ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Tripura

ADVERTISEMENT

ತ್ರಿಪುರಾದಲ್ಲಿ ಬಾಂಗ್ಲಾ ಕಳ್ಳಸಾಗಣೆದಾರನ ಹತ್ಯೆಗೈದ ಬಿಎಸ್‌ಎಫ್

ಭಾರತದ ಗಡಿಯೊಳಗೆ ನುಸುಳುತ್ತಿದ್ದ ಬಾಂಗ್ಲಾ ಕಳ್ಳಸಾಗಣೆದಾರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹತ್ಯೆ ಮಾಡಿರುವ ಘಟನೆ ಭಾನುವಾರ ತ್ರಿಪುರದ ಉನಾಕೋಟಿ ಜಿಲ್ಲೆಯಲ್ಲಿ ನಡೆದಿದೆ.
Last Updated 18 ಮಾರ್ಚ್ 2024, 3:09 IST
ತ್ರಿಪುರಾದಲ್ಲಿ ಬಾಂಗ್ಲಾ ಕಳ್ಳಸಾಗಣೆದಾರನ ಹತ್ಯೆಗೈದ ಬಿಎಸ್‌ಎಫ್

ತ್ರಿಪುರಾ: ಬಿಜೆಪಿ ಸರ್ಕಾರ ಸೇರಿದ ಟಿಪ್ರಾ ಮೋಥಾ

ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಟಿಪ್ರಾ ಮೋಥಾ ಪಕ್ಷವು ಸೇರಿದ್ದು, ಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ, ಶಾಸಕ ಬ್ರಿಶಕೇತು ದೆಬ್ಬರ್ಮಾ ಗುರುವಾರ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
Last Updated 7 ಮಾರ್ಚ್ 2024, 23:30 IST
ತ್ರಿಪುರಾ: ಬಿಜೆಪಿ ಸರ್ಕಾರ ಸೇರಿದ ಟಿಪ್ರಾ ಮೋಥಾ

ತ್ರಿಪುರ ವಿರೋಧ ಪ‍ಕ್ಷದ ನಾಯಕ ರಾಜೀನಾಮೆ: BJP ಜತೆ ಸೇರಿ ಸಚಿವರಾಗಲಿರುವ ಅನಿಮೇಶ್

ತಿಪ್ರ ಮೋಥಾ ಪಕ್ಷದ ನಾಯಕ ಅಮಿನೇಶ್ ದೆಬ್ಬಾರ್ಮ ಅವರು ತ್ರಿಪುರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
Last Updated 7 ಮಾರ್ಚ್ 2024, 6:32 IST
ತ್ರಿಪುರ ವಿರೋಧ ಪ‍ಕ್ಷದ ನಾಯಕ ರಾಜೀನಾಮೆ: BJP ಜತೆ ಸೇರಿ ಸಚಿವರಾಗಲಿರುವ ಅನಿಮೇಶ್

ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್‌ನಿಂದ ಸಾವು

ತ್ರಿಪುರಾ ಮೂಲದ ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ರಿಂಕಿ ನಿಧನರಾಗಿದ್ದಾರೆ ಎಂದು ಮಿಸ್‌ ಇಂಡಿಯಾ ಸಂಸ್ಥೆ ಪೋಸ್ಟ್‌ ಹಂಚಿಕೊಂಡಿದ್ದು ಸಂತಾಪ ಸೂಚಿಸಿದೆ.
Last Updated 1 ಮಾರ್ಚ್ 2024, 10:03 IST
ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್‌ನಿಂದ ಸಾವು

ತ್ರಿಪುರಾ | ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ: ಅತ್ಯಾಚಾರ ಸಂತ್ರಸ್ತೆ ಆರೋಪ

ತ್ರಿಪುರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶರೊಬ್ಬರು ತಮ್ಮ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅತ್ಯಾಚಾರ ಸಂತ್ರಸ್ತೆಯೊಬ್ಬರು ದೂರು ನೀಡಿದ್ದಾರೆ.
Last Updated 18 ಫೆಬ್ರುವರಿ 2024, 13:16 IST
ತ್ರಿಪುರಾ | ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ: ಅತ್ಯಾಚಾರ ಸಂತ್ರಸ್ತೆ ಆರೋಪ

ತ್ರಿಪುರಾ | 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ

ತ್ರಿಪುರಾದ ಸುಮಾರು 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ ಒದಗಿಸುವ ‘ಸಾರ್ವತ್ರಿಕ ಆರೋಗ್ಯ ವಿಮಾ ಯೋಜನೆ’ಗೆ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಗುರುವಾರ ಚಾಲನೆ ನೀಡಿದರು.
Last Updated 15 ಫೆಬ್ರುವರಿ 2024, 14:24 IST
ತ್ರಿಪುರಾ | 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ

ತ್ರಿಪುರಾದಲ್ಲಿ ಮೂವರು ಬಾಂಗ್ಲಾ ಮಹಿಳೆಯರ ಬಂಧನ

ಸೂಕ್ತ ದಾಖಲೆಗಳಿಲ್ಲದೆ ಕೋಲ್ಕತ್ತಾಗೆ ತೆರಳುವ ರೈಲು ಹತ್ತಲು ಯತ್ನಿಸಿದ ಮೂವರು ಬಾಂಗ್ಲಾದೇಶದ ಮಹಿಳೆಯರು ಹಾಗೂ ಮೂವರು ಸ್ಥಳೀಯರನ್ನು ಭಾನುವಾರ ಅಗರ್ತಲಾ ರೈಲು ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2024, 13:23 IST
ತ್ರಿಪುರಾದಲ್ಲಿ ಮೂವರು ಬಾಂಗ್ಲಾ ಮಹಿಳೆಯರ ಬಂಧನ
ADVERTISEMENT

ತ್ರಿಪುರಾ | ಐವರು ಬಾಂಗ್ಲಾದೇಶೀಯರ ಬಂಧನ

ತ್ರಿಪುರಾದ ಅಗರ್ತಲಾ ರೈಲು ನಿಲ್ದಾಣದಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಅವರ ಮಾರ್ಗದರ್ಶಿಯೊಬ್ಬನನ್ನು ರೈಲ್ವೆ ಪೊಲೀಸರು (ಜಿಆರ್‌ಪಿ) ಭಾನುವಾರ ಮಧ್ಯಾಹ್ನ ಸುಮಾರು 1.30ಕ್ಕೆ ಬಂಧಿಸಿದ್ದಾರೆ.
Last Updated 28 ಜನವರಿ 2024, 15:46 IST
ತ್ರಿಪುರಾ | ಐವರು ಬಾಂಗ್ಲಾದೇಶೀಯರ ಬಂಧನ

ಮಣಿಪುರ, ಮೇಘಾಲಯ, ತ್ರಿಪುರಾ ‘ರಾಜ್ಯ ಸ್ಥಾಪನಾ ದಿನ’: ಮೋದಿ ಶುಭಾಶಯ

ಮೇಘಾಲಯ, ಮಣಿಪುರ ಹಾಗೂ ತ್ರಿಪುರಾ ‘ರಾಜ್ಯ ಸ್ಥಾಪನಾ ದಿನ’ದ ಅಂಗವಾಗಿ ಮೂರು ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
Last Updated 21 ಜನವರಿ 2024, 4:55 IST
ಮಣಿಪುರ, ಮೇಘಾಲಯ, ತ್ರಿಪುರಾ ‘ರಾಜ್ಯ ಸ್ಥಾಪನಾ ದಿನ’: ಮೋದಿ ಶುಭಾಶಯ

ತ್ರಿಪುರಾ: 744 ನುಸುಳುಕೋರರನ್ನು ಬಂಧಿಸಿದ ಬಿಎಸ್‌ಎಫ್‌

ಅಂತರರಾಷ್ಟ್ರೀಯ ಗಡಿಯ ಮೂಲಕ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಒಟ್ಟು 744 ನುಸುಳುಕೋರರನ್ನು ಬಿಎಸ್‌ಎಫ್‌ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 2 ಜನವರಿ 2024, 5:17 IST
ತ್ರಿಪುರಾ: 744 ನುಸುಳುಕೋರರನ್ನು ಬಂಧಿಸಿದ ಬಿಎಸ್‌ಎಫ್‌
ADVERTISEMENT
ADVERTISEMENT
ADVERTISEMENT