ಮೀಸಲು ನಿಧಿ ವರ್ಗಾವಣೆ ಬೇಡ: ರಘುರಾಂ ರಾಜನ್ ಹೇಳಿಕೆ
ಭಾರತೀಯ ರಿಸರ್ವ್ ಬ್ಯಾಂಕ್ ಬಳಿಯಲ್ಲಿ ಇರುವ ಮೀಸಲು ನಿಧಿಯಲ್ಲಿನ ಹೆಚ್ಚುವರಿ ಮೊತ್ತ ವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಿದರೆ ಅದರಿಂದ ಕೇಂದ್ರೀಯ ಬ್ಯಾಂಕ್ನ ಮಾನದಂಡ ಕಡಿಮೆಯಾಗಲಿದೆ ಎಂದು ಮಾಜಿ ಗವರ್ನರ್ ರಘುರಾಂ ರಾಜನ್ ಪ್ರತಿಪಾದಿಸಿದ್ದಾರೆ.Last Updated 17 ಡಿಸೆಂಬರ್ 2018, 20:00 IST