90 ದಿನಗಳವರೆಗೆ ಸುಂಕ ಸಮರಕ್ಕೆ ತೆರೆ: ಅಮೆರಿಕ, ಚೀನಾ ಜಂಟಿ ಹೇಳಿಕೆ
ಆಮದು ವಸ್ತುಗಳ ಮೇಲೆ ಹೇರಿದ್ದ ಭಾರಿ ಪ್ರಮಾಣದ ಪ್ರತಿಸುಂಕವನ್ನು 90 ದಿನಗಳವರೆಗೆ ತಗ್ಗಿಸುವ ಒಪ್ಪಂದವನ್ನು ಅಮೆರಿಕ ಹಾಗೂ ಚೀನಾ ಮಾಡಿಕೊಂಡಿವೆ. ಇದರಿಂದಾಗಿ ‘ಸುಂಕ ಸಮರ’ಕ್ಕೆ ತಾತ್ಕಾಲಿಕವಾಗಿ ತೆರೆಬಿದ್ದಿದೆ.
Last Updated 12 ಮೇ 2025, 15:49 IST