ್ಟ್ 2023, 0:28 IST
ಹುಲಿ ಸಂಖ್ಯಾವೃದ್ಧಿಗೆ ಭಲೇ ಎನ್ನಬೇಕು;
ಸಮೃದ್ಧಿಯೇ ಸಮಸ್ಯೆಯಾಗದಿದ್ದರೆ ಸಾಕು

Tiger Census | ಕರ್ನಾಟಕದಲ್ಲಿ 563 ಹುಲಿಗಳು

ರಾಷ್ಟ್ರೀಯ ಹುಲಿ ವರದಿ ಬಿಡುಗಡೆ * ಮಧ್ಯಪ್ರದೇಶಕ್ಕೆ ಮತ್ತೆ ಅಗ್ರಸ್ಥಾನ
Last Updated 29 ಜುಲೈ 2023, 23:05 IST
Tiger Census | ಕರ್ನಾಟಕದಲ್ಲಿ 563 ಹುಲಿಗಳು

ವಿಶ್ಲೇಷಣೆ | ಸಂರಕ್ಷಣೆಯ ಹೆಸರಿನಲ್ಲಿ ಹಳ್ಳ ಹಿಡಿಯುತ್ತಿದೆಯೇ ಹುಲಿ ಯೋಜನೆ?

ಏರಿತು ಹುಲಿ ಸಂಖ್ಯೆ: ಸಂರಕ್ಷಣೆ?
Last Updated 27 ಜುಲೈ 2023, 19:29 IST
ವಿಶ್ಲೇಷಣೆ | ಸಂರಕ್ಷಣೆಯ ಹೆಸರಿನಲ್ಲಿ ಹಳ್ಳ ಹಿಡಿಯುತ್ತಿದೆಯೇ ಹುಲಿ ಯೋಜನೆ?

Editorial | ‘ಹುಲಿ ಯೋಜನೆ’ಯ ಅರ್ಧ ಶತಮಾನ ಭವ್ಯಜೀವಿಗಳೊಂದಿಗೆ ಯಶಸ್ವೀ ಅನುಸಂಧಾನ

‘ಹುಲಿ ಯೋಜನೆ’ಯ 50ನೇ ವರ್ಷದ ಸಂಭ್ರಮದಲ್ಲಿ ಕಾಡಂಚಿನ ಜನರೂ ಪಾಲ್ಗೊಳ್ಳುವಂತೆ ಮಾಡುವುದೇ ಯೋಜನೆಯ ಯಶಸ್ಸಿನ ಅಳತೆಗೋಲಾಗಬೇಕಿದೆ
Last Updated 13 ಏಪ್ರಿಲ್ 2023, 0:15 IST
Editorial | ‘ಹುಲಿ ಯೋಜನೆ’ಯ ಅರ್ಧ ಶತಮಾನ ಭವ್ಯಜೀವಿಗಳೊಂದಿಗೆ ಯಶಸ್ವೀ ಅನುಸಂಧಾನ

ಹುಲಿ ಯೋಜನೆಗೆ ಅನುದಾನ ಭಾರಿ ಕಡಿತ

ಹುಲಿ ಯೋಜನೆಗೆ ಅತ್ಯಾಧುನಿಕ ವಾಹನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರವು ತನ್ನ ‘ಅಮೃತ ಕಾಲದ ಹುಲಿ ಮುನ್ನೋಟ’ದಲ್ಲಿ ಘೋಷಿಸಿದೆ. ಆದರೆ, ಸರ್ಕಾರವು ಹುಲಿ ಯೋಜನೆಗೆ ನೀಡುತ್ತಿರುವ ಅನುದಾನವನ್ನು ಎಂಟು ವರ್ಷಗಳಲ್ಲಿ ಕಡಿಮೆ ಮಾಡುತ್ತಲೇ ಬಂದಿದೆ
Last Updated 10 ಏಪ್ರಿಲ್ 2023, 5:57 IST
ಹುಲಿ ಯೋಜನೆಗೆ ಅನುದಾನ ಭಾರಿ ಕಡಿತ

ಆಳ–ಅಗಲ | ಹುಲಿ ಯೋಜನೆಗೆ ಅನುದಾನ ಭಾರಿ ಕಡಿತ

ಕೇಂದ್ರ ಸರ್ಕಾರವು ಪ್ರತಿ ವರ್ಷ ತನ್ನ ಬಜೆಟ್‌ನಲ್ಲಿ ಹುಲಿ ಯೋಜನೆಗೆ ಎಂದು ಪ್ರತ್ಯೇಕ ಅನುದಾನವನ್ನು ತೆಗೆದಿರಿಸುತ್ತದೆ. 2016–17ರಲ್ಲಿ ಹುಲಿ ಯೋಜನೆಗೆ ಎಂದು ₹375 ಕೋಟಿ ಮೊತ್ತದ ಅನುದಾನವನ್ನು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಿಸಿತ್ತು. 2016–17ರಿಂದ 2023–24ರವರೆಗಿನ ಎಂಟು ಆರ್ಥಿಕ ವರ್ಷಗಳಲ್ಲಿ ಇದೇ ಗರಿಷ್ಠ ಮೊತ್ತದ ಅನುದಾನವಾಗಿದೆ.
Last Updated 10 ಏಪ್ರಿಲ್ 2023, 0:15 IST
ಆಳ–ಅಗಲ | ಹುಲಿ ಯೋಜನೆಗೆ ಅನುದಾನ ಭಾರಿ ಕಡಿತ
ADVERTISEMENT

ಐದು ಗಣತಿಯಲ್ಲಿ ಹುಲಿ ಸಂಖ್ಯೆ ದುಪ್ಪಟ್ಟು

ಬಂಡೀಪುರದಲ್ಲಿ ಪ್ರಧಾನಿ ಸಫಾರಿ l ಮುದುಮಲೈಯಲ್ಲಿ ಬೆಳ್ಳಿ –ಬೊಮ್ಮ ದಂಪತಿ ಜೊತೆ ಕುಶಲೋಪರಿ
Last Updated 9 ಏಪ್ರಿಲ್ 2023, 19:57 IST
ಐದು ಗಣತಿಯಲ್ಲಿ ಹುಲಿ ಸಂಖ್ಯೆ ದುಪ್ಪಟ್ಟು

ಹುಲಿ ಇರುವ ಕಾಡುಗಳು ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ

ಹುಲಿಗಳು ಇರುವ ಎಲ್ಲಾ ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ ತರಬೇಕು’ ಎಂದು ‘ಅಮೃತ ಕಾಲದ ಹುಲಿ ಮುನ್ನೋಟ’ದ ಆಶಯದಲ್ಲಿ ವಿವರಿಸಲಾಗಿದೆ.
Last Updated 9 ಏಪ್ರಿಲ್ 2023, 19:56 IST
ಹುಲಿ ಇರುವ ಕಾಡುಗಳು ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ
ADVERTISEMENT
ADVERTISEMENT
ADVERTISEMENT