ಸೋಮವಾರ, 19 ಜನವರಿ 2026
×
ADVERTISEMENT

traffic

ADVERTISEMENT

ಮುಗಿಯದ ವೈಟ್‌ಟಾಪಿಂಗ್ ಕಾಮಗಾರಿ: ಮೆಜೆಸ್ಟಿಕ್‌ ಸುತ್ತಲೂ ಪ್ರಯಾಸದ ಪ್ರಯಾಣ

Majestic Traffic: ನಗರದ ಹೃದಯಭಾಗದ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ನಿತ್ಯವೂ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ನಿತ್ಯವೂ ಪಜೀತಿ ಉಂಟಾಗುತ್ತಿದೆ.
Last Updated 18 ಜನವರಿ 2026, 1:22 IST
ಮುಗಿಯದ ವೈಟ್‌ಟಾಪಿಂಗ್ ಕಾಮಗಾರಿ: ಮೆಜೆಸ್ಟಿಕ್‌ ಸುತ್ತಲೂ ಪ್ರಯಾಸದ ಪ್ರಯಾಣ

ವಾಹನಗಳೂ ಮಾತನಾಡುತ್ತವೆ!

V2V Technology India: ರಸ್ತೆಯಲ್ಲಿ ಓಡುವ ವಾಹನಗಳ ನಡುವೆ ಸಂವಹನ ಸಾಧ್ಯವಾಗುವ ‘ವೆಹಿಕಲ್ ಟು ವೆಹಿಕಲ್ ಕಮ್ಯೂನಿಕೇಶನ್’ ತಂತ್ರಜ್ಞಾನ 2026ರ ವೇಳೆಗೆ ಭಾರತದಲ್ಲಿ ಜಾರಿಗೆ ಬರಲಿದ್ದು, ಅಪಘಾತ ನಿಯಂತ್ರಣಕ್ಕೆ ಇದು ಮಹತ್ವದ್ದಾಗಲಿದೆ.
Last Updated 13 ಜನವರಿ 2026, 23:30 IST
ವಾಹನಗಳೂ ಮಾತನಾಡುತ್ತವೆ!

ಬಾಗಲಕೋಟೆ| ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

Road Safety Awareness: ವಾಹನ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ. ರಸ್ತೆ ಅಪಘಾತ ತಡೆಗೆ ಇಲಾಖೆಗಳ ಸಹಕಾರದ ಅಗತ್ಯವಿದೆ ಎಂದು ಅವರು ಹೇಳಿದರು.
Last Updated 10 ಜನವರಿ 2026, 6:53 IST
ಬಾಗಲಕೋಟೆ| ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

ಸಂಚಾರ ನಿಯಮ ಉಲ್ಲಂಘನೆ: ₹251 ಕೋಟಿ ದಂಡ ಸಂಗ್ರಹ- ದಶಕದಲ್ಲಿಯೇ ಇದು ಅತ್ಯಧಿಕ!

Traffic fine– Traffic violations: ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು, 2025ರಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ₹251.26 ಕೋಟಿ ದಂಡ ಸಂಗ್ರಹಿಸಿದ್ದಾರೆ.
Last Updated 7 ಜನವರಿ 2026, 0:36 IST
ಸಂಚಾರ ನಿಯಮ ಉಲ್ಲಂಘನೆ: ₹251 ಕೋಟಿ ದಂಡ ಸಂಗ್ರಹ- ದಶಕದಲ್ಲಿಯೇ ಇದು ಅತ್ಯಧಿಕ!

ತುಮಕೂರು: ಸಂಚಾರ ದೀಪಗಳ ಕಣ್ಣಾಮುಚ್ಚಾಲೆ

Traffic Management Failure: ತಿಪಟೂರು: ನಗರದಲ್ಲಿ ನಗರಸಭೆ ವಿಶೇಷ ಅನುದಾನದಲ್ಲಿ ಅಳವಡಿಸಿರುವ ಸಂಚಾರ ದೀಪಗಳು ನಿರ್ವಹಣೆ ಕೊರತೆಯಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸದೆ ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿವೆ.
Last Updated 6 ಜನವರಿ 2026, 6:40 IST
ತುಮಕೂರು: ಸಂಚಾರ ದೀಪಗಳ ಕಣ್ಣಾಮುಚ್ಚಾಲೆ

ಕೊಡಗು: ಸಂಚಾರ ದಟ್ಟಣೆ ನಿವಾರಣೆ; ವಾಹನ ನಿಲುಗಡೆಗೆ ನೆಲೆಯ ಕನಸು

ಕೊಡಗು ಜಿಲ್ಲೆಯ ಪ್ರವಾಸೋದ್ಯಮಿಗಳು ವಾಣಿಜ್ಯೋದ್ಯಮಿಗಳ ಒಕ್ಕರಲ ಒತ್ತಾಯ
Last Updated 5 ಜನವರಿ 2026, 6:20 IST
ಕೊಡಗು: ಸಂಚಾರ ದಟ್ಟಣೆ ನಿವಾರಣೆ; ವಾಹನ ನಿಲುಗಡೆಗೆ ನೆಲೆಯ ಕನಸು

ಯಲ್ಲಮ್ಮನಗುಡ್ಡ|ಬನದ ಹುಣ್ಣಿಮೆ ಜಾತ್ರೆಗೆ ಹರಿದುಬಂದ ಭಕ್ತಸಾಗರ: ಟ್ರಾಫಿಕ್ ಸಮಸ್ಯೆ

Yellamma Devotees Gathering: ಬನದ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನಗುಡ್ಡದಲ್ಲಿ ನಡೆದ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಟ್ರಾಫಿಕ್ ತೊಡಕಿನಿಂದ ಭಕ್ತರಿಗೆ ತೀವ್ರ ಅಡಚಣೆ ಉಂಟಾಯಿತು
Last Updated 4 ಜನವರಿ 2026, 8:15 IST
ಯಲ್ಲಮ್ಮನಗುಡ್ಡ|ಬನದ ಹುಣ್ಣಿಮೆ ಜಾತ್ರೆಗೆ ಹರಿದುಬಂದ ಭಕ್ತಸಾಗರ: ಟ್ರಾಫಿಕ್ ಸಮಸ್ಯೆ
ADVERTISEMENT

ಸಿಂಧನೂರು| ಅಂಬಾದೇವಿ ಮಹಾರಥೋತ್ಸವ: ಅಪಾರ ಭಕ್ತರು, ಹೆಚ್ಚುವರಿ ಬಸ್, ಬಿಗಿ ಭದ್ರತೆ

Festival Crowd: ಅಂಬಾದೇವಿ ದೇವಸ್ಥಾನದ ಮಹಾರಥೋತ್ಸವ ಹಾಗೂ ಜಂಬೂ ಸವಾರಿ ಶಾಂತಿಯುತವಾಗಿ ಜರುಗಿತು. ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು, ಹೆಚ್ಚುವರಿ ಬಸ್ ವ್ಯವಸ್ಥೆ, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
Last Updated 4 ಜನವರಿ 2026, 6:19 IST
ಸಿಂಧನೂರು| ಅಂಬಾದೇವಿ ಮಹಾರಥೋತ್ಸವ: ಅಪಾರ ಭಕ್ತರು, ಹೆಚ್ಚುವರಿ ಬಸ್, ಬಿಗಿ ಭದ್ರತೆ

ಮಂಡ್ಯದಲ್ಲಿ ಹೆಚ್ಚಿದ ವಾಹನ ದಟ್ಟಣೆ: ವರದಿ ಸಿದ್ಧತೆಗೆ ಸೂಚನೆ

ಮಂಡ್ಯ ನಗರದ ವಾಹನ ದಟ್ಟಣೆಗೆ ಪರಿಹಾರವಾಗಿ ದಕ್ಷಿಣ ಭಾಗದಲ್ಲಿ ‘ರಿಂಗ್ ರೋಡ್’ ನಿರ್ಮಾಣಕ್ಕೆ ಪ್ರಸ್ತಾವನೆ. ಅಧ್ಯಯನಕ್ಕಾಗಿ ಎಫ್.ಪಿ. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಅಧ್ಯಯನ ವರದಿ ಸಿದ್ಧಪಡಿಸಲು ಸೂಚನೆ.
Last Updated 3 ಜನವರಿ 2026, 7:44 IST
ಮಂಡ್ಯದಲ್ಲಿ ಹೆಚ್ಚಿದ ವಾಹನ ದಟ್ಟಣೆ: ವರದಿ ಸಿದ್ಧತೆಗೆ ಸೂಚನೆ

ಬೆಂಗಳೂರು | ಕಾಮರಾಜ್‌ ರಸ್ತೆ: ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭ

Bengaluru Metro: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಕಾಮಗಾರಿಗಾಗಿ ಮುಚ್ಚಿದ್ದ ಕಾಮರಾಜ್‌ ರಸ್ತೆ ಆರೂವರೆ ವರ್ಷಗಳ ಬಳಿಕ ಶುಕ್ರವಾರ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ತೆರೆದುಕೊಂಡಿದೆ. ಎಂ.ಜಿ. ರಸ್ತೆಯಿಂದ ಕಬ್ಬನ್‌ ರಸ್ತೆ ಜಂಕ್ಷನ್‌ ಕಡೆಗೆ ಸಾಗುವ ಒಂದು ಬದಿ ರಸ್ತೆಯಲ್ಲಿ ಸಂಚಾರ ಆರಂಭವಾಗಿದೆ.
Last Updated 2 ಜನವರಿ 2026, 15:48 IST
ಬೆಂಗಳೂರು | ಕಾಮರಾಜ್‌ ರಸ್ತೆ: ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭ
ADVERTISEMENT
ADVERTISEMENT
ADVERTISEMENT