ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Twinkle Khanna

ADVERTISEMENT

’ಲೈಫ್‌ ಈಸ್‌ ಬ್ಯೂಟಿಫುಲ್’ ಮಂತ್ರ ಪಠಿಸಿದವರು...

ನಟರಿಗೆ ಹೋಲಿಸಿದರೆ ನಟಿಯರು ಸಿನಿಮಾ ಜಗತ್ತಿನಿಂದ ಕೊಂಚ ಬೇಗನೇ ನಿರ್ಗಮಿಸುತ್ತಾರೆ. ಹಾಗೆ ಹೋದವರಲ್ಲಿ ಕೆಲವರು ಸಾರ್ವಜನಿಕ ಸಂಪರ್ಕ ಕಳೆದುಕೊಂಡು ಸಾಮಾನ್ಯರಂತೆ ಬದುಕಲು ಇಚ್ಛಿಸಿದರೆ, ಬಹುತೇಕರು ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ.
Last Updated 21 ಜುಲೈ 2020, 8:36 IST
’ಲೈಫ್‌ ಈಸ್‌ ಬ್ಯೂಟಿಫುಲ್’ ಮಂತ್ರ ಪಠಿಸಿದವರು...

ಟ್ವಿಂಕಲ್‌ಗೆ ಈರುಳ್ಳಿ ಓಲೆ ಉಡುಗೊರೆ!

ನಟ ಅಕ್ಷಯ್‌ ಕುಮಾರ್ ಅವರು ಪತ್ನಿ ಟ್ವಿಂಕಲ್‌ ಖನ್ನಾ ಅವರಿಗೆ ಅಪರೂಪದ ಕಿವಿಯೋಲೆಯನ್ನು ಉಡುಗೊರೆ ನೀಡಿದ್ದಾರೆ. ಅದರಲ್ಲಿ ಏನು ವಿಶೇಷ ಅಂತಿರಾ? ಈ ಕಿವಿಯೋಲೆ ಚಿನ್ನ ಅಥವಾ ವಜ್ರದ್ದಲ್ಲ. ಬದಲಾಗಿ ಈರುಳ್ಳಿ ಕಿವಿಯೋಲೆ!
Last Updated 16 ಡಿಸೆಂಬರ್ 2019, 19:45 IST
ಟ್ವಿಂಕಲ್‌ಗೆ ಈರುಳ್ಳಿ ಓಲೆ ಉಡುಗೊರೆ!

ನಟಿ ಡಿಂಪಲ್ ಕಪಾಡಿಯಾ ತಾಯಿ ಬೆಟ್ಟಿ ಕಪಾಡಿಯಾ ನಿಧನ

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬೆಟ್ಟಿ ಕಪಾಡಿಯಾ ಅವರನ್ನು ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Last Updated 1 ಡಿಸೆಂಬರ್ 2019, 7:19 IST
ನಟಿ ಡಿಂಪಲ್ ಕಪಾಡಿಯಾ ತಾಯಿ ಬೆಟ್ಟಿ ಕಪಾಡಿಯಾ ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT