ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Travancore

ADVERTISEMENT

200 ವರ್ಷಗಳ ಹಿಂದೆಯೇ ವರದಕ್ಷಿಣೆ ವಿರುದ್ಧ ಆಜ್ಞೆ ಹೊರಡಿಸಿದ್ದ ತಿರುವಾಂಕೂರು ರಾಣಿ

ಸುಮಾರು 200 ವರ್ಷಗಳ ಹಿಂದೆಯೇ, ದಕ್ಷಿಣ ಭಾರತದ ರಾಣಿಯೊಬ್ಬರು ತಿರುವಾಂಕೂರು ರಾಜ್ಯದಲ್ಲಿ (ಹಿಂದಿನ ರಾಜಪ್ರಭುತ್ವದ ಅವಧಿ) ವರದಕ್ಷಿಣೆ ಕಿರುಕುಳವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರು ಎಂದು ಹಳೆಯ ದಾಖಲೆಗಳಿಂದ ಬಹಿರಂಗಗೊಂಡಿದೆ.
Last Updated 18 ಫೆಬ್ರುವರಿ 2024, 7:23 IST
200 ವರ್ಷಗಳ ಹಿಂದೆಯೇ ವರದಕ್ಷಿಣೆ ವಿರುದ್ಧ ಆಜ್ಞೆ ಹೊರಡಿಸಿದ್ದ ತಿರುವಾಂಕೂರು ರಾಣಿ

ಸ್ವಾತಿ ತಿರುನಾಳ್ ಅಜ್ಞಾತ ‘ಕೃತಿ’

ಸಂಗೀತ ಕ್ಷೇತ್ರದಲ್ಲಿ ಅಜರಾಮರರಾಗಿರುವ ಸ್ವಾತಿ ತಿರುನಾಳ್ ಅವರದು ಬಹುಮುಖ ಪ್ರತಿಭೆ. ಅವರ ಸಂಗೀತ ಕೃತಿಗಳ ಕುರಿತು ನಿಮಗೆ ಗೊತ್ತು. ಆದರೆ, ಖಗೋಳ ವಿಜ್ಞಾನದ ಅವರ ಆಸಕ್ತಿ ತಿರುವನಂತಪುರಕ್ಕೆ ವೀಕ್ಷಣಾಲಯವನ್ನು ತಂದುಕೊಟ್ಟು, ಮುಂದೆ ಧೂಮಕೇತುವೊಂದರ ಆವಿಷ್ಕಾರಕ್ಕೂ ಅವಕಾಶ ಮಾಡಿಕೊಟ್ಟಿದ್ದುದು ಗೊತ್ತೇ?
Last Updated 12 ಸೆಪ್ಟೆಂಬರ್ 2020, 19:30 IST
ಸ್ವಾತಿ ತಿರುನಾಳ್ ಅಜ್ಞಾತ ‘ಕೃತಿ’

54 ಮಂದಿ ಬ್ರಾಹ್ಮಣೇತರ ಅರ್ಚಕರ ಆಯ್ಕೆ ಮಾಡಿದ ಕೊಚ್ಚಿ ದೇವಸ್ವಂ ಮಂಡಳಿ

ದೇವಸ್ವಂ ನೇಮಕಾತಿ ಮಂಡಳಿ ಓಎಂಆರ್‌– ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆ ಮೂಲಕ ರ್‍ಯಾಂಕ್‌ ಪಟ್ಟಿ ಸಿದ್ಧಪಡಿಸಿ ಪರಿಶಿಷ್ಟ ಜಾತಿ ಸಮುದಾಯದ ಏಳು ಮಂದಿ ಸೇರಿದಂತೆ ಒಟ್ಟು 54 ಮಂದಿ ಬ್ರಾಹ್ಮಣೇತರರನ್ನು ಅರ್ಚಕರ ಸ್ಥಾನಕ್ಕೆ ಆಯ್ಕೆ ಮಾಡಿದೆ.
Last Updated 28 ಅಕ್ಟೋಬರ್ 2018, 17:46 IST
54 ಮಂದಿ ಬ್ರಾಹ್ಮಣೇತರ ಅರ್ಚಕರ ಆಯ್ಕೆ ಮಾಡಿದ ಕೊಚ್ಚಿ ದೇವಸ್ವಂ ಮಂಡಳಿ
ADVERTISEMENT
ADVERTISEMENT
ADVERTISEMENT
ADVERTISEMENT