ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Udhampur

ADVERTISEMENT

ಅಮಿತ್ ಶಾ ಭೇಟಿಗೆ ಕೆಲವು ದಿನ ಮೊದಲು ಉಧಂಪುರದಲ್ಲಿ ಅವಳಿ ಸ್ಫೋಟ; ಇಬ್ಬರಿಗೆ ಗಾಯ

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಕೆಲವು ದಿನ ಮೊದಲು, ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳಲ್ಲಿ ಅವಳಿ ಸ್ಫೋಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 12:35 IST
ಅಮಿತ್ ಶಾ ಭೇಟಿಗೆ ಕೆಲವು ದಿನ ಮೊದಲು ಉಧಂಪುರದಲ್ಲಿ ಅವಳಿ ಸ್ಫೋಟ; ಇಬ್ಬರಿಗೆ ಗಾಯ

ಜಮ್ಮು: ಉಧಮ್‌ಪುರ್ ನ್ಯಾಯಾಲಯದ ಹೊರಗಡೆ ಸ್ಫೋಟ, ಓರ್ವ ಸಾವು, 7 ಮಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ್ ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಹೊರಗಡೆ ನಡೆದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಮಾರ್ಚ್ 2022, 11:09 IST
ಜಮ್ಮು: ಉಧಮ್‌ಪುರ್ ನ್ಯಾಯಾಲಯದ ಹೊರಗಡೆ ಸ್ಫೋಟ, ಓರ್ವ ಸಾವು, 7 ಮಂದಿಗೆ ಗಾಯ

ಜಮ್ಮು–ಕಾಶ್ಮೀರದ ಉಧಂಪುರ ಸಮೀಪ ಹೆಲಿಕಾಪ್ಟರ್‌ ಪತನ; ಇಬ್ಬರು ಪೈಲಟ್ ಸಾವು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಮಂಗಳವಾರ ಹೆಲಿಕಾಪ್ಟರ್‌ ಪತನವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸೇನಾ ಹೆಲಿಕಾಪ್ಟರ್‌ ಪತನವಾಗಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್‌ ಪತನಗೊಂಡಿದೆ ಅಥವಾ ಗುಡ್ಡದ ಮೇಲೆ ಇಳಿಸುವಾಗ ತೊಂದರೆ ಎದುರಾಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.
Last Updated 21 ಸೆಪ್ಟೆಂಬರ್ 2021, 19:58 IST
ಜಮ್ಮು–ಕಾಶ್ಮೀರದ ಉಧಂಪುರ ಸಮೀಪ ಹೆಲಿಕಾಪ್ಟರ್‌ ಪತನ; ಇಬ್ಬರು ಪೈಲಟ್ ಸಾವು

ಕ್ರಿಮ್ಚಿ ದೇಗುಲಗಳು: ಉಧಾಂಪುರದ ಪ್ರವಾಸ

ಉಧಾಂಪುರದ ಬಳಿ ಇರುವ ಕ್ರಿಮ್ಚಿ ದೇವಾಲಯಗಳಿರುವುದರ ಬಗ್ಗೆ ಕೇಳಿದ್ದ ನನಗೆ ಅವನ್ನು ನೋಡಿಬರೋಣ ಎನ್ನಿಸಿತು. ನಮ್ಮ ಚಾಲಕ ಮಹಾಶಯನಿಗೆ ಕ್ರಿಮ್ಚಿಗೆ ಹೋಗು ಎಂದಾಗ ಅವನಿಗೇನೋ ತಾತ್ಸಾರ.
Last Updated 13 ನವೆಂಬರ್ 2019, 19:30 IST
ಕ್ರಿಮ್ಚಿ ದೇಗುಲಗಳು: ಉಧಾಂಪುರದ ಪ್ರವಾಸ

ಕಾಶ್ಮೀರದ ಉಧಂಪುರ್‌ನಲ್ಲಿ ಕಣಿವೆಗೆ ಉರುಳಿ ಬಿದ್ದ ಬಸ್: 6 ಸಾವು, 35 ಮಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಉಧಂಪುರ್‌ನಲ್ಲಿ ಬಸ್ಸೊಂದು ಕಣಿವೆಗೆ ಉರುಳಿ ಬಿದ್ದು 6 ಮಂದಿ ಸಾವಿಗೀಡಾಗಿದ್ದಾರೆ.
Last Updated 2 ಮಾರ್ಚ್ 2019, 5:07 IST
ಕಾಶ್ಮೀರದ ಉಧಂಪುರ್‌ನಲ್ಲಿ ಕಣಿವೆಗೆ ಉರುಳಿ ಬಿದ್ದ ಬಸ್: 6 ಸಾವು, 35 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT
ADVERTISEMENT