ಬಿಎಫ್ಸಿ ‘ಓಟ’ಕ್ಕೆ ಮೆರುಗು ಉದಾಂತ ಆಟ
ಐಎಸ್ಎಲ್ನ ಮೊದಲ ಐದು ಪಂದ್ಯಗಳ ನಂತರ ಗಾಯಗೊಂಡ ವೆನೆಜುವೆಲಾ ಆಟಗಾರ ಮಿಕು ಚಿಕಿತ್ಸೆಗಾಗಿ ತಾಯ್ನಾಡಿಗೆ ಮರಳಿದಾಗ ಬಿಎಫ್ಸಿ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಮಿಕು ಇಲ್ಲದೆಯೂ ಬಿಎಫ್ಸಿ ತಂಡ ಲೀಗ್ನಲ್ಲಿ ಅಜೇಯ ಓಟ ಮುಂದುವರಿಸಿದೆ. ಮಿಕು ಅನುಪಸ್ಥಿತಿಯಲ್ಲೂ ಫಾರ್ವರ್ಡ್ ವಿಭಾಗ ಲಯ ತಪ್ಪದಂತೆ ನೋಡಿಕೊಂಡ ಸುನಿಲ್ ಚೆಟ್ರಿಗೆ ಯುವ ಆಟಗಾರ ಉದಾಂತ ಸಿಂಗ್ ಬಲ ತುಂಬಿದ್ದಾರೆ. ಅವರ ಜೊತೆಗೆ ನಡೆಸಿದ ಮಾತುಕತೆಯ ವಿವರ ಇಲ್ಲಿದೆ.Last Updated 23 ಡಿಸೆಂಬರ್ 2018, 19:45 IST