ಮಾಸ್ಕೊ: ರಷ್ಯಾದ ಪೂರ್ವ ಭಾಗದ ಕುರಿಲ್ ದ್ವೀಪಗಳಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆಯ ಭೂಕಂಪ ದಾಖಲಾಗಿದ್ದು, ಸಣ್ಣ ಪ್ರಮಾಣದಲ್ಲಿ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ ಎಂದು ದೇಶದ ತುರ್ತು ಸೇವೆಗಳ ಸಚಿವಾಲಯ ಇಂದು (ಭಾನುವಾರ) ತಿಳಿಸಿದೆ.

ರಷ್ಯಾದ ಪೂರ್ವದ ಕಮ್ಚಟ್ಕಾ ದೀಪದ ಸಮೀಪದಲ್ಲಿ ಮೂರು ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ್ದು, ಸಮುದ್ರ ಅಲೆಗಳ ಎತ್ತರ ಕಡಿಮೆಯಾಗಿದ್ದರೂ ಕರಾವಳಿ ಪ್ರದೇಶದಿಂದ ದೂರ ಇರುವಂತೆಯೇ ಜನರಿಗೆ ಸೂಚಿಸಲಾಗಿದೆ.

ಅಮೆರಿಕದ ಭೂಸರ್ವೇಕ್ಷಣಾ ಇಲಾಖೆಯ ಪ್ರಕಾರ ಭೂಕಂಪದ ತೀವ್ರತೆ 7ರಷ್ಟಿತ್ತು.

ಪ್ರಬಲ ಭೂಕಂಪದ ಬಳಿಕ ಯಾವುದೇ ಸುನಾನಿ ಎಚ್ಚರಿಕೆಯನ್ನು ನೀಡಿಲ್ಲ. ಆದರೆ ಭೂಕಂಪದಿಂದಾಗಿ ಈ ಪ್ರದೇಶದಲ್ಲಿ 600 ವರ್ಷಗಳಲ್ಲಿ ಮೊದಲ ಬಾರಿ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ಆರ್ಐಎ ಸ್ಟೇಟ್ ನ್ಯೂಸ್ ವರದಿ ಮಾಡಿದೆ.

ಮುಂದಿನ ಕೆಲವು ವಾರಗಳಲ್ಲಿ ಕುರಿಲ್ ದ್ವೀಪಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು.

ರಷ್ಯಾದ ಪೂರ್ವ ಭಾಗದಲ್ಲಿ ಬುಧವಾರ ಸಂಭವಿಸಿದ್ದ 8.8 ತೀವ್ರತೆಯ ಪ್ರಬಲ ಭೂಕಂಪದ ಬಳಿಕ ರಷ್ಯಾ ಸೇರಿದಂತೆ ಜಪಾನ್, ಹವಾಯಿ ದ್ವೀಪಗಳು, ಅಮೆರಿಕ ಹಾಗೂ ಫೆಸಿಫಿಕ್ ಸಾಗರದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.

ರಷ್ಯಾದ ಪೂರ್ವ ಭಾಗದ ಕುರಿಲ್ ದ್ವೀಪಗಳಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆಯ ಭೂಕಂಪ ದಾಖಲಾಗಿದ್ದು, ಸಣ್ಣ ಪ್ರಮಾಣದಲ್ಲಿ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ ಎಂದು ದೇಶದ ತುರ್ತು ಸೇವೆಗಳ ಸಚಿವಾಲಯ ಇಂದು (ಭಾನುವಾರ) ತಿಳಿಸಿದೆ.

.ರಷ್ಯಾದಲ್ಲಿ ಪ್ರಬಲ ಭೂಕಂಪನ: ಜಪಾನ್, ಹವಾಯಿ ದ್ವೀಪಗಳತ್ತ ಸುನಾಮಿ ಅಲೆಗಳ ಅಬ್ಬರ .ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ 8.7 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.