ಶನಿವಾರ, 10 ಜನವರಿ 2026
×
ADVERTISEMENT

Turf

ADVERTISEMENT

ಬೆಂಗಳೂರು: ಟರ್ಫ್ ಕ್ಲಬ್ ಕುದುರೆಗಳಿಗೆ ಗ್ಲಾಂಡರ್ಸ್ ರೋಗ

Equine Disease Outbreak: ಬೆಂಗಳೂರು ಟರ್ಫ್ ಕ್ಲಬ್ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ದೃಢಪಟ್ಟಿರುವುದರಿಂದ ಇದನ್ನು ಗ್ಲಾಂಡರ್ಸ್ ಕೇಂದ್ರೀಕೃತ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 23:34 IST
ಬೆಂಗಳೂರು: ಟರ್ಫ್ ಕ್ಲಬ್ ಕುದುರೆಗಳಿಗೆ ಗ್ಲಾಂಡರ್ಸ್ ರೋಗ

ಬಿಟಿಸಿಯಲ್ಲಿ ರೇಸ್ ಚಟುವಟಿಕೆ ಪುನರಾರಂಭ

ಬೆಂಗಳೂರು: ಸರ್ಕಾರವು ಮಾಸಿಕ ಪರವಾನಗಿ ನವೀಕರಣ ಮಾಡಿರುವುದರಿಂದ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ (ಬಿಟಿಸಿ) ರೇಸ್‌ ಚಟುವಟಿಕೆಗಳು ಶುಕ್ರವಾರ ಪುನರಾರಂಭವಾಗಲಿದೆ.
Last Updated 10 ಆಗಸ್ಟ್ 2023, 16:40 IST
ಬಿಟಿಸಿಯಲ್ಲಿ ರೇಸ್ ಚಟುವಟಿಕೆ ಪುನರಾರಂಭ

ಜಿಎಸ್‌ಟಿಯಿಂದ ಕುದುರೆ ರೇಸಿಂಗ್‌ಗೆ ಪೆಟ್ಟು: ಬೆಂಗಳೂರು ಟರ್ಫ್‌ ಕ್ಲಬ್ ಮುಖ್ಯಸ್ಥ ಆತಂಕ

ಕುದುರೆ ರೇಸಿಂಗ್‌ ಮೇಲೆ ಶೇ 28ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿರುವುದರಿಂದ ದೊಡ್ಡ ನಷ್ಟವಾಗಲಿದೆ ಎಂದು ಬೆಂಗಳೂರು ಟರ್ಫ್‌ ಕ್ಲಬ್ ಮುಖ್ಯಸ್ಥ ಶಿವಕುಮಾರ್ ಖೇಣಿ ಹೇಳಿದ್ದಾರೆ.
Last Updated 12 ಜುಲೈ 2023, 16:28 IST
ಜಿಎಸ್‌ಟಿಯಿಂದ ಕುದುರೆ ರೇಸಿಂಗ್‌ಗೆ ಪೆಟ್ಟು: ಬೆಂಗಳೂರು ಟರ್ಫ್‌ ಕ್ಲಬ್ ಮುಖ್ಯಸ್ಥ ಆತಂಕ

ಯಲಹಂಕಕ್ಕೆ ಕುದುರೆಗಳ ಸ್ಥಳಾಂತರಕ್ಕೆ ಪ್ರಯತ್ನ

ಹೈಕೋರ್ಟ್‌ಗೆ ಬೆಂಗಳೂರು ಟರ್ಫ್‌ ಕ್ಲಬ್‌ ಮಾಹಿತಿ
Last Updated 1 ಏಪ್ರಿಲ್ 2021, 18:23 IST
fallback

ಕುದುರೆಗಳ ಸ್ಥಳಾಂತರ ಸಾಧ್ಯವೇ: ಹೈಕೋರ್ಟ್ ಪ್ರಶ್ನೆ

‘50 ವರ್ಷಕ್ಕೂ ಹಳೆಯದಾದ ಲಾಯಗಳಲ್ಲಿ ಇರುವ ಕುದುರೆಗಳನ್ನು ಅಶ್ವಶಾಲೆಗಳಿಗೆ ಸ್ಥಳಾಂತರ ಮಾಡಲು ಸಾಧ್ಯವೇ’ ಎಂದು ಬೆಂಗಳೂರು ಟರ್ಪ್‌ ಕ್ಲಬ್‌(ಬಿಟಿಸಿ) ಅನ್ನು ಹೈಕೋರ್ಟ್ ಪ್ರಶ್ನೆ ಮಾಡಿದೆ.
Last Updated 24 ಮಾರ್ಚ್ 2021, 3:29 IST
ಕುದುರೆಗಳ ಸ್ಥಳಾಂತರ ಸಾಧ್ಯವೇ: ಹೈಕೋರ್ಟ್ ಪ್ರಶ್ನೆ

ಟರ್ಫ್‌ ಕ್ಲಬ್‌ನಲ್ಲಿ ಹಳೆಯ ಅಶ್ವಶಾಲೆ: ಹೈಕೋರ್ಟ್‌ಗೆ ವರದಿ ಸಲ್ಲಿಕೆ

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ(ಬಿಟಿಸಿ) 50 ವರ್ಷಕ್ಕೂ ಹಳೆಯದಾದ ಅಶ್ವಶಾಲೆಗಳಿವೆ ಎಂದು ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ನೇಮಿಸಿದ್ದ ಅಧಿಕಾರಿಗಳ ತಂಡ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.
Last Updated 6 ಜನವರಿ 2021, 19:18 IST
ಟರ್ಫ್‌ ಕ್ಲಬ್‌ನಲ್ಲಿ ಹಳೆಯ ಅಶ್ವಶಾಲೆ: ಹೈಕೋರ್ಟ್‌ಗೆ ವರದಿ ಸಲ್ಲಿಕೆ

ಆನ್‌ಲೈನ್ ಬೆಟ್ಟಿಂಗ್‌ಗೆ ನೀಡಿದ್ದ ಅನುಮತಿ ವಾಪಸ್

ಆನ್‌ಲೈನ್ ಬೆಟ್ಟಿಂಗ್ ನಡೆಸಲು ಬೆಂಗಳೂರು ಟರ್ಫ್ ಕ್ಲಬ್‌ಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ.
Last Updated 17 ಡಿಸೆಂಬರ್ 2020, 20:49 IST
ಆನ್‌ಲೈನ್ ಬೆಟ್ಟಿಂಗ್‌ಗೆ ನೀಡಿದ್ದ ಅನುಮತಿ ವಾಪಸ್
ADVERTISEMENT

ಮಣ್ಣಲ್ಲಿ ಅಭ್ಯಾಸ; ಟರ್ಫ್‌ನಲ್ಲಿ ಗೆಲ್ಲಲು ‘ಸಾಹಸ’!

ಉತ್ತರ ಕರ್ನಾಟಕದಲ್ಲಿ ಕ್ರೀಡಾ ಸೌಲಭ್ಯಗಳಿಗೆ ಹಲವು ಬೇಡಿಕೆ
Last Updated 8 ಜೂನ್ 2019, 19:47 IST
ಮಣ್ಣಲ್ಲಿ ಅಭ್ಯಾಸ; ಟರ್ಫ್‌ನಲ್ಲಿ ಗೆಲ್ಲಲು ‘ಸಾಹಸ’!
ADVERTISEMENT
ADVERTISEMENT
ADVERTISEMENT