ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

volcano

ADVERTISEMENT

PHOTOS | Iceland: ಜ್ವಾಲಾಮುಖಿ ಸ್ಫೋಟ; ಹೊರಚಿಮ್ಮಿದ ಲಾವಾರಸ

Last Updated 17 ಮಾರ್ಚ್ 2024, 12:59 IST
PHOTOS | Iceland: ಜ್ವಾಲಾಮುಖಿ ಸ್ಫೋಟ; ಹೊರಚಿಮ್ಮಿದ ಲಾವಾರಸ

ಇಂಡೊನೇಷ್ಯಾ | ಜ್ವಾಲಾಮುಖಿ ಸ್ಫೋಟ: ಸಾವಿರಾರು ಜನರ ಸ್ಥಳಾಂತರ

ಇಂಡೊನೇಷ್ಯಾದಾದ್ಯಂತ ಭಾನುವಾರ ಜ್ವಾಲಾಮುಖಿಗಳು ಸ್ಫೋಟಗೊಂಡ ಪರಿಣಾಮ ಮೌಂಟ್ ಮೆರಪಿಯಲ್ಲಿ ಅನಿಲದ ದಟ್ಟ ಹೊಗೆ ಆವರಿಸಿದೆ ಮತ್ತು ಲಾವಾ ಹೊರಸೂಸಿದೆ. ಹೀಗಾಗಿ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
Last Updated 21 ಜನವರಿ 2024, 14:05 IST
ಇಂಡೊನೇಷ್ಯಾ | ಜ್ವಾಲಾಮುಖಿ ಸ್ಫೋಟ: ಸಾವಿರಾರು ಜನರ ಸ್ಥಳಾಂತರ

14 ಗಂಟೆಗಳಲ್ಲಿ 800 ಬಾರಿ ಭೂಕಂಪನ: ತುರ್ತು ಪರಿಸ್ಥಿತಿ ಘೋಷಿಸಿದ ಐಸ್‌ಲೆಂಡ್‌

ಐಸ್‌ಲೆಂಡ್‌ನಲ್ಲಿ ಕಳೆದ 14 ಗಂಟೆಗಳ ಅವಧಿಯಲ್ಲಿ 800 ಬಾರಿ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪನದಲ್ಲಿ 5.2ರಷ್ಟಿದ್ದ ತೀವ್ರತೆಯಿಂದಾಗಿ ಜ್ವಾಲಾಮುಖಿ ಸ್ಪೋಟಿಸುವ ಭೀತಿ ಎದುರಾಗಿದೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಹೇರಲಾಗಿದೆ.
Last Updated 11 ನವೆಂಬರ್ 2023, 5:57 IST
14 ಗಂಟೆಗಳಲ್ಲಿ 800 ಬಾರಿ ಭೂಕಂಪನ: ತುರ್ತು ಪರಿಸ್ಥಿತಿ ಘೋಷಿಸಿದ ಐಸ್‌ಲೆಂಡ್‌

ಇಂಡೊನೇಷ್ಯಾ: ಮೌಂಟ್‌ ಸೆಮೆರು ಜ್ವಾಲಾಮುಖಿಯಿಂದ ಚಿಮ್ಮಿದ ಲಾವಾರಸ

ಇಂಡೊನೇಷ್ಯಾದ ಬೃಹತ್‌ ಸಜೀವ ಜ್ವಾಲಾಮುಖಿಗಳಲ್ಲಿ ಒಂದಾದ ಮೌಂಟ್‌ ಸೆಮೆರು ಜ್ವಾಲಾಮುಖಿಯು ಅತ್ಯಂತ ಬಿಸಿ ಅನಿಲವನ್ನು ಮತ್ತು ಭಾರಿ ಪ್ರಮಾಣದ ಲಾವಾರಸವನ್ನು ಭಾನುವಾರ ಹೊರಚಿಮ್ಮಿಸಿತು.
Last Updated 4 ಡಿಸೆಂಬರ್ 2022, 13:00 IST
ಇಂಡೊನೇಷ್ಯಾ: ಮೌಂಟ್‌ ಸೆಮೆರು ಜ್ವಾಲಾಮುಖಿಯಿಂದ ಚಿಮ್ಮಿದ ಲಾವಾರಸ

ಹವಾಯಿ ದ್ವೀಪದ ಜ್ವಾಲಾಮುಖಿ ಸ್ಫೋಟ: 200 ಅಡಿ ಎತ್ತರಕ್ಕೆ ಚಿಮ್ಮುತ್ತಿರುವ ಲಾವಾ

ಯಾವುದೇ ಕಠಿಣ ಪರಿಸ್ಥಿತಿ ಎದುರಿಸಲು ಹವಾಯಿ ದ್ವೀಪದ ಜನ ಸಿದ್ಧರಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ನವೆಂಬರ್ 2022, 4:45 IST
ಹವಾಯಿ ದ್ವೀಪದ ಜ್ವಾಲಾಮುಖಿ ಸ್ಫೋಟ: 200 ಅಡಿ ಎತ್ತರಕ್ಕೆ ಚಿಮ್ಮುತ್ತಿರುವ ಲಾವಾ

ಟೊಂಗಾ ವಿಮಾನ ನಿಲ್ದಾಣದ ಬೂದಿ ತೆರವು; ಆಗಮಿಸಿದ ಪರಿಹಾರ ವಿಮಾನ

ಪೆಸಿಫಿಕ್‌ ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಟೊಂಗಾ ದ್ವೀಪದಫುಅಅಮೊಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ರನ್‌ವೇಯಲ್ಲಿ ತುಂಬಿದ್ದ ಬೂದಿಯನ್ನು ಗುರುವಾರ ತೆರವುಗೊಳಿಸಲಾಗಿದ್ದು, ನ್ಯೂಜಿಲೆಂಡ್‌ ಕಳುಹಿಸಿಕೊಟ್ಟ ಪರಿಹಾರ ಸಾಮಗ್ರಿ ಹೊತ್ತು ವಿಮಾನ ಅಲ್ಲಿ ಇಳಿದಿದೆ.
Last Updated 20 ಜನವರಿ 2022, 15:04 IST
ಟೊಂಗಾ ವಿಮಾನ ನಿಲ್ದಾಣದ ಬೂದಿ ತೆರವು; ಆಗಮಿಸಿದ ಪರಿಹಾರ ವಿಮಾನ

ಟೊಂಗಾ: ಸುನಾಮಿ ಆತಂಕ ದೂರ

Tonga
Last Updated 16 ಜನವರಿ 2022, 13:13 IST
ಟೊಂಗಾ: ಸುನಾಮಿ ಆತಂಕ ದೂರ
ADVERTISEMENT

ಇಂಡೋನೇಷ್ಯಾ ಜ್ವಾಲಾಮುಖಿ: ಮಳೆಯಿಂದ ಶೋಧ ಕಾರ್ಯಕ್ಕೆ ಅಡ್ಡಿ

ಇಂಡೋನೇಷ್ಯಾದ ಜಾವಾ ದ್ವೀಪದ ಸೆಮೆರು ಪರ್ವತದಲ್ಲಿ ಕಳೆದ ಶನಿವಾರ ಜ್ವಾಲಾಮುಖಿ ಭುಗಿಲೆದ್ದ ಪ್ರದೇಶದಲ್ಲಿ ಇದೀಗ ಭಾರಿ ಮಳೆ ಸುರಿಯುತ್ತಿದ್ದು, ಲಾವಾರಸದಿಂದ ಉತ್ಪತ್ತಿಯಾದ ಬೂದಿ ಮಿಶ್ರಿತ ಮಣ್ಣು ಪ್ರವಾಹದ ರೀತಿಯಲ್ಲಿ ಕೆಳಗೆ ಜಾರಿ ಬರುತ್ತಿದೆ. ಇದರಿಂದಾಗಿ ನಾಪತ್ತೆಯಾಗಿರುವ 16ಕ್ಕೂ ಅಧಿಕ ಜನರ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ.
Last Updated 8 ಡಿಸೆಂಬರ್ 2021, 13:09 IST
ಇಂಡೋನೇಷ್ಯಾ ಜ್ವಾಲಾಮುಖಿ: ಮಳೆಯಿಂದ ಶೋಧ ಕಾರ್ಯಕ್ಕೆ ಅಡ್ಡಿ

ಇಂಡೊನೇಷ್ಯಾ: ಜ್ವಾಲಾಮುಖಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ

ಇಂಡೊನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದ ಮೌಂಟ್ ಸಿಮೇರುವಿನಲ್ಲಿ ಶನಿವಾರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
Last Updated 5 ಡಿಸೆಂಬರ್ 2021, 13:03 IST
ಇಂಡೊನೇಷ್ಯಾ: ಜ್ವಾಲಾಮುಖಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ

ಚಿತ್ರಗಳಲ್ಲಿ ನೋಡಿ: ಜ್ವಾಲಾಮುಖಿಯ ರೌದ್ರನರ್ತನಕ್ಕೆ ನಾಮಾವಶೇಷವಾಯಿತು ಈ ಹಳ್ಳಿ

ಇಂಡೋನೇಷ್ಯಾದದಲ್ಲಿ ನಿನ್ನೆಯ ದಿನ (ಡಿ. 4) ಸಂಭವಿಸಿದ ಜ್ವಾಲಾಮುಖಿಯ ರೌದ್ರ ನರ್ತನಕ್ಕೆ ಬೆಟ್ಟದಡಿಯ ಹಳ್ಳಿಯೊಂದು ನಾಮಾವಶೇಷವಾಗಿ ಹೋಗಿದೆ.ಇಂಡೊನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದ ಮೌಂಟ್ ಸಿಮೇರುವಿನಲ್ಲಿ ಶನಿವಾರ ಜ್ವಾಲಾಮುಖಿ ಸ್ಫೋಟಗೊಂಡು 13 ಮಂದಿ ಮೃತಪಟ್ಟಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ.ಸಿಮೇರು ಸಮೀಪದ ಲುಮಾಜಾಂಗ್‌ನ ಕೆರೊಬೊಕನ್ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದವು. ಈ ಪ್ರದೇಶದ ಮನೆಗಳು ಜ್ವಾಲಾಮುಖಿ ಸ್ಫೋಟಗೊಂಡು ಲಾವಾ ಹರಿದ ಪರಿಣಾಮ ಬಹುತೇಕ ನಾಶವಾಗಿವೆ.ಸಮೀಪದ ಗ್ರಾಮಗಳ ನಿವಾಸಿಗಳೂ ಭೀತಿಯಿಂದ ಮನೆಬಿಟ್ಟು ಇತರೆಡೆಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೆರೊಬೊಕನ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಈವರೆಗೆ 13 ಮೃತದೇಹಗಳು ಪತ್ತೆಯಾಗಿವೆ.41 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಲುಮಾಜಾಂಗ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2021, 7:37 IST
ಚಿತ್ರಗಳಲ್ಲಿ ನೋಡಿ: ಜ್ವಾಲಾಮುಖಿಯ ರೌದ್ರನರ್ತನಕ್ಕೆ ನಾಮಾವಶೇಷವಾಯಿತು ಈ ಹಳ್ಳಿ
err
ADVERTISEMENT
ADVERTISEMENT
ADVERTISEMENT