ಭೀಮನ ಮಡು ಬಳಿ ವೆಟ್‌ವೆಲ್ ಇದ್ದರೂ ನದಿಗೆ ಸೇರುತ್ತಿರುವ ಕೊಳಚೆ
ಭೀಮನ ಮಡು ಬಳಿ ವೆಟ್‌ವೆಲ್ ಇದ್ದರೂ ನದಿಗೆ ಸೇರುತ್ತಿರುವ ಕೊಳಚೆ
ಭೀಮನಮಡು ಬಳಿ ನದಿಯೊಳಗೆ ಚರಂಡಿ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾನದಂಡದ ಅನ್ವಯ ತುಂಗಾ ನದಿಯ ಶುದ್ಧೀಕರಣಕ್ಕೆ ಸಿದ್ಧತೆ ನಡೆಸಿದ್ದೇವೆ. ವೆಟ್‌ವೆಲ್‌ಗಳು ಕೆಲಸ ಮಾಡದೇ ನದಿಗೆ ಮಾಲಿನ್ಯ ಸೇರುತ್ತಿರುವ ಕಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವೆ
ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ನಗರ ಶಾಸಕ
ಅಭಿಯಾನದಿಂದ ನದಿಗಳ ಮಾಲಿನ್ಯದ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗುವಷ್ಟು ಯಶಸ್ಸು ದೊರೆತಿದೆ. ತುಂಗ ಹಾಗೂ ಭದ್ರಾ ನದಿಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಜನರಿಗೆ ಮನದಟ್ಟು ಮಾಡಿದ್ದೇವೆ
ತ್ಯಾಗರಾಜ ಮಿತ್ಯಾಂತ ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ