ಗುರುವಾರ, 3 ಜುಲೈ 2025
×
ADVERTISEMENT

Tobacco

ADVERTISEMENT

ಆಂಧ್ರಪ್ರದೇಶದ ತಂಬಾಕು ಮಾರಾಟ ಮಿತಿ ಇಳಿಕೆ ರಾಜ್ಯಕ್ಕೆ ಅನುಕೂಲ: ವಿಕ್ರಂ ರಾಜ್

ಆಂಧ್ರಪ್ರದೇಶದ ತಂಬಾಕು ಬೆಳೆಗಾರರಿಗೆ 2025-26 ನೇ ಸಾಲಿಗೆ 142 ದಶಲಕ್ಷ ಕೆ.ಜಿ. ಗುರಿಯನ್ನು ನಿಗದಿ ಪಡಿಸಿ 25 ದಶಲಕ್ಷ ಕೆ.ಜಿ.ಕಡಿತಗೊಳಿಸಿರುವುದು ರಾಜ್ಯದ ತಂಬಾಕು ಬೆಳೆಗಾರರಿಗೆ ಅನುಕೂಲವಾಗಿದೆ ಎಂದು ತಂಬಾಕು ಮಂಡಳಿ ಸದಸ್ಯ ವಿಕ್ರಂರಾಜ್ ತಿಳಿಸಿದರು.
Last Updated 2 ಜುಲೈ 2025, 15:27 IST
ಆಂಧ್ರಪ್ರದೇಶದ ತಂಬಾಕು ಮಾರಾಟ ಮಿತಿ ಇಳಿಕೆ ರಾಜ್ಯಕ್ಕೆ ಅನುಕೂಲ: ವಿಕ್ರಂ ರಾಜ್

ಸಂಪಾದಕೀಯ | ತಂಬಾಕು ಬಳಕೆಗೆ ಮೂಗುದಾರ: ರಾಜ್ಯ ಸರ್ಕಾರದಿಂದ ದಿಟ್ಟ ಹೆಜ್ಜೆ

ಸಾರ್ವಜನಿಕ ಆರೋಗ್ಯ ರಕ್ಷಣೆ ಕುರಿತ ತನ್ನ ಬದ್ಧತೆಯನ್ನು ಢಾಳಾಗಿ ಪ್ರದರ್ಶಿಸಿರುವ ರಾಜ್ಯ ಸರ್ಕಾರವು ತಂಬಾಕು ಬಳಕೆಯ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸಲು ಅನುವಾಗಿಸುವ ‘ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ತಿದ್ದುಪಡಿ ಕಾಯ್ದೆ–2024’ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ.
Last Updated 3 ಜೂನ್ 2025, 23:30 IST
ಸಂಪಾದಕೀಯ | ತಂಬಾಕು ಬಳಕೆಗೆ ಮೂಗುದಾರ: ರಾಜ್ಯ ಸರ್ಕಾರದಿಂದ ದಿಟ್ಟ ಹೆಜ್ಜೆ

ವಿಜಯಪುರ | ತಂಬಾಕು ಮುಕ್ತ ದೇಶಕ್ಕೆ ಶ್ರಮಿಸಿ: ಪ್ರೊ. ಶಾಂತಾದೇವಿ

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನ ಶಕ್ತಿ ಆವರಣದಲ್ಲಿ ‘ವಿಶ್ವ ತಂಬಾಕು ರಹಿತ ದಿನ’ದ ಅಂಗವಾಗಿ ಶನಿವಾರ ನಡೆದ ‘ಅರಿವು ಮೂಡಿಸುವ ಕಾರ್ಯಕ್ರಮ’ಕ್ಕೆ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ.ಟಿ ಚಾಲನೆ ನೀಡಿದರು.
Last Updated 2 ಜೂನ್ 2025, 14:12 IST
ವಿಜಯಪುರ | ತಂಬಾಕು ಮುಕ್ತ ದೇಶಕ್ಕೆ ಶ್ರಮಿಸಿ: ಪ್ರೊ. ಶಾಂತಾದೇವಿ

ವಿಶ್ವ ತಂಬಾಕು ರಹಿತ ದಿನ: ಕ್ಯಾನ್ಸರ್ ಪತ್ತೆಗೆ ತಪಾಸಣೆ

ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯು ಸಂಚಾರ ಪೊಲೀಸರು ಹಾಗೂ ಸಾರ್ವಜನಿಕರಿಗೆ ಉಚಿತ ಶ್ವಾಸಕೋಶ ಕ್ಯಾನ್ಸರ್ ತಪಾಸಣೆಯನ್ನು ಶನಿವಾರ ನಡೆಸಿದರು.
Last Updated 1 ಜೂನ್ 2025, 16:16 IST
ವಿಶ್ವ ತಂಬಾಕು ರಹಿತ ದಿನ: ಕ್ಯಾನ್ಸರ್ ಪತ್ತೆಗೆ ತಪಾಸಣೆ

ತಂಬಾಕು ಮುಕ್ತ ಸಮಾಜ ನಿರ್ಮಾಣವಾಗಲಿ: ಕುಮಾರಸ್ವಾಮಿ ಕೋರಧಾನ್ಯಮಠ

‘ತಂಬಾಕು ಸೇವನೆಯಿಂದ ಆರ್ಥಿಕ ನಷ್ಟ ಜತೆಗೆ ಹಲವಾರು ರೋಗಗಳಿಂದ ದುರ್ಬಲರಾಗುತ್ತೇವೆ. ಆದ್ದರಿಂದ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು’ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು.
Last Updated 1 ಜೂನ್ 2025, 14:16 IST
ತಂಬಾಕು ಮುಕ್ತ ಸಮಾಜ ನಿರ್ಮಾಣವಾಗಲಿ: ಕುಮಾರಸ್ವಾಮಿ ಕೋರಧಾನ್ಯಮಠ

ವಿಶ್ವ ತಂಬಾಕು ರಹಿತ ದಿನಾಚರಣೆ: ಗ್ರಾಮೀಣ ಮಹಿಳೆಯರನ್ನು ಕಾಡುತ್ತಿದೆ ಕ್ಯಾನ್ಸರ್‌

‘ತಂಬಾಕು ಸೇವನೆಯಿಂದಾಗಿ ಇತ್ತೀಚೆಗೆ ಗ್ರಾಮೀಣ ಮಹಿಳೆಯರಲ್ಲಿ ಕ್ಯಾನ್ಸರ್‌ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು’
Last Updated 31 ಮೇ 2025, 14:55 IST
ವಿಶ್ವ ತಂಬಾಕು ರಹಿತ ದಿನಾಚರಣೆ: ಗ್ರಾಮೀಣ ಮಹಿಳೆಯರನ್ನು ಕಾಡುತ್ತಿದೆ ಕ್ಯಾನ್ಸರ್‌

ತಂಬಾಕು ಮಂಡಳಿಯಲ್ಲಿ ಹಣ ದುರುಪಯೋಗ: ತನಿಖೆಗೆ ಒತ್ತಾಯ

ಬ್ಯಾಂಕಿಗೆ ಪಾವತಿಸದೇ ₹ 6 ಕೋಟಿಗೂ ಹೆಚ್ಚು ಹಣ ವಂಚನೆ
Last Updated 29 ಮೇ 2025, 15:17 IST
ತಂಬಾಕು ಮಂಡಳಿಯಲ್ಲಿ ಹಣ ದುರುಪಯೋಗ: ತನಿಖೆಗೆ ಒತ್ತಾಯ
ADVERTISEMENT

ಹುಣಸೂರು | ಉತ್ತಮ ಮಳೆ: ತಂಬಾಕು ಬೇಸಾಯ ಬಿರುಸು

ಹುಣಸೂರು ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗಿದ್ದು, ರೈತರು ತಂಬಾಕು ಬೇಸಾಯ ಆರಂಭಿಸಿದ್ದಾರೆ. ಸಸಿ ನಾಟಿ ಮಾಡಿ, ರಸಗೊಬ್ಬರ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
Last Updated 17 ಮೇ 2025, 4:24 IST
ಹುಣಸೂರು | ಉತ್ತಮ ಮಳೆ: ತಂಬಾಕು ಬೇಸಾಯ ಬಿರುಸು

ಸಂಗತ | ತಂಬಾಕು ಉತ್ಪನ್ನ: ತೆರೆಮರೆಯ ಆಟ

Tobacco industry strategy: ತಂಬಾಕಿನಿಂದ ವಿವಿಧ ಉತ್ಪನ್ನಗಳನ್ನು ಸೃಷ್ಟಿಸುವ ಕಂಪನಿಗಳಿಗೆ ಮಾರುಕಟ್ಟೆಯ ತಂತ್ರಗಾರಿಕೆ ಆಧಾರವಾಗಿರುತ್ತದೆಯೇ ವಿನಾ ವೈಜ್ಞಾನಿಕ ಸಂಶೋಧನೆಗಳಲ್ಲ
Last Updated 15 ಮೇ 2025, 0:30 IST
ಸಂಗತ | ತಂಬಾಕು ಉತ್ಪನ್ನ: ತೆರೆಮರೆಯ ಆಟ

ಕರ್ನಾಟಕ ಸೇರಿ ದೇಶದ ತಂಬಾಕು ಬೆಳೆಗಾರರ ನೋಂದಣಿ ಅವಧಿ 3 ವರ್ಷಕ್ಕೆ ವಿಸ್ತರಣೆ

ವರ್ಜಿನಿಯಾ ತಂಬಾಕು ಬೆಳೆಯಲು ನೀಡಲಾಗುವ ಪರವಾನಗಿ ಅವಧಿಯನ್ನು ಒಂದು ವರ್ಷಗಳ ಬದಲು ಮೂರು ವರ್ಷಗಳಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ
Last Updated 22 ಏಪ್ರಿಲ್ 2025, 13:07 IST
ಕರ್ನಾಟಕ ಸೇರಿ ದೇಶದ ತಂಬಾಕು ಬೆಳೆಗಾರರ ನೋಂದಣಿ ಅವಧಿ 3 ವರ್ಷಕ್ಕೆ ವಿಸ್ತರಣೆ
ADVERTISEMENT
ADVERTISEMENT
ADVERTISEMENT