ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TRS Government

ADVERTISEMENT

ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ₹5 ಕೋಟಿಗೆ ಹೆಚ್ಚಿಸಿದ ತೆಲಂಗಾಣ ಸರ್ಕಾರ

₹2.3 ಲಕ್ಷ ಕೋಟಿಯ ಬಜೆಟ್‌ ಮಂಡನೆ
Last Updated 18 ಮಾರ್ಚ್ 2021, 16:15 IST
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ₹5 ಕೋಟಿಗೆ ಹೆಚ್ಚಿಸಿದ ತೆಲಂಗಾಣ ಸರ್ಕಾರ

ತೆಲಂಗಾಣ: ಮತ್ತೊಮ್ಮೆ ಸಿಎಂಆಗಿ ಚಂದ್ರಶೇಖರ್‌ ರಾವ್‌ ನಾಳೆ ಪ್ರಮಾಣ ವಚನ ಸ್ವೀಕಾರ

ತೆಲಂಗಾಣದ ವಿಧಾನಸಭೆಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ನಾಯಕ ಕೆ.ಚಂದ್ರಶೇಖರ್‌ ರಾವ್‌ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Last Updated 12 ಡಿಸೆಂಬರ್ 2018, 6:46 IST
ತೆಲಂಗಾಣ: ಮತ್ತೊಮ್ಮೆ ಸಿಎಂಆಗಿ ಚಂದ್ರಶೇಖರ್‌ ರಾವ್‌ ನಾಳೆ ಪ್ರಮಾಣ ವಚನ ಸ್ವೀಕಾರ

ತೆಲಂಗಾಣದಲ್ಲಿ ಭಾವನಾತ್ಮಕ ಮಾತಿನ ದಾಳ ಉರುಳಿಸಿದ ಸೋನಿಯಾ

‘ನನ್ನ ಹೃದಯ ತೆಲಂಗಾಣ ಜನರ ದುಃಖ, ಯಾತನೆ, ತಳಮಳವನ್ನು ನೋಡುತ್ತಿದೆ. ಜನರು ಬಯಸಿದ ಅಭಿವೃದ್ಧಿ ಮತ್ತು ಸಮಾನ ರಾಜಕೀಯ ನೀತಿಯ ಪಾಲನೆ ಆಗಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿಆಡಳಿತಾರೂಢ ಟಿಆರ್‌ಎಸ್‌ಸರ್ಕಾರವನ್ನು ಚುಚ್ಚಿದ್ದಾರೆ.
Last Updated 24 ನವೆಂಬರ್ 2018, 8:15 IST
ತೆಲಂಗಾಣದಲ್ಲಿ ಭಾವನಾತ್ಮಕ ಮಾತಿನ ದಾಳ ಉರುಳಿಸಿದ ಸೋನಿಯಾ

ತೆಲಂಗಾಣ ವಿಧಾನಸಭೆ ಅವಧಿಪೂರ್ವ ವಿಸರ್ಜನೆ

ನಿರ್ಣಯ ಅಂಗೀಕರಿಸಿದ ರಾಜ್ಯಪಾಲರು
Last Updated 6 ಸೆಪ್ಟೆಂಬರ್ 2018, 9:14 IST
ತೆಲಂಗಾಣ ವಿಧಾನಸಭೆ ಅವಧಿಪೂರ್ವ ವಿಸರ್ಜನೆ

ಫ್ಲೆಕ್ಸ್‌ನಲ್ಲಿ ಶ್ರೀರಾಮನಾಗಿ ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌!

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ ಅವರು ಫ್ಲೆಕ್ಸ್‌ನಲ್ಲಿ ಶ್ರೀರಾಮನ ಅವತಾರದಲ್ಲಿ ಕಾಣಿಡಿಕೊಂಡಿದ್ದಾರೆ! –ಹೌದು, ಇದನ್ನು ನಂಬಲೇ ಬೇಕು. ಯಾಕೆ ಅಂತೀರಾ? ಚಂದ್ರಶೇಕರ್‌ ರಾವ್‌ ಅವರನ್ನು ಶ್ರೀರಾಮನ ವೇಷದಲ್ಲಿರುವಂತೆ ಫ್ಲೆಕ್ಸ್‌ನಲ್ಲಿ ಮುದ್ರಿಸಿ ಆಳೆತ್ತರದ ಕಟೌಟ್‌ ಹಾಕಲಾಗಿದೆ.
Last Updated 2 ಸೆಪ್ಟೆಂಬರ್ 2018, 8:01 IST
ಫ್ಲೆಕ್ಸ್‌ನಲ್ಲಿ ಶ್ರೀರಾಮನಾಗಿ ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌!

ತೆಲಂಗಾಣ ವಿಧಾನಸಭೆ ವಿಸರ್ಜನೆ ಸಾಧ್ಯತೆ

ತೆಲಂಗಾಣ ರಾಷ್ಟ್ರ ಸಮಿತಿಯಿಂದ ಬೃಹತ್ ರ್‍ಯಾಲಿ
Last Updated 2 ಸೆಪ್ಟೆಂಬರ್ 2018, 7:50 IST
ತೆಲಂಗಾಣ ವಿಧಾನಸಭೆ ವಿಸರ್ಜನೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT