ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Uber driver

ADVERTISEMENT

ದೆಹಲಿ: ಪತ್ರಕರ್ತೆಗೆ ಲೈಂಗಿಕ ಕಿರುಕುಳ ಆರೋಪ, ಉಬರ್ ಚಾಲಕ ಬಂಧನ

ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಉಬರ್ ಆಟೊ ಚಾಲಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Last Updated 3 ಮಾರ್ಚ್ 2023, 16:24 IST
ದೆಹಲಿ: ಪತ್ರಕರ್ತೆಗೆ ಲೈಂಗಿಕ ಕಿರುಕುಳ ಆರೋಪ, ಉಬರ್ ಚಾಲಕ ಬಂಧನ

ದೆಹಲಿಯಲ್ಲಿ ಉಬರ್ ಚಾಲಕನಿಂದ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು

ಉಬರ್ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಪತ್ರಕರ್ತೆಯೊಬ್ಬರು ಗುರುವಾರ ರಾತ್ರಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಮಾರ್ಚ್ 2023, 11:42 IST
ದೆಹಲಿಯಲ್ಲಿ ಉಬರ್ ಚಾಲಕನಿಂದ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು

ಸಂಪಾದಕೀಯ: ಪ್ರಯಾಣಿಕರಿಗೂ ಆಟೊ ಚಾಲಕರಿಗೂ ಸಮಾಧಾನ ತಂದ ಹೈಕೋರ್ಟ್‌ ತೀರ್ಪು

ಸಾರ್ವಜನಿಕರಿಗೆ ಸಾರಿಗೆ ಸೇವೆ ಕೈಗೆಟಕುವ ದರದಲ್ಲಿ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ
Last Updated 18 ಅಕ್ಟೋಬರ್ 2022, 23:15 IST
ಸಂಪಾದಕೀಯ: ಪ್ರಯಾಣಿಕರಿಗೂ ಆಟೊ ಚಾಲಕರಿಗೂ ಸಮಾಧಾನ ತಂದ ಹೈಕೋರ್ಟ್‌ ತೀರ್ಪು

ಹೈಕೋರ್ಟ್ ಸೂಚನೆ: ಓಲಾ, ಉಬರ್ ದರ ಇಳಿಕೆ

ಬೆಂಗಳೂರು: ನ್ಯಾಯಯುತ ದರ ನಿಗದಿಪಡಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ, ಮೊಬೈಲ್ ಆ್ಯಪ್‌ ಆಧರಿತ ಆಟೊ ರಿಕ್ಷಾ ಪ್ರಯಾಣ ದರವನ್ನು ಓಲಾ ಹಾಗೂ ಉಬರ್ ಕಂಪನಿಗಳು ಇಳಿಕೆ ಮಾಡಿವೆ.
Last Updated 16 ಅಕ್ಟೋಬರ್ 2022, 21:14 IST
ಹೈಕೋರ್ಟ್ ಸೂಚನೆ: ಓಲಾ, ಉಬರ್ ದರ ಇಳಿಕೆ

ಉಬರ್ ಕ್ಯಾಬ್ ಚಾಲಕರಿಗೆ ಕಾಣಿಸಲಿದೆ ಡ್ರಾಪ್ ಲೊಕೇಶನ್

ಹೊಸ ಫೀಚರ್ ಪರಿಚಯಿಸಿದ ಉಬರ್
Last Updated 20 ಮೇ 2022, 12:54 IST
ಉಬರ್ ಕ್ಯಾಬ್ ಚಾಲಕರಿಗೆ ಕಾಣಿಸಲಿದೆ ಡ್ರಾಪ್ ಲೊಕೇಶನ್

ಉಬರ್ ಕ್ಯಾಬ್ ಡ್ರೈವರ್ ಬ್ಯಾಗ್ ಸಹಿತ ತೆರಳಿದ್ದಾರೆ: ಸ್ವರಾ ಭಾಸ್ಕರ್ ಆರೋಪ

ಸ್ವರಾ ಅವರು ಅಮೆರಿಕದಲ್ಲಿ ತಮಗಾದ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
Last Updated 24 ಮಾರ್ಚ್ 2022, 10:42 IST
ಉಬರ್ ಕ್ಯಾಬ್ ಡ್ರೈವರ್ ಬ್ಯಾಗ್ ಸಹಿತ ತೆರಳಿದ್ದಾರೆ: ಸ್ವರಾ ಭಾಸ್ಕರ್ ಆರೋಪ

ಒಲಾ, ಉಬರ್‌ ಬದಲು ಸರ್ಕಾರವೇ ಆ್ಯಪ್ ನಿರ್ವಹಿಸಲಿ: ಚಾಲಕರ ಸಂಘಟನೆ

ಪರವಾನಗಿ ನವೀಕರಣ ಮಾಡದೆ ಸರ್ಕಾರದಿಂದಲೇ ಆ್ಯಪ್ ಅಭಿವೃದ್ಧಿಪಡಿಸಲು ಚಾಲಕರ ಒತ್ತಾಯ
Last Updated 3 ಮಾರ್ಚ್ 2022, 21:01 IST
ಒಲಾ, ಉಬರ್‌ ಬದಲು ಸರ್ಕಾರವೇ ಆ್ಯಪ್ ನಿರ್ವಹಿಸಲಿ: ಚಾಲಕರ ಸಂಘಟನೆ
ADVERTISEMENT

ಹೋಟೆಲ್‌ ಉದ್ಯೋಗಿ‌ ಮೇಲೆ ಅತ್ಯಾಚಾರಕ್ಕೆ‌ ಯತ್ನ ಆರೋಪ: ಉಬರ್ ಚಾಲಕ ವಶಕ್ಕೆ

ಬೆಂಗಳೂರು: ಯುವತಿಯೊಬ್ಬರ ಮೇಲೆ‌ ಅತ್ಯಾಚಾರಕ್ಕೆ‌ ಯತ್ನಿಸಿರುವ ಆರೋಪದಡಿ‌ ಉಬರ್ ಚಾಲಕರೊಬ್ಬರನ್ನು ಬೈಯಪ್ಪನಹಳ್ಳಿ‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. 'ಆಂಧ್ರಪ್ರದೇಶದ ಆರೋಪಿ, ನಗರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ. ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದ ಕ್ಯಾಬ್‌ನ ಚಾಲಕನಾಗಿ ಕೆಲಸ ಮಾಡುತ್ತಿದ್ದ' ಎಂದು‌ ಪೊಲೀಸರು ಹೇಳಿದರು.
Last Updated 23 ಸೆಪ್ಟೆಂಬರ್ 2021, 5:43 IST
ಹೋಟೆಲ್‌ ಉದ್ಯೋಗಿ‌ ಮೇಲೆ ಅತ್ಯಾಚಾರಕ್ಕೆ‌ ಯತ್ನ ಆರೋಪ: ಉಬರ್ ಚಾಲಕ ವಶಕ್ಕೆ

ಉಬರ್ ಚಾಲಕನ ವಿಚಾರಣೆ; ಹುಬ್ಬಳ್ಳಿಗೆ ಪೊಲೀಸರ ತಂಡ

ಬೆಂಗಳೂರು: ಎಂಬಿಬಿಎಸ್ ವಿದ್ಯಾರ್ಥಿ ಉಮೈದ್ ಅಹಮ್ಮದ್ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು, ಉಬರ್ ಚಾಲಕರೊಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಇನ್ನೊಂದು ತಂಡ, ವಿದ್ಯಾರ್ಥಿ ಬಗ್ಗೆ ಮಾಹಿತಿ ಕಲೆಹಾಕಲು ಹುಬ್ಬಳ್ಳಿಗೆ ಹೋಗಿದೆ. ನಗರದ ಸುಲ್ತಾನ್ ಪಾಳ್ಯ ನಿವಾಸಿಯಾಗಿದ್ದ ಉಮೈದ್, ರೈಲ್ವೆ ಇಲಾಖೆ ನಿವೃತ್ತ ಉದ್ಯೋಗಿಯೊಬ್ಬರ ಮಗ. ಕಸ್ತೂರಿನಗರ ಬಳಿಯ ರೈಲು ಹಳಿ ಮೇಲೆ ಜುಲೈ 26ರಂದು ಉಮೈದ್ ಅವರ ಮೃತದೇಹ ಸಿಕ್ಕಿತ್ತು. ಕತ್ತಿನ ಮೇಲೆ ಗಾಯದ ಗುರುತು ಇರುವುದರಿಂದ ಇದೊಂದು ಕೊಲೆ ಎಂಬುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Last Updated 27 ಜುಲೈ 2021, 19:53 IST
fallback

ಓಲಾ-ಉಬರ್‌ನ 2 ಲಕ್ಷ ಚಾಲಕರಿಂದ ಮುಷ್ಕರ: ದೆಹಲಿ ಪ್ರಯಾಣಿಕರಿಗೆ ಸಂಕಷ್ಟ

ದೆಹಲಿ ಹಾಗೂ ಅದರ ಸುತ್ತಮುತ್ತ ಓಲಾ ಮತ್ತು ಉಬರ್‌ ಕಾರು ಚಲಾಯಿಸುವ ಸುಮಾರು 2 ಲಕ್ಷ ಚಾಲಕರು, ಸಾಲ ಮರುಪಾವತಿಗೆ ಇದ್ದ ತಾತ್ಕಾಲಿಕ ತಡೆ ಅವಧಿಯನ್ನು ವಿಸ್ತರಿಸುವಂತೆ ಮತ್ತು ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಇಂದಿನಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ.
Last Updated 1 ಸೆಪ್ಟೆಂಬರ್ 2020, 5:22 IST
ಓಲಾ-ಉಬರ್‌ನ 2 ಲಕ್ಷ ಚಾಲಕರಿಂದ ಮುಷ್ಕರ: ದೆಹಲಿ ಪ್ರಯಾಣಿಕರಿಗೆ ಸಂಕಷ್ಟ
ADVERTISEMENT
ADVERTISEMENT
ADVERTISEMENT