ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

tragedy

ADVERTISEMENT

ನೇಪಾಳ | ನದಿಗುರುಳಿದ್ದ ಬಸ್‌, ಶವ ಪತ್ತೆ; 50 ಮಂದಿಗಾಗಿ ಶೋಧ

ನೇಪಾಳದಲ್ಲಿ ಭೂಕುಸಿತದಿಂದಾಗಿ ಬಸ್‌ಗಳು ನದಿಯಲ್ಲಿ ಕೊಚ್ಚಿಹೋಗಿದ್ದ ಘಟನೆಯಲ್ಲಿ 40 ವರ್ಷದ ಭಾರತೀಯರೊಬ್ಬರ ಶವ ಪತ್ತೆಯಾಗಿದೆ. ನಾಪತ್ತೆಯಾಗಿರುವರಿಗೆ ಶೋಧ ಮುಂದುವರಿದಿದೆ.
Last Updated 13 ಜುಲೈ 2024, 15:44 IST
ನೇಪಾಳ | ನದಿಗುರುಳಿದ್ದ ಬಸ್‌, ಶವ ಪತ್ತೆ; 50 ಮಂದಿಗಾಗಿ ಶೋಧ

ವಿಜಯಪುರ | ತೆಪ್ಪ ದುರಂತ: ಮತ್ತೆರಡು ಶವ ಪತ್ತೆ

ವಿಜಯಪುರ: ಜಿಲ್ಲೆಯ ಕೊಲ್ಹಾರ ಸಮೀಪ ಬಳೂತಿಯಲ್ಲಿ ಜುಲೈ 2ರಂದು ಸಂಜೆ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿ ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ, ಸಾವಿಗೀಡಾಗಿದ್ದ ಐವರ ಪೈಕಿ ಗುರುವಾರ ಬೆಳಿಗ್ಗೆ ಇಬ್ಬರ ಶವ ಪತ್ತೆಯಾಗಿದೆ.
Last Updated 4 ಜುಲೈ 2024, 4:39 IST
ವಿಜಯಪುರ | ತೆಪ್ಪ ದುರಂತ: ಮತ್ತೆರಡು ಶವ ಪತ್ತೆ

Hathras Stampede | ಮೃತರ ಸಂಖ್ಯೆ 121ಕ್ಕೆ ಏರಿಕೆ

ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಸಿಕಂದಾ ರಾವ್ ಪ್ರದೇಶದ ಫೂಲರಾಯ್ ಗ್ರಾಮದಲ್ಲಿ ಧಾರ್ಮಿಕ ಸಭೆಯೊಂದರಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ.
Last Updated 3 ಜುಲೈ 2024, 4:05 IST
Hathras Stampede | ಮೃತರ ಸಂಖ್ಯೆ 121ಕ್ಕೆ ಏರಿಕೆ

Hathras Stampede | ಬಹುತೇಕ ಮೃತದೇಹಗಳ ಗುರುತು ಪತ್ತೆ: ಉ.ಪ್ರದೇಶ ಸರ್ಕಾರ

ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯ ಸಿಕಂದರಾ ರಾವ್ ಪ್ರದೇಶದಲ್ಲಿ ಮಂಗಳವಾರ ಆಯೋಜಿಸಿದ್ದ 'ಸತ್ಸಂಗ' ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ ಕನಿಷ್ಠ 116 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 3 ಜುಲೈ 2024, 1:54 IST
Hathras Stampede | ಬಹುತೇಕ ಮೃತದೇಹಗಳ ಗುರುತು ಪತ್ತೆ: ಉ.ಪ್ರದೇಶ ಸರ್ಕಾರ

ಸಂಗತ: ದುರಂತ ಏಕೆ ಪಾಠ ಕಲಿಸುವುದಿಲ್ಲ?

ಜಲಪಾತದಂತಹ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರಿಗೆ ಬೆಂಗಾವಲಾಗಿ ಸಂರಕ್ಷಕ ಪಡೆಯನ್ನು ವ್ಯವಸ್ಥೆಗೊಳಿಸಿದರೆ ಎಷ್ಟೋ ದುರಂತಗಳನ್ನು ತಡೆಯಬಹುದು
Last Updated 2 ಜುಲೈ 2024, 22:23 IST
ಸಂಗತ: ದುರಂತ ಏಕೆ ಪಾಠ ಕಲಿಸುವುದಿಲ್ಲ?

ಕಲ್ಲಕುರಿಚ್ಚಿ ಪ್ರಕರಣ | CBI ತನಿಖೆಗೆ ಆಗ್ರಹ; AIADMK ಶಾಸಕರ ಉಪವಾಸ ಸತ್ಯಾಗ್ರಹ

ಕಲ್ಲಕುರಿಚ್ಚಿ ಜಿಲ್ಲೆಯಲ್ಲಿ ವಿಷಯುಕ್ತ ಮದ್ಯ ಸೇವಿಸಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ತಮಿಳುನಾಡು ಎಐಎಡಿಎಂಕೆ ಶಾಸಕರು ಮತ್ತು ಕಾರ್ಯಕರ್ತರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
Last Updated 27 ಜೂನ್ 2024, 14:34 IST
ಕಲ್ಲಕುರಿಚ್ಚಿ ಪ್ರಕರಣ | CBI ತನಿಖೆಗೆ ಆಗ್ರಹ; AIADMK ಶಾಸಕರ ಉಪವಾಸ ಸತ್ಯಾಗ್ರಹ

ತಮಿಳುನಾಡು | ಕಳ್ಳಬಟ್ಟಿ ದುರಂತ: ಮೃತರ ಸಂಖ್ಯೆ 47ಕ್ಕೆ ಏರಿಕೆ

ಕರುಣಾಪುರಂನಲ್ಲಿ ನಡೆದ ಕಳ್ಳಬಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿದೆ ಎಂದು ತಮಿಳುನಾಡು ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 21 ಜೂನ್ 2024, 9:35 IST
ತಮಿಳುನಾಡು | ಕಳ್ಳಬಟ್ಟಿ ದುರಂತ: ಮೃತರ ಸಂಖ್ಯೆ 47ಕ್ಕೆ ಏರಿಕೆ
ADVERTISEMENT

ವಿಜಯಪುರ: ಕಣ್ಣೆದುರಲ್ಲೇ ಪ್ರಾಣ ಕಳೆದುಕೊಂಡ ಆಪ್ತರು

‘ಬಿಹಾರದಲ್ಲಿ ಕೆಲಸ ಸಿಗಲಿಲ್ಲ. ಕೂಲಿಗೆಲಸ ಸಿಕ್ಕರೂ ಪರವಾಗಿಲ್ಲ ಎಂದು ಸ್ನೇಹಿತರಿಂದ ಸಾಲ ಪಡೆದು ವಿಜಯಪುರಕ್ಕೆ ಬಂದೆವು. ಬಡತನದ ಮಧ್ಯೆಯೇ ಬದುಕು ಕಟ್ಟಿಕೊಂಡೆವು. ಆದರೆ, ನಮ್ಮೊಂದಿಗೆ ಬಂದವರೇ ಕಣ್ಣೆದುರೇ ಪ್ರಾಣ ಕಳೆದುಕೊಂಡಿದ್ದಾರೆ. ಏನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ’.
Last Updated 6 ಡಿಸೆಂಬರ್ 2023, 5:16 IST
ವಿಜಯಪುರ: ಕಣ್ಣೆದುರಲ್ಲೇ ಪ್ರಾಣ ಕಳೆದುಕೊಂಡ ಆಪ್ತರು

ವಿಜಯಪುರ: ಗೋದಾಮು ಮಾಲೀಕನ ಬಂಧನಕ್ಕೆ ಆಗ್ರಹ

ಕಾರ್ಮಿಕ, ರೈತ ಸಂಘಟನೆ, ಅಹಿಂದ ಮುಖಂಡರಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯ
Last Updated 6 ಡಿಸೆಂಬರ್ 2023, 5:11 IST
ವಿಜಯಪುರ: ಗೋದಾಮು ಮಾಲೀಕನ ಬಂಧನಕ್ಕೆ ಆಗ್ರಹ

ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ₹7 ಲಕ್ಷ ಪರಿಹಾರ: ಸಚಿವ ಎಂ.ಬಿ.ಪಾಟೀಲ ಘೋಷಣೆ

ಟ್ಯಾಂಕ್ ನ ಸರಣಿ ಪಿಲ್ಲರ್ ಗಳು ಕುಸಿದು ಬಿದ್ದು ಸಾವಿಗೀಡಾದ ಬಿಹಾರದ ಏಳು ಕಾರ್ಮಿಕರ ಕುಟುಂಬಕ್ಕೆ ತಲಾ ₹7 ಲಕ್ಷ ಪರಿಹಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಘೋಷಣೆ ಮಾಡಿದರು.
Last Updated 5 ಡಿಸೆಂಬರ್ 2023, 8:18 IST
ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ₹7 ಲಕ್ಷ ಪರಿಹಾರ: ಸಚಿವ ಎಂ.ಬಿ.ಪಾಟೀಲ ಘೋಷಣೆ
ADVERTISEMENT
ADVERTISEMENT
ADVERTISEMENT