ಸುಮಾತ್ರಾ ಸುನಾಮಿಗೆ 20 ವರ್ಷ: ಸ್ಮಶಾನಗಳಲ್ಲಿ ಕುಟುಂಬಸ್ಥರ ಪ್ರಾರ್ಥನೆ, ಕಣ್ಣೀರು
2.30 ಲಕ್ಷ ಮಂದಿಯ ಸಾವಿಗೆ ಕಾರಣವಾಗಿದ್ದ ಇಂಡೋನೇಷ್ಯಾದ ಭೀಕರ ಸುನಾಮಿಗೆ ಗುರುವಾರ 20 ವರ್ಷ ತುಂಬಿದ್ದು, ಆಚೆ ಪ್ರಾಂತ್ಯದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಸೇರಿದ ನೂರಾರು ಮಂದಿ ಶೋಕಾಚರಣೆ ನಡೆಸಿದರು. ತಮ್ಮವರ ನೆನೆದು ಕಣ್ಣೀರು ಸುರಿಸಿದರು.Last Updated 26 ಡಿಸೆಂಬರ್ 2024, 3:22 IST