ಗುರುವಾರ, 3 ಜುಲೈ 2025
×
ADVERTISEMENT

Tornado

ADVERTISEMENT

ಅಮೆರಿಕದಲ್ಲಿ ಅಬ್ಬರಿಸಿದ ಬಿರುಗಾಳಿ: ಕನಿಷ್ಠ 27 ಮಂದಿ ಸಾವು

ಶುಕ್ರವಾರ ತಡರಾತ್ರಿಯಿಂದ ಬೀಸುತ್ತಿರುವ ಬಿರುಗಾಳಿಯಿಂದಾಗಿ ಅಮೆರಿಕದ ಸೇಂಟ್ ಲೂಯಿಸ್‌, ಮಿಸೌರಿ, ಕೆಂಟುಕಿ ಮತ್ತು ವರ್ಜೀನಿಯಾದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, ಹಲವರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 18 ಮೇ 2025, 5:55 IST
ಅಮೆರಿಕದಲ್ಲಿ ಅಬ್ಬರಿಸಿದ ಬಿರುಗಾಳಿ: ಕನಿಷ್ಠ 27 ಮಂದಿ ಸಾವು

ಭಯಾನಕ ಸುಂಟರಗಾಳಿಗೆ ಮಧ್ಯ ಅಮೆರಿಕ ತತ್ತರ: ಕನಿಷ್ಠ 32 ಸಾವು

ಮಧ್ಯ ಅಮೆರಿಕದಲ್ಲಿ ಭಾರಿ ಸುಂಟರಗಾಳಿಗೆ ಕನಿಷ್ಠ 32 ಮಂದಿ ಸಾವಿಗೀಡಾಗಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಮಾರ್ಚ್ 2025, 3:04 IST
ಭಯಾನಕ ಸುಂಟರಗಾಳಿಗೆ ಮಧ್ಯ ಅಮೆರಿಕ ತತ್ತರ: ಕನಿಷ್ಠ 32 ಸಾವು

ಅಮೆರಿಕ: ಬಿರುಗಾಳಿಗೆ ಕನಿಷ್ಠ 22 ಬಲಿ

ಅಮೆರಿಕದ ಮಧ್ಯ ಮತ್ತು ದಕ್ಷಿಣ ಭಾಗದಲ್ಲಿ ಪ್ರಬಲ ಚಂಡಮಾರುತ ಮತ್ತು ಬಿರುಗಾಳಿ ಸರಣಿಯಿಂದಾಗಿ ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ.
Last Updated 28 ಮೇ 2024, 16:06 IST
ಅಮೆರಿಕ: ಬಿರುಗಾಳಿಗೆ ಕನಿಷ್ಠ 22 ಬಲಿ

ಸುಂಟರಗಾಳಿ ಅಬ್ಬರ: 4 ಮಂದಿ ಸಾವು, ಒಕ್ಲಾಮಾದಲ್ಲಿ ತುರ್ತು ಪರಿಸ್ಥಿತಿ

ಸುಂಟರಗಾಳಿಯ ಅಬ್ಬರಕ್ಕೆ ಒಕ್ಲಾಮಾದಲ್ಲಿ ಹಲವು ಕಟ್ಟಡಗಳು ಧರೆಗುರುಳಿದ್ದು, 4 ಮಂದಿ ಮೃತಪಟ್ಟಿದ್ದಾರೆ.
Last Updated 29 ಏಪ್ರಿಲ್ 2024, 12:53 IST
ಸುಂಟರಗಾಳಿ ಅಬ್ಬರ: 4 ಮಂದಿ ಸಾವು, ಒಕ್ಲಾಮಾದಲ್ಲಿ ತುರ್ತು ಪರಿಸ್ಥಿತಿ

ದಕ್ಷಿಣ ಚೀನಾದಲ್ಲಿ ಭಾರಿ ಸುಂಟರಗಾಳಿ: ಐವರು ಸಾವು, 33 ಮಂದಿಗೆ ಗಾಯ

ದಕ್ಷಿಣ ಚೀನಾದ ಗೌಂಗ್‌ಝೋ ನಗರಕ್ಕೆ ಸುಂಟರಗಾಳಿ ಅಪ್ಪಳಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟು, 33 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.
Last Updated 28 ಏಪ್ರಿಲ್ 2024, 3:12 IST
ದಕ್ಷಿಣ ಚೀನಾದಲ್ಲಿ ಭಾರಿ ಸುಂಟರಗಾಳಿ: ಐವರು ಸಾವು, 33 ಮಂದಿಗೆ ಗಾಯ

ಅಮೆರಿಕದಲ್ಲಿ ಸುಂಟರಗಾಳಿ: ಮೃತರ ಸಂಖ್ಯೆ 32ಕ್ಕೆ ಏರಿಕೆ

ಅಮೆರಿಕದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಕಳೆದ ವಾರದಿಂದ ಬೀಸುತ್ತಿರುವ ಭೀಕರ ಸುಂಟರಗಾಳಿಗೆ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
Last Updated 3 ಏಪ್ರಿಲ್ 2023, 7:42 IST
ಅಮೆರಿಕದಲ್ಲಿ ಸುಂಟರಗಾಳಿ: ಮೃತರ ಸಂಖ್ಯೆ 32ಕ್ಕೆ ಏರಿಕೆ

Mississippi Tornado | ಭೀಕರ ಸುಂಟರಗಾಳಿಗೆ 25 ಮಂದಿ ಸಾವು

ಅಮೆರಿಕದ ದಕ್ಷಿಣ ರಾಜ್ಯ ಮಿಸಿಸಿಪ್ಪಿಯಲ್ಲಿ ಬೀಸಿದ ಭೀಕರ ಸುಂಟರಗಾಳಿಗೆ ಭಾರಿ ನಷ್ಟ ಸಂಭವಿಸಿದ್ದು, ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ.
Last Updated 26 ಮಾರ್ಚ್ 2023, 2:35 IST
Mississippi Tornado | ಭೀಕರ ಸುಂಟರಗಾಳಿಗೆ 25 ಮಂದಿ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT