ಟಿವಿಎಸ್ ಎಕ್ಸ್ಎಲ್ 100 ಕಂಫರ್ಟ್ ಬಿಡುಗಡೆ
ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ನ ನೂತನ ಎಕ್ಸ್ಎಲ್100 ಕಂಫರ್ಟ್ ದ್ವಿಚಕ್ರ ವಾಹನವನ್ನು ಕಂಪನಿಯ ಯುಟಿಲಿಟಿ ಪ್ರಾಡಕ್ಟ್ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಎನ್.ಆರ್. ವಿಘ್ನೇಶ್ ಹುಬ್ಬಳ್ಳಿಯಲ್ಲಿ ಸೋಮವಾರ ಬಿಡುಗಡೆ ಮಾಡಿದರು.Last Updated 30 ಸೆಪ್ಟೆಂಬರ್ 2019, 11:20 IST