ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

PHOTOS | ಪರ್ಯಾಯ: ಸರ್ವಜ್ಞ ಪೀಠಾರೋಹಣ ಮಾಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ

Published : 18 ಜನವರಿ 2024, 9:30 IST
Last Updated : 18 ಜನವರಿ 2024, 9:30 IST
ಫಾಲೋ ಮಾಡಿ
Comments
ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥರಿಗೆ ಗಂದ ಉಪಚಾರದಲ್ಲಿ ತೊಡಗಿರುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥರಿಗೆ ಗಂದ ಉಪಚಾರದಲ್ಲಿ ತೊಡಗಿರುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ

ADVERTISEMENT
ಪರ್ಯಾಯ ಮೆರವಣಿಗೆಯಲ್ಲಿ ಕರಾವಳಿಯ ಸಂಸ್ಕೃತಿ ಅನಾವರಣಗೊಳಿಸುವ ಸ್ತಬ್ಧಚಿತ್ರ

ಪರ್ಯಾಯ ಮೆರವಣಿಗೆಯಲ್ಲಿ ಗಮನ ಸೆಳೆದ ಸ್ತಬ್ಧಚಿತ್ರ

ಪರ್ಯಾಯ ಮೆರವಣಿಗೆಯಲ್ಲಿ ಹುಲಿಕುಣಿತ

ಪರ್ಯಾಯ ಮೆರವಣಿಗೆಯಲ್ಲಿ ಹುಲಿಕುಣಿತ

ಪರ್ಯಾಯ ಮೆರವಣಿಗೆಯಲ್ಲಿ ಸಾಗಿದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಪರ್ಯಾಯದ ಸಂಪ್ರದಾಯದಂತೆ ಪುತ್ತಿಗೆ ಶ್ರೀಗಳು ಅಕ್ಷಯಪಾತ್ರೆ ಸ್ವೀಕರಿಸಿದರು.

ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಪಡೆದ ಪುತ್ತಿಗೆ ಮಠದ ಉಭಯ ಯತಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT