ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tirupati Temple

ADVERTISEMENT

ನಮ್ಮ ದರ ಕೊಟ್ಟರೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ: ಭೀಮ ನಾಯ್ಕ

‘ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್‌) ನಷ್ಟ ಮಾಡಿಕೊಂಡು ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಸುವ ಪ್ರಶ್ನೆಯೇ ಇಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಭೀಮ ನಾಯ್ಕ ಸ್ಪಷ್ಟಪಡಿಸಿದರು.
Last Updated 28 ಆಗಸ್ಟ್ 2023, 19:03 IST
ನಮ್ಮ ದರ ಕೊಟ್ಟರೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ: ಭೀಮ ನಾಯ್ಕ

ತಿರುಪತಿ: ಬಾಲಕಿಯ ಸಾವಿಗೆ ಕಾರಣವಾಗಿತ್ತು ಎನ್ನಲಾದ ಚಿರತೆ ಸೆರೆ

ಆಂಧ್ರಪ್ರದೇಶದ ತಿರುಪತಿಯ ಪ್ರಸಿದ್ಧ ತಿರುಮಲ ದೇವಸ್ಥಾನದ ಬಳಿ ಆರು ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಆಗಸ್ಟ್ 2023, 7:57 IST
ತಿರುಪತಿ: ಬಾಲಕಿಯ ಸಾವಿಗೆ ಕಾರಣವಾಗಿತ್ತು ಎನ್ನಲಾದ ಚಿರತೆ ಸೆರೆ

ತಿರುಮಲ ದೇವಸ್ಥಾನದ ಡ್ರೋನ್‌ ದೃಶ್ಯಾವಳಿ: ಟಿಟಿಡಿಯಿಂದ ತನಿಖೆ

ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎನ್ನಲಾದ ತಿರುಮಲ ದೇವಸ್ಥಾನದ ಕಿರು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಕುರಿತು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ತನಿಖೆ ಆರಂಭಿಸಿದೆ.
Last Updated 21 ಜನವರಿ 2023, 15:33 IST
ತಿರುಮಲ ದೇವಸ್ಥಾನದ ಡ್ರೋನ್‌ ದೃಶ್ಯಾವಳಿ: ಟಿಟಿಡಿಯಿಂದ ತನಿಖೆ

2022ರಲ್ಲಿ ತಿರುಪತಿ ಹುಂಡಿ ಸಂಗ್ರಹ ₹1,450 ಕೋಟಿ

ತಿರುಪತಿ : ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವೆಂದೇ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ಸನ್ನಿಧಾನಕ್ಕೆ ಭಕ್ತರು 2022ರಲ್ಲಿ ಸಲ್ಲಿಸಿರುವ ಹುಂಡಿ ಕಾಣಿಕೆ ₹1,450 ಕೋಟಿ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಹೇಳಿದ್ದಾರೆ.
Last Updated 13 ಜನವರಿ 2023, 14:17 IST
2022ರಲ್ಲಿ ತಿರುಪತಿ ಹುಂಡಿ ಸಂಗ್ರಹ ₹1,450 ಕೋಟಿ

Tirupati Temple: ಹೊಸ ವರ್ಷದ ದಿನ ದಾಖಲೆಯ ₹ 7.6 ಕೋಟಿ ಕಾಣಿಕೆ ಸಂಗ್ರಹ  

ಹೊಸ ವರ್ಷದ ದಿನದಂದು ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನ ಹೊಸ ದಾಖಲೆ ಬರೆದಿದೆ. ಆ ದಿನ ದೇವಾಲಯಕ್ಕೆ ದಾಖಲೆಯ ₹ 7.6 ಕೋಟಿ ದೇಣಿಗೆ ಹರಿದು ಬಂದಿದೆ.
Last Updated 5 ಜನವರಿ 2023, 10:31 IST
Tirupati Temple: ಹೊಸ ವರ್ಷದ ದಿನ ದಾಖಲೆಯ ₹ 7.6 ಕೋಟಿ ಕಾಣಿಕೆ ಸಂಗ್ರಹ  

ತಿರುಪತಿ: ವೈಕುಂಠ ಏಕಾದಶಿ ದಿನ ದಾಖಲೆಯ ₹7.68 ಕೋಟಿ ಕಾಣಿಕೆ ಸಂಗ್ರಹ

ವೈಕುಂಠ ಏಕಾದಶಿಯಂದು ತಿರುಪತಿ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ದಾಖಲೆಯ ₹7.68 ಕೋಟಿ ಕಾಣಿಕೆ ಮೊತ್ತ ಸಂಗ್ರಹವಾಗಿದೆ.
Last Updated 3 ಜನವರಿ 2023, 19:19 IST
ತಿರುಪತಿ: ವೈಕುಂಠ ಏಕಾದಶಿ ದಿನ ದಾಖಲೆಯ ₹7.68 ಕೋಟಿ ಕಾಣಿಕೆ ಸಂಗ್ರಹ

ತಿರುಪತಿ ತಿಮ್ಮಪ್ಪನೀಗ ₹15 ಸಾವಿರ ಕೋಟಿ, 10 ಟನ್‌ ಚಿನ್ನದ ಒಡೆಯ!

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ತನ್ನ ಆಸ್ತಿ ವಿವರ ಘೋಷಿಸಿದ್ದು, ₹15 ಸಾವಿರ ಕೋಟಿ ನಗದು, 10.3 ಟನ್‌ ಚಿನ್ನ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಮಾರು ₹ 5,300 ಕೋಟಿ ಠೇವಣಿ ಹೊಂದಿದೆ.
Last Updated 6 ನವೆಂಬರ್ 2022, 13:17 IST
ತಿರುಪತಿ ತಿಮ್ಮಪ್ಪನೀಗ ₹15 ಸಾವಿರ ಕೋಟಿ, 10 ಟನ್‌ ಚಿನ್ನದ ಒಡೆಯ!
ADVERTISEMENT

ತಿಮ್ಮಪ್ಪನ ಆಸ್ತಿ ₹2.26 ಲಕ್ಷ ಕೋಟಿ: 10.3 ಟನ್‌ ಚಿನ್ನ, ₹15.9 ಕೋಟಿ ನಗದು

ಸದ್ಯ ಟಿಟಿಡಿ ಬಳಿ ಇರುವ ಒಟ್ಟು ಆಸ್ತಿ 2022–23ನೇ ಸಾಲಿನ ಕರ್ನಾಟಕದ ಬಜೆಟ್‌ಗಿಂತ ಅಲ್ಪ ಕಡಿಮೆ ಅಷ್ಟೇ. 2022–23ರ ಕರ್ನಾಟಕ ಬಜೆಟ್‌ನ ಗಾತ್ರ ₹2.65 ಲಕ್ಷ ಕೋಟಿ.
Last Updated 6 ನವೆಂಬರ್ 2022, 6:59 IST
ತಿಮ್ಮಪ್ಪನ ಆಸ್ತಿ ₹2.26 ಲಕ್ಷ ಕೋಟಿ: 10.3 ಟನ್‌ ಚಿನ್ನ, ₹15.9 ಕೋಟಿ ನಗದು

ಮುಸ್ಲಿಂ ಉದ್ಯಮಿಯಿಂದ ತಿರುಪತಿ ದೇವಸ್ಥಾನಕ್ಕೆ ₹1 ಕೋಟಿ ದೇಣಿಗೆ

ತಿರುಪತಿ ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿರುವ ಚೆನ್ನೈನ ಉದ್ಯಮಿ ಅಬ್ದುಲ್‌ ಘನಿ ಎಂಬುವರು ದೇವಸ್ಥಾನಕ್ಕೆ ಮಂಗಳವಾರ ₹1.02 ಕೋಟಿ ದೇಣಿಗೆ ನೀಡಿದ್ದಾರೆ.
Last Updated 20 ಸೆಪ್ಟೆಂಬರ್ 2022, 16:14 IST
ಮುಸ್ಲಿಂ ಉದ್ಯಮಿಯಿಂದ ತಿರುಪತಿ ದೇವಸ್ಥಾನಕ್ಕೆ ₹1 ಕೋಟಿ ದೇಣಿಗೆ

ತಿರುಪತಿ ತಿರುಮಲನ ಹುಂಡಿಗೆ ಮುಕೇಶ್‌ ಅಂಬಾನಿ ₹1.5 ಕೋಟಿ

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌)ನ ಮುಖ್ಯಸ್ಥ ಮುಕೇಶ್‌ ಅಂಬಾನಿ ತಿರುಮಲ ಸಮೀಪದ ಪ್ರಾಚೀನ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ₹1.5 ಕೋಟಿ ಕಾಣಿಕೆ ನೀಡಿದ್ದಾರೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2022, 10:23 IST
ತಿರುಪತಿ ತಿರುಮಲನ ಹುಂಡಿಗೆ ಮುಕೇಶ್‌ ಅಂಬಾನಿ ₹1.5 ಕೋಟಿ
ADVERTISEMENT
ADVERTISEMENT
ADVERTISEMENT