ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TRS

ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಕವಿತಾ ಬಂಧಿಸಿದ ಸಿಬಿಐ

ದೆಹಲಿ ಅಬಕಾರಿ ನೀತಿ ಹಗರಣದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ. ಕವಿತಾ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ.
Last Updated 11 ಏಪ್ರಿಲ್ 2024, 9:56 IST
ದೆಹಲಿ ಅಬಕಾರಿ ನೀತಿ ಹಗರಣ: ಕವಿತಾ ಬಂಧಿಸಿದ ಸಿಬಿಐ

ಚುನಾವಣೆ ಸೋಲು: BRSನಿಂದ TRSಗೆ ಮರಳಲು ಕೆಸಿಆರ್ ಚಿಂತನೆ

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ನಂತರ ‘ಬಿಆರ್‌ಎಸ್‌’ ಇದೀಗ ತನ್ನ ಹಳೆಯ ಹೆಸರು ‘ಟಿಆರ್‌ಎಸ್‌’ಗೆ ಮರಳುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Last Updated 13 ಜನವರಿ 2024, 11:15 IST
ಚುನಾವಣೆ ಸೋಲು: BRSನಿಂದ TRSಗೆ ಮರಳಲು ಕೆಸಿಆರ್ ಚಿಂತನೆ

ಅದಾನಿ – ಮೋದಿ ನಂಟು ಮುಚ್ಚಿಕೊಳ್ಳಲು ಸಿಸೋಡಿಯಾ ಬಂಧನ: ಬಿಆರ್‌ಎಸ್‌ ಪಕ್ಷ ಆರೋಪ

ಷೇರು ಅಕ್ರಮದಲ್ಲಿ ಸಿಲುಕಿರುವ ಗೌತಮ್‌ ಅದಾನಿ – ಪ್ರಧಾನಿ ಮೋದಿ ನಂಟು ಮುಚ್ಚಿಕೊಳ್ಳಲು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷ ಆರೋಪಿಸಿದೆ.
Last Updated 27 ಫೆಬ್ರುವರಿ 2023, 13:49 IST
ಅದಾನಿ – ಮೋದಿ ನಂಟು ಮುಚ್ಚಿಕೊಳ್ಳಲು ಸಿಸೋಡಿಯಾ ಬಂಧನ: ಬಿಆರ್‌ಎಸ್‌ ಪಕ್ಷ ಆರೋಪ

ಟಿಆರ್‌ಎಸ್‌ ಹೆಸರು ಬದಲಾವಣೆ: ಚುನಾವಣಾ ಆಯೋಗ ಒಪ್ಪಿಗೆ

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಬದಲಿಸುವುದಕ್ಕೆ ಚುನಾವಣಾ ಆಯೋಗವು ಸಮ್ಮತಿ ಸೂಚಿಸಿದೆ.
Last Updated 8 ಡಿಸೆಂಬರ್ 2022, 16:24 IST
ಟಿಆರ್‌ಎಸ್‌ ಹೆಸರು ಬದಲಾವಣೆ: ಚುನಾವಣಾ ಆಯೋಗ ಒಪ್ಪಿಗೆ

ದೆಹಲಿ ಅಬಕಾರಿ ಹಗರಣ ಪ್ರಕರಣ: ತೆಲಂಗಾಣ ಸಿಎಂ ಪುತ್ರಿ ಕೆ.ಕವಿತಾಗೆ ಸಿಬಿಐ ನೋಟಿಸ್

ದೆಹಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕೆ.ಕವಿತಾ ಅವರಿಗೆ ಸಿಬಿಐ ಶುಕ್ರವಾರ ತಡರಾತ್ರಿ ನೋಟಿಸ್ ಜಾರಿ ಮಾಡಿದೆ.
Last Updated 3 ಡಿಸೆಂಬರ್ 2022, 6:41 IST
ದೆಹಲಿ ಅಬಕಾರಿ ಹಗರಣ ಪ್ರಕರಣ: ತೆಲಂಗಾಣ ಸಿಎಂ ಪುತ್ರಿ ಕೆ.ಕವಿತಾಗೆ ಸಿಬಿಐ ನೋಟಿಸ್

ಟಿಆರ್‌ಎಸ್‌ ತಾಲಿಬಾನ್‌ಸೇನೆ: ಜಗನ್‌ ಸಹೋದರಿ ಶರ್ಮಿಳಾ ಟೀಕೆ

ರಾಜ್ಯಪಾಲರಾದ ತಮಿಳ್‌ಸೈ ಸೌಂದರರಾಜನ್‌ ಅವರನ್ನು ಗುರುವಾರ ರಾಜಭವನದಲ್ಲಿ ಭೇಟಿಯಾಗಿದ್ದ ಶರ್ಮಿಳಾ, ‘ಟಿಆರ್‌ಎಸ್‌ ಸಚಿವರು, ನಾಯಕರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದು, ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ಆರೋಪಿಸಿದರು.
Last Updated 3 ಡಿಸೆಂಬರ್ 2022, 6:12 IST
ಟಿಆರ್‌ಎಸ್‌ ತಾಲಿಬಾನ್‌ಸೇನೆ: ಜಗನ್‌ ಸಹೋದರಿ ಶರ್ಮಿಳಾ ಟೀಕೆ

ಬಿಆರ್‌ಎಸ್‌ ಶಾಸಕರ ಖರೀದಿ ಪ್ರಕರಣ: ಮೂವರಿಗೆ ಜಾಮೀನು

ಶಾಸಕರ ಖರೀದಿಗೆ ಹಣದ ಆಮಿಷವೊಡ್ಡಿರುವ ಸಂಬಂಧ ಬಿಆರ್‌ಎಸ್‌ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ ಸೇರಿ ನಾಲ್ವರು ಶಾಸಕರು, ಅಕ್ಟೋಬರ್‌ 26ರಂದು ದೂರು ನೀಡಿದ್ದರು. ನಗರ ಪೊಲೀಸರು ಪ್ರಕರಣ ದಾಖಲಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಮೂವರೂ ಜೈಲಿನಲ್ಲಿದ್ದಾರೆ.
Last Updated 1 ಡಿಸೆಂಬರ್ 2022, 14:23 IST
ಬಿಆರ್‌ಎಸ್‌ ಶಾಸಕರ ಖರೀದಿ ಪ್ರಕರಣ: ಮೂವರಿಗೆ ಜಾಮೀನು
ADVERTISEMENT

ಚುನಾವಣೆ ಎದುರಿಸಲು ಮೋದಿಗಿಂತ ಮೊದಲು ಇಡಿ ಬಂದಿದೆ: ಕೆಸಿಆರ್‌ ಪುತ್ರಿ ವ್ಯಂಗ್ಯ

'ಜೈಲಿಗೆ ಹಾಕಿ, ಹೆದರುವುದಿಲ್ಲ' ಎಂದು ಕೇಂದ್ರ ಸರ್ಕಾರಕ್ಕೆ ಸವಾಲು
Last Updated 1 ಡಿಸೆಂಬರ್ 2022, 12:47 IST
ಚುನಾವಣೆ ಎದುರಿಸಲು ಮೋದಿಗಿಂತ ಮೊದಲು ಇಡಿ ಬಂದಿದೆ: ಕೆಸಿಆರ್‌ ಪುತ್ರಿ ವ್ಯಂಗ್ಯ

ಅಧಿಕಾರಿ ಸೋಗಿನಲ್ಲಿ ವಂಚನೆ ಪ್ರಕರಣ: ಟಿಆರ್‌ಎಸ್‌ ನಾಯಕರಿಗೆ ಸಿಬಿಐ ಸಮನ್ಸ್‌

ನವದೆಹಲಿ: ವ್ಯಕ್ತಿಯೊಬ್ಬ ಹಿರಿಯ ಐಪಿಎಸ್‌ ಅಧಿಕಾರಿ ಎಂದು ಜನರನ್ನು ವಂಚಿಸಿ ಹಣ ತೆಗೆದುಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಚಿವ ಗಂಗುಲ ಕಮಲಾಕರ ಮತ್ತು ರಾಜ್ಯಸಭಾ ಸಂಸದ ವಡ್ಡಿರಾಜು ರವಿಚಂದ್ರ ಅವರಿಗೆ ಸಿಬಿಐ ಸಮನ್ಸ್‌ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಟಿಆರ್‌ಎಸ್‌ ನಾಯಕರಿಗೆ ಸಿಬಿಐ ಸೂಚಿಸಿದೆ.
Last Updated 30 ನವೆಂಬರ್ 2022, 8:50 IST
ಅಧಿಕಾರಿ ಸೋಗಿನಲ್ಲಿ ವಂಚನೆ ಪ್ರಕರಣ: ಟಿಆರ್‌ಎಸ್‌ ನಾಯಕರಿಗೆ ಸಿಬಿಐ ಸಮನ್ಸ್‌

ತೆಲಂಗಾಣ | ಪಾದಯಾತ್ರೆಗೆ ತಡೆ; ಗೃಹ ಬಂಧನದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಇಂದಿನಿಂದ ಐದನೇ ಹಂತದ ಪ್ರಜಾ ಸಂಗ್ರಾಮ ಯಾತ್ರೆ ಕೈಗೊಳ್ಳಲು ಮುಂದಾಗಿದ್ದ ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಬಂದಿ ಸಂಜಯ್‌ ಕುಮಾರ್‌ ಅವರನ್ನು ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ.
Last Updated 28 ನವೆಂಬರ್ 2022, 5:06 IST
ತೆಲಂಗಾಣ | ಪಾದಯಾತ್ರೆಗೆ ತಡೆ; ಗೃಹ ಬಂಧನದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT