ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Tunga river

ADVERTISEMENT

ಭದ್ರೆಯತ್ತ ತುಂಗೆಯ ‘ಓಟ’

ಅಂತಿಮ ಹಂತದಲ್ಲಿ ಕಾಮಗಾರಿ: ಭದ್ರಾ ಮೇಲ್ದಂಡೆ ಯೋಜನೆ ಸಾಕಾರಕ್ಕೆ ಸಿದ್ಧತೆ
Last Updated 25 ಜುಲೈ 2024, 20:42 IST
ಭದ್ರೆಯತ್ತ ತುಂಗೆಯ ‘ಓಟ’

ತುಂಗೆ ನೋಡಲು ಸ್ಮಾರ್ಟ್ ಸಿಟಿಗೆ ₹20 ಕಪ್ಪ: ಸಾರ್ವಜನಿಕರಿಂದ ಹಿಡಿಶಾಪ

ಮಲೆನಾಡಿನಲ್ಲಿ ಸುರಿಯುತ್ತಿರುವ ಪುನರ್ವಸು ಮಳೆಗೆ ಶಿವಮೊಗ್ಗದ ಹೃದಯ ಭಾಗದಲ್ಲಿ ಹಾದು ಹೋಗುವ ತುಂಗೆ (ತುಂಗಾ ನದಿ) ಆರ್ಭಟಿಸುತ್ತಿದ್ದಾಳೆ. ಮೈದುಂಬಿ ಬೀಗುತ್ತಿದ್ದಾಳೆ. ಆದರೆ ಆಕೆಯ ಬಿಗುಮಾನ ಕಣ್ತುಂಬಿಕೊಳ್ಳಲು ಜನರು ಸ್ಮಾರ್ಟ್ ಸಿಟಿ ಅಂಬೋ ದೊಣ್ಣೆ ನಾಯಕನ ಮರ್ಜಿಗೆ ಕಾಯಬೇಕಿದೆ.
Last Updated 21 ಜುಲೈ 2024, 4:12 IST
ತುಂಗೆ ನೋಡಲು ಸ್ಮಾರ್ಟ್ ಸಿಟಿಗೆ ₹20 ಕಪ್ಪ: ಸಾರ್ವಜನಿಕರಿಂದ ಹಿಡಿಶಾಪ

ತೀರ್ಥಹಳ್ಳಿ: ತುಂಗಾ ನದಿ ಇದ್ದರೂ ಜನರಿಗಿಲ್ಲ ಕುಡಿಯುವ ನೀರು!

ಸ್ಥಗಿತಗೊಂಡ ನೀರು ಶುದ್ಧೀಕರಣ ಘಟಕ
Last Updated 28 ಮಾರ್ಚ್ 2024, 6:49 IST
ತೀರ್ಥಹಳ್ಳಿ: ತುಂಗಾ ನದಿ ಇದ್ದರೂ ಜನರಿಗಿಲ್ಲ ಕುಡಿಯುವ ನೀರು!

ಶಿವಮೊಗ್ಗ | ಹೆಚ್ಚಿದ ಅಪಾಯಕಾರಿ ರಾಸಾಯನಿಕ: ಕುಡಿಯಲೂ ಯೋಗ್ಯವಲ್ಲ ತುಂಗೆಯ ನೀರು!

ಶೃಂಗೇರಿ, ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗದತ್ತ ಹರಿದು ಬರುವ ತುಂಗೆ ಒಡಲಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ತ್ಯಾಜ್ಯ ಬಂದು ಸೇರಿಕೊಂಡರೆ, ಗಾಜನೂರು ಜಲಾಶಯದಿಂದ ಕೂಡಲಿವರೆಗಿನ 33 ಕಿ.ಮೀ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ಒಳಚರಂಡಿಯ ತ್ಯಾಜ್ಯ ಸೇರಿ ನೀರು ಬಳಸಲು ಯೋಗ್ಯವಿಲ್ಲದಂತಾಗುತ್ತದೆ.
Last Updated 18 ಡಿಸೆಂಬರ್ 2023, 7:13 IST
ಶಿವಮೊಗ್ಗ | ಹೆಚ್ಚಿದ ಅಪಾಯಕಾರಿ ರಾಸಾಯನಿಕ: ಕುಡಿಯಲೂ ಯೋಗ್ಯವಲ್ಲ ತುಂಗೆಯ ನೀರು!

ಶಿವಮೊಗ್ಗ: ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಸಾವು

ಶಿವಮೊಗ್ಗದ ಕುರುಬರ ಪಾಳ್ಯದ ಬಳಿ ತುಂಗಾ ನದಿಯಲ್ಲಿ ಸೋಮವಾರ ಮೀನು ಹಿಡಿಯಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Last Updated 19 ಸೆಪ್ಟೆಂಬರ್ 2023, 15:55 IST
ಶಿವಮೊಗ್ಗ: ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಸಾವು

ತುಂಗಾ ಮೇಲ್ದಂಡೆ ಯೋಜನೆ: 23,690 ಹೆಕ್ಟೇರ್‌ಗೆ ನೀರಾವರಿ

ಶಿವಮೊಗ್ಗ ಜಿಲ್ಲೆಯ ತುಂಗಾ ಮೇಲ್ದಂಡೆ ನೀರಾವರಿ ಯೋಜನೆಯ ಶೇ 98.72 ಕಾಮಗಾರಿ ಪೂರ್ಣಗೊಂಡಿದ್ದು, 23,690 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ.
Last Updated 27 ಜುಲೈ 2023, 14:22 IST
ತುಂಗಾ ಮೇಲ್ದಂಡೆ ಯೋಜನೆ: 23,690 ಹೆಕ್ಟೇರ್‌ಗೆ ನೀರಾವರಿ

ತೀರ್ಥಹಳ್ಳಿ | ತುಂಗೆಗೆ ಬಾಗಿನ ಅರ್ಪಿಸಿದ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ಪಟ್ಟಣದ ರಾಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಬೋರ್ಗರೆದು ಹರಿಯುತ್ತಿರುವ ತುಂಗಾ ನದಿಗೆ ಶಾಸಕ ಆರಗ ಜ್ಞಾನೇಂದ್ರ ಸೋಮವಾರ ಬಾಗಿನ ಅರ್ಪಿಸಿದರು.
Last Updated 24 ಜುಲೈ 2023, 15:51 IST
ತೀರ್ಥಹಳ್ಳಿ | ತುಂಗೆಗೆ ಬಾಗಿನ ಅರ್ಪಿಸಿದ ಆರಗ ಜ್ಞಾನೇಂದ್ರ
ADVERTISEMENT

ಮಲೆನಾಡಿನಲ್ಲಿ ಬತ್ತಿ ತೆವಳುತ್ತೀರುವ ತುಂಗಾನದಿ

ಕಳೆದ ವರ್ಷ ಶೃಂಗೇರಿಯಲ್ಲಿ 4,124.2 ಮಿ.ಮೀ ಮಳೆಯಾಗಿದೆ. ಆದರೂ ನದಿ ಈಗ ಬತ್ತಿ ಹೋಗಿ ನದಿಪಾತ್ರದಲ್ಲಿ ಪ್ಲಾಸ್ಟಿಕ್ ಕಸ ರಾಶಿ ಬಿದ್ದಿದೆ.
Last Updated 30 ಮೇ 2023, 20:30 IST
ಮಲೆನಾಡಿನಲ್ಲಿ ಬತ್ತಿ ತೆವಳುತ್ತೀರುವ ತುಂಗಾನದಿ

ಸಂಗೀತದ ಅಲೆ: ತುಂಗಾ ತೀರದಿ...

‘ದಾಸರೆಂದರೆ ಪುರಂದರ ದಾಸರಯ್ಯಾ’ ಎಂದು ಅವರ ಗುರುಗಳಾದ ವ್ಯಾಸರಾಯರಿಂದಲೇ ಹೊಗಳಿಸಿಕೊಂಡ ಪುರಂದರ ದಾಸರು, ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಹೆಸರಾದವರು. ಅವರು ನಡೆದಾಡಿದ, ತಮ್ಮ ಕಾವ್ಯ ರಚನೆಗೆ ತಾಣವನ್ನಾಗಿ ಮಾಡಿಕೊಂಡ ಹಂಪಿಯ ‘ಪುರಂದರ ಮಂಟಪ’ದಲ್ಲಿ ತುಂಬಾ ವಿಶೇಷವಾಗಿ ನಡೆದ ಅವರ ಆರಾಧನೆಯಲ್ಲಿ ಪಾಲ್ಗೊಳ್ಳುವ ಅವಕಾಶವು ದೊರಕಿತು.
Last Updated 28 ಜನವರಿ 2023, 19:30 IST
ಸಂಗೀತದ ಅಲೆ: ತುಂಗಾ ತೀರದಿ...

ನದಿಯಂಚಿನ ಗ್ರಾಮಸ್ಥರಿಗೆ ಎಚ್ಚರದಿಂದಿರಲು ಸೂಚನೆ

‘ತುಂಗಾ ಜಲಾಶಯದಿಂದ ತುಂಗಭದ್ರಾ ನದಿಗೆ 59,446 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯೂ ಇದೆ. ಮೀನುಗಾರಿಕೆ ಸೇರಿದಂತೆ ಇತರೆ ಕಾರಣಗಳಿಗಾಗಿ ಜನ ನದಿಗೆ ಇಳಿಯಬಾರದು. ಜಿಲ್ಲೆಯ ಹರಪನಹಳ್ಳಿ, ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಬೇಕು. ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಆಯಾ ತಾಲ್ಲೂಕಿನ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳಿಗೆ ಗುರುವಾರ ಸೂಚನೆ ನೀಡಿದ್ದಾರೆ.
Last Updated 7 ಜುಲೈ 2022, 15:28 IST
fallback
ADVERTISEMENT
ADVERTISEMENT
ADVERTISEMENT