ಶೀರೂರು ಶ್ರೀ ಸರ್ವಜ್ಞ ಪೀಠಾರೋಹಣ: ಕೃಷ್ಣ ಮಠದಲ್ಲಿ ಅದ್ದೂರಿ ಪರ್ಯಾಯ ಮಹೋತ್ಸವ
Vedavardhan Teertha Swamiji: ಶೀರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರು ಭಾನುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಪ್ರಥಮ ಪರ್ಯಾಯ ಆರಂಭಿಸಿದರು.Last Updated 18 ಜನವರಿ 2026, 19:56 IST