ಸೋಮವಾರ, 15 ಡಿಸೆಂಬರ್ 2025
×
ADVERTISEMENT

Toilet construction

ADVERTISEMENT

ಹಾವೇರಿ ನಗರಸಭೆಯ ಅವಾಂತರ: ಬಾಗಿಲು ತೆರೆಯದ ಶೌಚಾಲಯ; ಬಯಲೇ ಗತಿ

ಲಕ್ಷ ಲಕ್ಷ ಖರ್ಚು ಮಾಡಿ ನಿರ್ಮಿಸಿರುವ ಶೌಚಾಲಯ ಪಾಳು * ಸಾರ್ವಜನಿಕರ ಪರದಾಟ
Last Updated 15 ಡಿಸೆಂಬರ್ 2025, 2:23 IST
ಹಾವೇರಿ ನಗರಸಭೆಯ ಅವಾಂತರ: ಬಾಗಿಲು ತೆರೆಯದ ಶೌಚಾಲಯ; ಬಯಲೇ ಗತಿ

ಇಳಕಲ್ | ಶೌಚಾಲಯ ನಿರ್ಮಾಣಕ್ಕೆ ಆಗ್ರಹ: ಚೊಂಬು ಹಿಡಿದು ಪ್ರತಿಭಟನೆ

ಇಳಕಲ್‌ನ ಗೌಳೇರಗುಡಿ (ನವನಗರ ) ಯಲ್ಲಿ ವೈಯಕ್ತಿಕ ಶೌಚಾಲಯ ಹಾಗೂ ಸಾರ್ವಜನಿಕ ಶೌಚಾಲಯಗಳಿಲ್ಲ. ಹೀಗಾಗಿ ಬಹಿರ್ದೆಸೆಗೆ ತೊಂದರೆಯಾಗಿದೆ ಎಂದು ಪ್ಲಾಸ್ಟಿಕ್‌ ಚೊಂಬು (ತಂಬಿಗೆ) ಹಿಡಿದು ಮಹಿಳೆಯರು ಮಂಗಳವಾರ ಪ್ರತಿಭಟನೆ ಮಾಡಿದರು.
Last Updated 11 ಜೂನ್ 2024, 14:25 IST
ಇಳಕಲ್ | ಶೌಚಾಲಯ ನಿರ್ಮಾಣಕ್ಕೆ ಆಗ್ರಹ: ಚೊಂಬು ಹಿಡಿದು ಪ್ರತಿಭಟನೆ

ಮಹಿಳೆಯರ ಸಾಮೂಹಿಕ ಶೌಚಾಲಯ ನಿರ್ಮಿಸಲು ಒತ್ತಾಯ 

ಸಮೀಪದ ತಿಮ್ಮಾಲಾಪುರ ಗ್ರಾಮದಲ್ಲಿ ನೂತನ ಮಹಿಳೆಯರ ಸಾಮೂಹಿಕ ಶೌಚಾಲಯವನ್ನು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಶೀಘ್ರ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದರು.
Last Updated 23 ಏಪ್ರಿಲ್ 2023, 5:18 IST
ಮಹಿಳೆಯರ ಸಾಮೂಹಿಕ ಶೌಚಾಲಯ ನಿರ್ಮಿಸಲು ಒತ್ತಾಯ 

ಎಪಿಡಿ ಫೌಂಡೇಶನ್‌ ಪ್ರತಿ ಮನೆಗೆ ಶೌಚಾಲಯ: ವರ್ಷದಲ್ಲಿ 11 ಶೌಚಾಲಯ ಹಸ್ತಾಂತರ

ಎಪಿಡಿ ಪ್ರತಿಷ್ಠಾನ 10 ಮತ್ತು 11ನೇ ಉಚಿತ ಶೌಚಾಲಯಗಳ ನಿರ್ಮಾಣದೊಂದಿಗೆ ತನ್ನ ‘ಪ್ರತಿ ಮನೆಗೆ ಶೌಚಾಲಯ’ (ಪಿಆರ್‌ಎಂಎಸ್) ಯೋಜನೆಯ ಮೊದಲ ವರ್ಷವನ್ನು ಯಶಸ್ವಿಯಾಗಿ ಇತ್ತೀಚೆಗೆ ಪೂರ್ಣಗೊಳಿಸಿದೆ.
Last Updated 22 ಮಾರ್ಚ್ 2020, 13:09 IST
ಎಪಿಡಿ ಫೌಂಡೇಶನ್‌ ಪ್ರತಿ ಮನೆಗೆ ಶೌಚಾಲಯ: ವರ್ಷದಲ್ಲಿ 11 ಶೌಚಾಲಯ ಹಸ್ತಾಂತರ

ಪ್ಲಾಸ್ಟಿಕ್ ಕ್ಯಾನ್‌ನಿಂದ ತಯಾರಾಯಿತು ಮೂತ್ರಾಲಯ

ಕಸದಿಂದ ರಸತೆಗೆದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ
Last Updated 15 ನವೆಂಬರ್ 2019, 19:30 IST
ಪ್ಲಾಸ್ಟಿಕ್ ಕ್ಯಾನ್‌ನಿಂದ ತಯಾರಾಯಿತು ಮೂತ್ರಾಲಯ

ಸರ್ಕಾರದ ಹಣ ಪಡೆದು ಶೌಚಾಲಯ ನಿರ್ಮಿಸದವರ ವಿರುದ್ಧ ಎಫ್‌ಐಆರ್

ಸರ್ಕಾರದ ಹಣ ಪಡೆದು ಶೌಚಾಲಯ ನಿರ್ಮಿಸದ ಆರೋಪದಲ್ಲಿ 46 ಮಂದಿ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.
Last Updated 28 ಅಕ್ಟೋಬರ್ 2018, 19:43 IST
fallback
ADVERTISEMENT
ADVERTISEMENT
ADVERTISEMENT
ADVERTISEMENT