ಶುಕ್ರವಾರ, 4 ಜುಲೈ 2025
×
ADVERTISEMENT

tribal woman

ADVERTISEMENT

ಕೊರಗರ ದಿಟ್ಟ ದನಿ ಸುಶೀಲಾ

ಕೊರಗರು ಹುಟ್ಟಿರುವುದೇ ಕೊರಗುವುದಕ್ಕಾಗಿ ಎನ್ನುವಂತೆ ಸಮಾಜ ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ. ಆದರೆ ಇದೇ ಸಮುದಾಯದ ಸುಶೀಲಾ ಮಾತ್ರ ಧೈರ್ಯವಾಗಿ ನಿಂತು ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿ, ಹಸನಾದ ಬದುಕಿನ ಕನಸಿಗೆ ರೆಕ್ಕೆ ಕಟ್ಟಿದ್ದಾರೆ.
Last Updated 5 ಏಪ್ರಿಲ್ 2025, 23:30 IST
ಕೊರಗರ ದಿಟ್ಟ ದನಿ ಸುಶೀಲಾ

ಗುಜ್ಜರ್‌ ಮಹಿಳೆಯರ ಬಾಳಲ್ಲಿ ಹೊಂಬೆಳಕು

ಶಾಹಿದಾ ಖಾನಂ, ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುಜ್ಜರ್‌ ಸಮುದಾಯದ ಯುವತಿ. ಇವರು ಕಾಶ್ಮೀರದಲ್ಲಿ ಮೊದಲ ಬುಡಕಟ್ಟು ಮ್ಯೂಸಿಯಂ ತೆರೆಯುವ ಮೂಲಕ ಕಣಿವೆಯಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 1:49 IST
ಗುಜ್ಜರ್‌ ಮಹಿಳೆಯರ ಬಾಳಲ್ಲಿ ಹೊಂಬೆಳಕು

Fact Check | ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಅಂಬೇಡ್ಕರ್ ಹೇಳಿದ್ದರೆ?

ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿ ಹುದ್ದೆಗೆ ಏರಿದ ದಿನ, ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಅಂಬೇಡ್ಕರ್ ಹೇಳಿದ್ದರೆ?
Last Updated 31 ಜುಲೈ 2022, 21:00 IST
Fact Check | ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಅಂಬೇಡ್ಕರ್ ಹೇಳಿದ್ದರೆ?

ನದಿಯ ದಡದಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ: ಗೃಹರಕ್ಷಕ ದಳ ಸಿಬ್ಬಂದಿಯ ನೆರವು

ಛತ್ತೀಸಗಡ
Last Updated 18 ಜುಲೈ 2022, 5:24 IST
ನದಿಯ ದಡದಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ: ಗೃಹರಕ್ಷಕ ದಳ ಸಿಬ್ಬಂದಿಯ ನೆರವು

ವಾಮಾಚಾರದ ಶಂಕೆ: ಬುಡಕಟ್ಟು ಸಮುದಾಯದ ವೃದ್ಧೆ ಕೊಲೆ

ವಾಮಾಚಾರ ನಡೆಸುತ್ತಿರುವ ಶಂಕೆ ಮೇಲೆ ವ್ಯಕ್ತಿಯೊಬ್ಬರು ಬುಡಕಟ್ಟು ಸಮುದಾಯಕ್ಕೆ ಸೇರಿದ ವೃದ್ಧೆಯೊಬ್ಬರನ್ನು ಕೊಲೆ ಮಾಡಿದ್ದಾರೆ.
Last Updated 17 ಜುಲೈ 2022, 15:04 IST
ವಾಮಾಚಾರದ ಶಂಕೆ: ಬುಡಕಟ್ಟು ಸಮುದಾಯದ ವೃದ್ಧೆ ಕೊಲೆ

ಮಧ್ಯಪ್ರದೇಶ: ಬುಡಕಟ್ಟು ಮಹಿಳೆಗೆ ಚಪ್ಪಲಿ ಹಾರ ಹಾಕಿ, ಗಂಡನ ಹೊತ್ತು ಸಾಗುವ ಶಿಕ್ಷೆ

ಚಪ್ಲಲಿಯ ಹಾರ ಹಾಕಿಕೊಂಡು, ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತು ಸಾಗುವಂತೆ ಬುಡಕಟ್ಟು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿರುವ ಅಮಾನವೀಯ ಘಟನೆದೆವಾಸ್‌ ಜಿಲ್ಲೆಯಬೋರ್ಪದವ್ ಗ್ರಾಮದಲ್ಲಿ ಭಾನುವಾರ ವರದಿಯಾಗಿದೆ.
Last Updated 5 ಜುಲೈ 2022, 2:22 IST
ಮಧ್ಯಪ್ರದೇಶ: ಬುಡಕಟ್ಟು ಮಹಿಳೆಗೆ ಚಪ್ಪಲಿ ಹಾರ ಹಾಕಿ, ಗಂಡನ ಹೊತ್ತು ಸಾಗುವ ಶಿಕ್ಷೆ

ಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ: ಎಎಸ್‌ಐ ಬಂಧನ

ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸ್‌ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
Last Updated 5 ಮೇ 2022, 10:57 IST
ಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ: ಎಎಸ್‌ಐ ಬಂಧನ
ADVERTISEMENT

ಪೈಲಟ್‌ ಕನಸು ನನಸಾಗಿಸಿಕೊಂಡ ಬುಡಕಟ್ಟು ಸಮುದಾಯದ ಮೊದಲ ಮಹಿಳೆ

ವಾಣಿಜ್ಯ ವಿಮಾನ ಚಾಲನೆ ಮಾಡಿದ ಬುಡಕಟ್ಟು ಸಮುದಾಯದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಗೆ ಒಡಿಶಾದ ಅನುಪ್ರಿಯಾ ಮಧುಮಿತಾ ಪಾತ್ರರಾಗಿದ್ದಾರೆ.
Last Updated 9 ಸೆಪ್ಟೆಂಬರ್ 2019, 7:05 IST
ಪೈಲಟ್‌ ಕನಸು ನನಸಾಗಿಸಿಕೊಂಡ ಬುಡಕಟ್ಟು ಸಮುದಾಯದ ಮೊದಲ ಮಹಿಳೆ
ADVERTISEMENT
ADVERTISEMENT
ADVERTISEMENT