ಕಮ್‌ಚಟ್ಕಾ ಕರಾವಳಿಯಲ್ಲಿ ಭೂಕಂಪ: ರಷ್ಯಾ, ಹವಾಯಿಯಲ್ಲಿ ಸುನಾಮಿ ಆತಂಕ
Tsunami Alert: ರಷ್ಯಾದ ಪೂರ್ವದಲ್ಲಿರುವ ಕಮ್‌ಚಟ್ಕಾ ಪ್ರಾಂತ್ಯದ ಕರಾವಳಿ ಸಮೀಪ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಷ್ಯಾ ಹಾಗೂ ಹವಾಯಿ ರಾಜ್ಯದಲ್ಲಿ ಸುನಾಮಿ ಮುನ್ನೆಚ್ಚರಿಕೆ ಪ್ರಕಟಿಸಲಾಗಿದೆ.Last Updated 20 ಜುಲೈ 2025, 9:47 IST