ಭಾನುವಾರ, 6 ಜುಲೈ 2025
×
ADVERTISEMENT

tripura assembly election

ADVERTISEMENT

ಮೋದಿ ಸರ್ಕಾರಕ್ಕೆ ತ್ರಿಪುರಾ ವಿಧಾನಸಭೆಯಲ್ಲಿ ಅಭಿನಂದನೆ: ವಿಪಕ್ಷಗಳಿಂದ ಸಭಾತ್ಯಾಗ

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು, ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಮತ್ತು ಸಭಾತ್ಯಾಗದ ನಡುವೆಯೂ ತ್ರಿಪುರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಯಿತು.
Last Updated 5 ಸೆಪ್ಟೆಂಬರ್ 2024, 10:16 IST
ಮೋದಿ ಸರ್ಕಾರಕ್ಕೆ ತ್ರಿಪುರಾ ವಿಧಾನಸಭೆಯಲ್ಲಿ ಅಭಿನಂದನೆ: ವಿಪಕ್ಷಗಳಿಂದ ಸಭಾತ್ಯಾಗ

ತ್ರಿಪುರಾ ಪಂಚಾಯಿತಿ ಚುನಾವಣೆ: BJP ಮಿತ್ರ ಪಕ್ಷ ತಿಪ್ರಾ ಮೋಥಾ ಏಕಾಂಗಿ ಸ್ಪರ್ಧೆ!

ಪಂಚಾಯಿತಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಪಕ್ಷ ಸಿದ್ಧತೆ ನಡೆಸಬೇಕು ಎಂದು ತಿಪ್ರಾ ಮೋಥಾ ಮುಖ್ಯಸ್ಥ ಪ್ರದ್ಯೋತ್‌ ಕಿಶೋರ್ ಮಾಣಿಕ್ಯ ದೇವ್ ವರ್ಮಾ ಕರೆ ನೀಡಿದ್ದಾರೆ.
Last Updated 27 ಜೂನ್ 2024, 13:40 IST
ತ್ರಿಪುರಾ ಪಂಚಾಯಿತಿ ಚುನಾವಣೆ: BJP ಮಿತ್ರ ಪಕ್ಷ ತಿಪ್ರಾ ಮೋಥಾ ಏಕಾಂಗಿ ಸ್ಪರ್ಧೆ!

ತ್ರಿಪುರಾ: ಮಾಣಿಕ್ ಸಹಾ ಮತ್ತೆ ಮುಖ್ಯಮಂತ್ರಿ

ಮಾಣಿಕ್‌ ಸಹಾ ಅವರು ಮತ್ತೊಂದು ಅವಧಿಗೆ ತ್ರಿಪುರಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Last Updated 6 ಮಾರ್ಚ್ 2023, 18:12 IST
ತ್ರಿಪುರಾ: ಮಾಣಿಕ್ ಸಹಾ ಮತ್ತೆ ಮುಖ್ಯಮಂತ್ರಿ

ಮೇಘಾಲಯ, ತ್ರಿಪುರಾದಲ್ಲಿ ಸರ್ಕಾರ ರಚನೆ: ಹಕ್ಕು ಮಂಡಿಸಿದ ಸಂಗ್ಮಾ, ಸಹಾ

ಕಾನ್ರಾಡ್‌ ಕೆ.ಸಂಗ್ಮಾ ಹಾಗೂ ಮಾಣಿಕ್‌ ಸಹಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಿ ಕ್ರಮವಾಗಿ ಮೇಘಾಲಯ ಹಾಗೂ ತ್ರಿಪುರಾದಲ್ಲಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ನಾಗಾಲ್ಯಾಂಡ್‌ನಲ್ಲೂ ಸರ್ಕಾರ ರಚನೆಯ ಪ್ರಕ್ರಿಯೆ ಬಿರುಸುಗೊಂಡಿದ್ದು, ಎನ್‌ಡಿಪಿಪಿಯ ನೂತನ ಶಾಸಕರು ನೆಫ್ಯೂ ರಿಯೊ ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
Last Updated 3 ಮಾರ್ಚ್ 2023, 19:30 IST
ಮೇಘಾಲಯ, ತ್ರಿಪುರಾದಲ್ಲಿ ಸರ್ಕಾರ ರಚನೆ: ಹಕ್ಕು ಮಂಡಿಸಿದ ಸಂಗ್ಮಾ, ಸಹಾ

ತ್ರಿಪುರಾ: 27 ಕ್ಷೇತ್ರಗಳಲ್ಲಿ ಬಿಜೆಪಿ, 17ರಲ್ಲಿ ಕಾಂಗ್ರೆಸ್–ಎಡಪಕ್ಷಗಳ ಮುನ್ನಡೆ

ತಿಪ್ರಾ ಮೋಥಾ 12 ಕ್ಷೇತ್ರಗಳಲ್ಲಿ, ಬಿಜೆಪಿ ಮಿತ್ರಪಕ್ಷ ಐಪಿಎಫ್‌ಟಿ ಒಂದು ಕ್ಷೇತ್ರದಲ್ಲಿ ಮುನ್ನಡೆದ ಪಡೆದಿವೆ. ಒಬ್ಬ ಪಕ್ಷೇತರ ಅಭ್ಯರ್ಥಿ ಸಹ ಮುನ್ನಡೆ ಪಡೆದಿದ್ದರು.
Last Updated 2 ಮಾರ್ಚ್ 2023, 6:37 IST
ತ್ರಿಪುರಾ: 27 ಕ್ಷೇತ್ರಗಳಲ್ಲಿ ಬಿಜೆಪಿ, 17ರಲ್ಲಿ ಕಾಂಗ್ರೆಸ್–ಎಡಪಕ್ಷಗಳ ಮುನ್ನಡೆ
ADVERTISEMENT
ADVERTISEMENT
ADVERTISEMENT
ADVERTISEMENT