ರಕ್ಕಸ ಸುನಾಮಿಗೆ ಎರಡು ದಶಕ: ಕಳೆದುಕೊಂಡವರ ನೆನಪಲ್ಲಿ ನೊಂದ ಕುಟುಂಬಗಳ ಕಂಬನಿ
ಎರಡು ದಶಕಗಳ ಹಿಂದೆ ಪ್ರಬಲ ಭೂಕಂಪದಿಂದಾಗಿ ಹಿಂದೂ ಮಹಾಸಾಗರದಲ್ಲಿ ಎದ್ದಿದ್ದ ರಕ್ಕಸ ಅಲೆಗಳು ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ 2.30 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತ್ತು. ಆ ಭೀಕರತೆಗೆ ಕಳದುಕೊಂಡ ತಮ್ಮವರನ್ನು ನೆನೆದು ಕುಟುಂಬಸ್ಥರು ಗುರುವಾರ ಕಣ್ಣೀರಾದರು.Last Updated 26 ಡಿಸೆಂಬರ್ 2024, 9:59 IST