ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

Udupi Chikmagalur Lok Sabha

ADVERTISEMENT

ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾಗುವ ಪರಿಷತ್‌ ಸ್ಥಾನಕ್ಕೆ ಯಾರು?

ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ವಿಧಾನ ಪರಿಷತ್‌ ಸ್ಥಾನ ತೆರವಾಗಲಿದೆ. ಈ ಕ್ಷೇತ್ರದ ಉಪ ಚುನಾವಣೆಗೆ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ ಸಜ್ಜಾಗಬೇಕಿದೆ.
Last Updated 8 ಜೂನ್ 2024, 7:39 IST
fallback

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 8 ವಿಧಾನಸಭಾ ಕ್ಷೇತ್ರಗಳಲ್ಲೂ BJP ಮುನ್ನಡೆ

ಭರ್ಜರಿ ಮತ ಫಸಲು ಪಡೆದ ಕೋಟ ಶ್ರೀನಿವಾಸ ಪೂಜಾರಿ: ಕುಂದಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತ
Last Updated 4 ಜೂನ್ 2024, 15:53 IST
ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 8 ವಿಧಾನಸಭಾ ಕ್ಷೇತ್ರಗಳಲ್ಲೂ BJP ಮುನ್ನಡೆ

Video: ಕಾಂಗ್ರೆಸ್‌ ಗ್ಯಾರಂಟಿ ಬಿಜೆಪಿ ಮೇಲೆ ಪರಿಣಾಮ ಬೀರಿದೆ: ಶ್ರೀನಿವಾಸ ಪೂಜಾರಿ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಖಚಿತವಾಗುತ್ತಿದ್ದಂತೆ ಮತ ಎಣಿಕೆಯ ಕೇಂದ್ರದ ಬಳಿ ಆಗಮಿಸಿದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಭಾಗಿಯಾದರು
Last Updated 4 ಜೂನ್ 2024, 9:21 IST
Video: ಕಾಂಗ್ರೆಸ್‌ ಗ್ಯಾರಂಟಿ ಬಿಜೆಪಿ ಮೇಲೆ ಪರಿಣಾಮ ಬೀರಿದೆ: ಶ್ರೀನಿವಾಸ ಪೂಜಾರಿ

ಉಡುಪಿ | ಫಲಿತಾಂಶಕ್ಕೂ ಮುನ್ನ ರಾಜಕೀಯ ವಿಶ್ಲೇಷಣೆ; ಯಾರಿಗೆ ಎಷ್ಟು ಲೀಡ್‌ ಚರ್ಚೆ

ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ
Last Updated 30 ಏಪ್ರಿಲ್ 2024, 6:28 IST
ಉಡುಪಿ | ಫಲಿತಾಂಶಕ್ಕೂ ಮುನ್ನ ರಾಜಕೀಯ ವಿಶ್ಲೇಷಣೆ; ಯಾರಿಗೆ ಎಷ್ಟು ಲೀಡ್‌ ಚರ್ಚೆ

ಸಂದರ್ಶನ | ಅಭಿವೃದ್ಧಿ ಮುನ್ನೋಟದೊಂದಿಗೆ ಮತಯಾಚನೆ: ಜಯಪ್ರಕಾಶ್ ಹೆಗ್ಡೆ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Last Updated 23 ಏಪ್ರಿಲ್ 2024, 6:26 IST
ಸಂದರ್ಶನ | ಅಭಿವೃದ್ಧಿ ಮುನ್ನೋಟದೊಂದಿಗೆ ಮತಯಾಚನೆ: ಜಯಪ್ರಕಾಶ್ ಹೆಗ್ಡೆ

ಸಂದರ್ಶನ | ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Last Updated 23 ಏಪ್ರಿಲ್ 2024, 6:18 IST
ಸಂದರ್ಶನ | ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೋಟ ಶ್ರೀನಿವಾಸ ಪೂಜಾರಿ

ಲೋಕಸಭಾ ಚುನಾವಣೆ | ದೇಶ–ವಿದೇಶಗಳ ಗಮನ ಸೆಳೆದಿದ್ದ ಚಿಕ್ಕಮಗಳೂರು ಕ್ಷೇತ್ರ

1978ರಲ್ಲಿ ಇಂದಿರಾ ಗಾಂಧಿ ಸ್ಪರ್ಧೆ: ಚಿಕ್ಕಮಗಳೂರಿನತ್ತ ರಾಷ್ಟ್ರ ನಾಯಕರ ದಂಡು
Last Updated 14 ಏಪ್ರಿಲ್ 2024, 7:00 IST
ಲೋಕಸಭಾ ಚುನಾವಣೆ | ದೇಶ–ವಿದೇಶಗಳ ಗಮನ ಸೆಳೆದಿದ್ದ ಚಿಕ್ಕಮಗಳೂರು ಕ್ಷೇತ್ರ
ADVERTISEMENT

ಉಡುಪಿ–ಚಿಕ್ಕಮಗಳೂರು ಲೋಕಸಭೆ: ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಎಎಪಿ ಬೆಂಬಲ

ಲೋಕಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ(ಎಎಪಿ) ಕಾರ್ಯಕರ್ತರು ಹಾಗೂ ಮುಖಂಡರು ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಂಗನಾಥ್ ಹೇಳಿದರು.
Last Updated 27 ಮಾರ್ಚ್ 2024, 15:27 IST
ಉಡುಪಿ–ಚಿಕ್ಕಮಗಳೂರು ಲೋಕಸಭೆ: ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಎಎಪಿ ಬೆಂಬಲ

ಲೋಕಸಭೆ ಚುನಾವಣೆ: ಶಂಕರ ಕುಂದರ್ ಮನವೊಲಿಸಿದ ಜಯಪ್ರಕಾಶ ಹೆಗ್ಡೆ

ಬ್ರಹ್ಮಾವರ: ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ ಕುಂದರ್ ಮತ್ತು ಅವರ ಬೆಂಬಲಿಗರನ್ನು ಮಂಗಳವಾರ ಭೇಟಿಯಾಗಿ ಚುನಾವಣೆ ಮುಗಿದ ನಂತರ ಅವಕಾಶ ನೀಡುವ ಭರವಸೆ ನೀಡಿದರು.
Last Updated 26 ಮಾರ್ಚ್ 2024, 15:45 IST
ಲೋಕಸಭೆ ಚುನಾವಣೆ: ಶಂಕರ ಕುಂದರ್ ಮನವೊಲಿಸಿದ ಜಯಪ್ರಕಾಶ ಹೆಗ್ಡೆ

BJPಯಲ್ಲಿದ್ದರೆ ಶುದ್ಧ, ಕಾಂಗ್ರೆಸ್‌ಗೆ ಬಂದರೆ ಅವಕಾಶವಾದಿಯೇ: ಜಯಪ್ರಕಾಶ್‌ ಹೆಗ್ಡೆ

ಕಾಂಗ್ರೆಸ್‌ಗೆ ನಾನಾಗಿಯೇ ಬಂದಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಾಸೆಯ ಮೇರೆಗೇ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದೇನೆ. ಬಿಜೆಪಿಗೆ ಹೋದಾಗ ಶುದ್ಧ, ಕಾಂಗ್ರೆಸ್‌ಗೆ ಬಂದ ಕೂಡಲೇ ಅವಕಾಶವಾದಿಯೇ’
Last Updated 26 ಮಾರ್ಚ್ 2024, 15:32 IST
BJPಯಲ್ಲಿದ್ದರೆ ಶುದ್ಧ, ಕಾಂಗ್ರೆಸ್‌ಗೆ ಬಂದರೆ ಅವಕಾಶವಾದಿಯೇ: ಜಯಪ್ರಕಾಶ್‌ ಹೆಗ್ಡೆ
ADVERTISEMENT
ADVERTISEMENT
ADVERTISEMENT