ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

True caller

ADVERTISEMENT

ಸೈಬರ್‌ ಸುರಕ್ಷತೆ: ಟ್ರೂ ಕಾಲರ್‌ ಜತೆ ಒಪ್ಪಂದ

ರಾಜ್ಯದಲ್ಲಿ ಸೈಬರ್‌ ಸುರಕ್ಷತೆ ಮತ್ತು ಡಿಜಿಟಲ್‌ ಸಂವಹನದ ಕುರಿತು ಜಾಗೃತಿ ಮೂಡಿಸಲು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಕರೆದಾರರ ಗುರುತು (ಕಾಲರ್‌ ಐಡಿ) ಹಾಗೂ ಸ್ಪ್ಯಾಮ್‌ ಕರೆಗಳನ್ನು ನಿರ್ಬಂಧಿಸುವ ತಂತ್ರಾಂಶ ಹೊಂದಿರುವ ಟ್ರೂ ಕಾಲರ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು.
Last Updated 5 ಫೆಬ್ರುವರಿ 2024, 15:41 IST
ಸೈಬರ್‌ ಸುರಕ್ಷತೆ: ಟ್ರೂ ಕಾಲರ್‌ ಜತೆ ಒಪ್ಪಂದ

ಸರ್ಕಾರಿ ಸೇವೆಗಳನ್ನು ನೀಡಲು ಟ್ರೂಕಾಲರ್-ಸಂಸದ ತೇಜಸ್ವಿ ಸೂರ್ಯ ಕಚೇರಿ ಸಹಯೋಗ

ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ನಿಖರ ಟೆಲಿಫೋನ್ ಸರ್ಚ್ ಎಂಜಿನ್ ಟ್ರೂಕಾಲರ್ , ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯೊಂದಿಗೆ ಸರ್ಕಾರದ ಸೇವೆಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವುದನ್ನು ಪ್ರಕಟಿಸಿದೆ.
Last Updated 17 ಮಾರ್ಚ್ 2021, 6:39 IST
ಸರ್ಕಾರಿ ಸೇವೆಗಳನ್ನು ನೀಡಲು ಟ್ರೂಕಾಲರ್-ಸಂಸದ ತೇಜಸ್ವಿ ಸೂರ್ಯ ಕಚೇರಿ ಸಹಯೋಗ

ಟ್ರೂಕಾಲರ್ ಆ್ಯಪ್ ಬಳಸ್ತಿಲ್ಲವೇ? ಆದ್ರೂ ನಿಮ್ಮ ಮಾಹಿತಿ ಅದರಲ್ಲಿರುತ್ತದೆ, ಎಚ್ಚರ!

'ಪ್ರೈವೆಸಿ'ಯ ಕಾಳಜಿ ಮರೆತುಬಿಡಿ, ಯಾಕೆಂದರೆ ಸ್ನೇಹಿತರೇ ನಿಮ್ಮ ನಂಬರನ್ನು ಅದಕ್ಕೆ ಕೊಟ್ಟಿರುತ್ತಾರೆ!
Last Updated 29 ಮೇ 2020, 8:06 IST
ಟ್ರೂಕಾಲರ್ ಆ್ಯಪ್ ಬಳಸ್ತಿಲ್ಲವೇ? ಆದ್ರೂ ನಿಮ್ಮ ಮಾಹಿತಿ ಅದರಲ್ಲಿರುತ್ತದೆ, ಎಚ್ಚರ!

4.75 ಕೋಟಿ ಭಾರತೀಯ ಬಳಕೆದಾರರ ಟ್ರೂಕಾಲರ್ ಮಾಹಿತಿ ₹75,000ಕ್ಕೆ ಮಾರಾಟ?

ಭಾರತದ 4.75 ಕೋಟಿ ಬಳಕೆದಾರರ ಟ್ರೂಕಾಲರ್‌ ಮಾಹಿತಿ ಡಾರ್ಕ್‌ ವೆಬ್‌ನಲ್ಲಿ ಮಾರಾಟಕ್ಕಿದೆ. ಸೈಬರ್‌ ಅಪಾಯಗಳು, ಮಾಹಿತಿ ಸೋರಿಕೆಗಳ ಕುರಿತು ವರದಿ ಮಾಡುವ ಸೈಬರ್‌ ಈ ಸಂಬಂಧ ವರದಿ ಪ್ರಕಟಿಸಿದೆ.
Last Updated 27 ಮೇ 2020, 13:22 IST
4.75 ಕೋಟಿ ಭಾರತೀಯ ಬಳಕೆದಾರರ ಟ್ರೂಕಾಲರ್ ಮಾಹಿತಿ ₹75,000ಕ್ಕೆ ಮಾರಾಟ?

ಟ್ರೂ ಕಾಲರ್‌ನಲ್ಲಿ ಹೆಸರು ಬದಲಿಸುವುದು ಹೇಗೆ?

ಟ್ರೂ ಕಾಲರ್ ಡೌನ್‍ಲೋಡ್ ಮಾಡಿಕೊಂಡಾಗ ಅಲ್ಲಿ ನಮ್ಮ ಫೋನ್ ಸಂಖ್ಯೆಯನ್ನು ಋಜುವಾತು (verify) ಮಾಡಲಾಗುತ್ತದೆ. ಅಲ್ಲಿ ನಮ್ಮ ಫೋನ್ ಸಂಖ್ಯೆ ನೀಡಿದಾಗ ನಮ್ಮ ಹೆಸರು ಮತ್ತು ಇಮೇಲ್ ನಮೂದಿಸಬೇಕಾಗುತ್ತದೆ.
Last Updated 27 ಮಾರ್ಚ್ 2019, 19:31 IST
ಟ್ರೂ ಕಾಲರ್‌ನಲ್ಲಿ ಹೆಸರು ಬದಲಿಸುವುದು ಹೇಗೆ?

ಟ್ರೂ ಕಾಲರ್‌ನಲ್ಲಿ ಕರೆ ರೆಕಾರ್ಡ್ ಮಾಡಿ

a
Last Updated 25 ಜುಲೈ 2018, 19:30 IST
ಟ್ರೂ ಕಾಲರ್‌ನಲ್ಲಿ ಕರೆ ರೆಕಾರ್ಡ್ ಮಾಡಿ
ADVERTISEMENT
ADVERTISEMENT
ADVERTISEMENT
ADVERTISEMENT