ಟರ್ಕಿಯಲ್ಲಿ ಘರ್ಷಣೆ: 6 ಉಗ್ರರು, ಮೂವರು ಪೊಲೀಸರ ಸಾವು
ವಾಯುವ್ಯ ಟರ್ಕಿಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಹಾಗೂ ಪೊಲೀಸರ ಮಧ್ಯೆ ಸೋಮವಾರ ನಡೆದ ಘರ್ಷಣೆಯಲ್ಲಿ ಮೂವರು ಪೊಲೀಸರು ಮತ್ತು ಆರು ಉಗ್ರರು ಮೃತಪಟ್ಟಿದ್ದಾರೆ. ಎಂಟು ಪೊಲೀಸರು, ಒಬ್ಬ ಕಾವಲುಗಾರ ಗಾಯಗೊಂಡಿದ್ದಾರೆ.Last Updated 29 ಡಿಸೆಂಬರ್ 2025, 15:28 IST