ತುಂಗಭದ್ರಾ ಅಣೆಕಟ್ಟೆ: ಗೇಟ್ ಕೊಚ್ಚಿಹೋಗಿ ವರ್ಷ, ಆಗಿಲ್ಲ ಕೆಲಸ
Tungabhadra Dam Issue: ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರೆಸ್ಟ್ಗೇಟ್ ನೀರಿನಲ್ಲಿ ಕೊಚ್ಚಿಹೋಗಿ ಭಾನುವಾರಕ್ಕೆ 1 ವರ್ಷ. ಈವರೆಗೆ ಹೊಸ ಗೇಟ್ ಅಳವಡಿಸಲಾಗಿಲ್ಲ. 72 ವರ್ಷ ಹಳೆಯ ಅಣೆಕಟ್ಟೆಯ ಪೂರ್ಣ ಸಾಮರ್ಥ್ಯವಾದ...Last Updated 9 ಆಗಸ್ಟ್ 2025, 23:04 IST