ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

tumakuru university

ADVERTISEMENT

ತುಮಕೂರು | ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಗೆ ಸಂಬಳ ನೀಡದೆ ಏಜೆನ್ಸಿ ನಾಪತ್ತೆ!

ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಗೆ ಎರಡು ತಿಂಗಳ ವೇತನ ನೀಡದೆ ಗುತ್ತಿಗೆ ಪಡೆದುಕೊಂಡಿದ್ದ ಏಜೆನ್ಸಿಯವರು ನಾಪತ್ತೆಯಾಗಿದ್ದು, ವೇತನ ಪಡೆದುಕೊಳ್ಳಲು ಸಿಬ್ಬಂದಿ ಪರದಾಡುತ್ತಿದ್ದಾರೆ.
Last Updated 11 ಮೇ 2024, 5:59 IST
ತುಮಕೂರು | ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಗೆ ಸಂಬಳ ನೀಡದೆ ಏಜೆನ್ಸಿ ನಾಪತ್ತೆ!

ಪ್ರಶ್ನಿಸಿ ಕಲಿಯಿರಿ; ಹಠದಿಂದ ಮುನ್ನಡೆಯಿರಿ

ಪ್ರಜಾವಾಣಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
Last Updated 7 ಮಾರ್ಚ್ 2024, 5:18 IST
ಪ್ರಶ್ನಿಸಿ ಕಲಿಯಿರಿ; ಹಠದಿಂದ ಮುನ್ನಡೆಯಿರಿ

ತುಮಕೂರು: ವಿ.ವಿಗೆ ಇಂಗ್ಲೆಂಡ್‌ ಪ್ರಾಧ್ಯಾಪಕರ ತಂಡ ಭೇಟಿ

ಇಂಗ್ಲೆಂಡ್‌ನ ಸೌತ್‍ವೇಲ್ಸ್‌ ವಿ.ವಿಯ ಪ್ರಾಧ್ಯಾಪಕರ ತಂಡವು ಏ. 17ರಂದು ತುಮಕೂರು ವಿ.ವಿಗೆ ಭೇಟಿ ನೀಡಲಿದೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
Last Updated 2 ಮಾರ್ಚ್ 2024, 4:55 IST
fallback

ಪ್ರವೀಣ್ ಗೋಡ್ಖಿಂಡಿ ಸೇರಿ ಮೂವರಿಗೆ ತುಮಕೂರು ವಿ.ವಿಯಿಂದ ಗೌರವ ಡಾಕ್ಟರೇಟ್

ಪ್ರವೀಣ್ ಗೋಡ್ಖಿಂಡಿ (ಸಂಗೀತ ಕ್ಷೇತ್ರ): ಮೂಲತಃ ಧಾರವಾಡದವರಾದ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ, ತಮ್ಮ ಆರನೇ ವಯಸ್ಸಿಗೆ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದವರು. 8 ಅಡಿ ಉದ್ದದ ಕೊಳಲನ್ನು ನುಡಿಸಿದ ಮೊದಲ ಭಾರತೀಯ. ಅರ್ಜೆಂಟೀನಾದಲ್ಲಿ ನಡೆದ ವಿಶ್ವ ಕೊಳಲು ಹಬ್ಬದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲಿಗರು. ದೇಶವಷ್ಟೇ ಅಲ್ಲದೆ ಹಲವು ಹೊರ ರಾಷ್ಟ್ರಗಳಲ್ಲೂ ತಮ್ಮ ಕೊಳಲು ವಾದನದ ಮೂಲಕ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.
Last Updated 4 ಜುಲೈ 2022, 10:08 IST
ಪ್ರವೀಣ್ ಗೋಡ್ಖಿಂಡಿ ಸೇರಿ ಮೂವರಿಗೆ ತುಮಕೂರು ವಿ.ವಿಯಿಂದ ಗೌರವ ಡಾಕ್ಟರೇಟ್

ತುಮಕೂರು: ಕೊರೊನಾ ಸೋಂಕು ನಿವಾರಣೆಗೆ ಮಸೀದಿಗಳಲ್ಲಿ ಪ್ರಾರ್ಥನೆ

ಕೊರೊನಾ ಸೋಂಕು ನಿವಾರಣೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
Last Updated 1 ಆಗಸ್ಟ್ 2020, 5:09 IST
ತುಮಕೂರು: ಕೊರೊನಾ ಸೋಂಕು ನಿವಾರಣೆಗೆ ಮಸೀದಿಗಳಲ್ಲಿ ಪ್ರಾರ್ಥನೆ

ತುಮಕೂರು ವಿ.ವಿ ಘಟಿಕೋತ್ಸವ: ಕೂಲಿಕಾರರ ಮಗಳಿಗೆ 3 ಚಿನ್ನ

ತುಮಕೂರು ವಿ.ವಿಯಲ್ಲಿ ಇಂದು ನಡೆಯುವ ಘಟಿಕೋತ್ಸವದಲ್ಲಿ ಪದಕ ಪ್ರದಾನ
Last Updated 25 ಫೆಬ್ರುವರಿ 2020, 19:30 IST
ತುಮಕೂರು ವಿ.ವಿ ಘಟಿಕೋತ್ಸವ: ಕೂಲಿಕಾರರ ಮಗಳಿಗೆ 3 ಚಿನ್ನ

ತುಮಕೂರು ವಿ.ವಿಯ ಎಂ.ಎಸ್.ಸುಬ್ಬುಲಕ್ಷ್ಮಿ ಲಲಿತ ಕಲಾ ಗ್ಯಾಲರಿ ವೀಕ್ಷಣೆಗೆ ಮುಕ್ತ

ತುಮಕೂರು ವಿಶ್ವವಿದ್ಯಾನಿಲಯದ ಡಾ.ಎಂ.ಎಸ್.ಸುಬ್ಬುಲಕ್ಷ್ಮಿ ಲಲಿತ ಕಲಾ ಗ್ಯಾಲರಿಯೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ
Last Updated 4 ಅಕ್ಟೋಬರ್ 2018, 9:44 IST
ತುಮಕೂರು ವಿ.ವಿಯ ಎಂ.ಎಸ್.ಸುಬ್ಬುಲಕ್ಷ್ಮಿ ಲಲಿತ ಕಲಾ ಗ್ಯಾಲರಿ ವೀಕ್ಷಣೆಗೆ ಮುಕ್ತ
ADVERTISEMENT
ADVERTISEMENT
ADVERTISEMENT
ADVERTISEMENT