ಸಂಚಾರ ದಟ್ಟಣೆ | ಬುಧವಾರ ವರ್ಕ್ ಫ್ರಂ ಹೋಂ: ನಿರ್ಧಾರ ಕೈಗೊಳ್ಳದ ಐ.ಟಿ ಕಂಪನಿಗಳು
ಹೊರವರ್ತುಲ ರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಐ.ಟಿ ಕಂಪನಿಗಳ ನೌಕರರಿಗೆ ಪ್ರತಿ ಬುಧವಾರ ವರ್ಕ್ ಫ್ರಂ ಹೋಂಗೆ ಅವಕಾಶ ಹಾಗೂ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಲು ಸಂಚಾರ ಪೊಲೀಸರು ಮತ್ತು ಬಿಎಂಟಿಸಿ ನೀಡಿರುವ ಸಲಹೆ ಬಗ್ಗೆ ಐ.ಟಿ ಕಂಪನಿಗಳು ಯಾವುದೇ ನಿರ್ಧಾರ ಕೈಗೊಂಡಿಲ್ಲ.Last Updated 28 ಜುಲೈ 2025, 16:30 IST