ವ್ಹಾ ತಾಜ್...! ಜಾಹೀರಾತು ಪ್ರಪಂಚದಲ್ಲಿ ಅಚ್ಚೊತ್ತಿದ್ದ ತಬಲಾ ಮಾಂತ್ರಿಕ ಜಾಕೀರ್
Ustad Zakir Hussain: ಹೃದಯ ಸಂಬಂಧಿ ಸಮಸ್ಯೆಯಿಂದ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ (73) ನಿಧನರಾಗಿದ್ದಾರೆ. ಸಂಗೀತ ಕ್ಷೇತ್ರ ಮಾತ್ರವಲ್ಲದೆ 90ರ ದಶಕದಿಂದ ಜಾಹೀರಾತು ಕ್ಷೇತ್ರದಲ್ಲೂ ಉಸ್ತಾದ್ ಭಾರತೀಯರಿಗೆ ಪರಿಚಿತರು.Last Updated 16 ಡಿಸೆಂಬರ್ 2024, 12:28 IST