ಗುರಿ ಮುಟ್ಟುವವರೆಗೆ ಸಿರಿಯಾ ಮೇಲಿನ ದಾಳಿ ನಿಲ್ಲದು ಎಂದ ಟರ್ಕಿ ಅಧ್ಯಕ್ಷ
ಗಡಿಯಲ್ಲಿ ವೈಪಿಜಿ ಪ್ರೇರಿತ ಉಗ್ರ ಚಟುವಟಿಕೆ ಅಂತ್ಯಗೊಳಿಸಲಾಗುವುದು. ಗಡಿಯನ್ನು ಸುರಕ್ಷಿತ ಪ್ರದೇಶವನ್ನಾಗಿ ಮಾಡಲಾಗುವುದು ಎಂದುಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ.Last Updated 15 ಅಕ್ಟೋಬರ್ 2019, 15:36 IST