ರೈಲು ಸೇವೆ ರದ್ದು, ನಿಯಂತ್ರಣ ಇಂದು: ನೈರುತ್ವ ರೈಲ್ವೆ
Railway Update: ಸಾಸಲು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳು ರದ್ದುಪಡಿಸಲಾಗಿದ್ದು, ಇತರ ರೈಲುಗಳ ಸಮಯ ಮರುನಿಗದಿಯಾಗಿರುವುದಾಗಿ ನೈರುತ್ಯ ರೈಲ್ವೆ ಇಲಾಖೆ ತಿಳಿಸಿದ್ದಾರೆ.Last Updated 18 ಸೆಪ್ಟೆಂಬರ್ 2025, 4:43 IST