ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT

Puttige Matha

ADVERTISEMENT

ಧರ್ಮಸ್ಥಳ ಕ್ಷೇತ್ರ ಪಾವಿತ್ರ್ಯಕ್ಕೆ ಧಕ್ಕೆ ಸಲ್ಲ: ಪುತ್ತಿಗೆ ಪೀಠಾಧಿಪತಿ

Dharmasthala Dispute: ‘ಶ್ರೀಕ್ಷೇತ್ರ ಧರ್ಮಸ್ಥಳ ಶ್ರದ್ಧಾ ಕೇಂದ್ರವಾಗಿದ್ದು, ಹೋರಾಟದ ಹೆಸರಿನಲ್ಲಿ‌ ಕ್ಷೇತ್ರದ ಪಾವಿತ್ರ್ಯ ಮತ್ತು ಧರ್ಮಾಧಿಕಾರಿ ಗೌರವಕ್ಕೆ ಧಕ್ಕೆ ತರುವ ಹುನ್ನಾರ ಸಲ್ಲದು’ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಪುತ್ತಿಗೆ ಪೀಠಾಧಿಪತಿ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
Last Updated 13 ಆಗಸ್ಟ್ 2025, 18:43 IST
ಧರ್ಮಸ್ಥಳ ಕ್ಷೇತ್ರ ಪಾವಿತ್ರ್ಯಕ್ಕೆ ಧಕ್ಕೆ ಸಲ್ಲ: ಪುತ್ತಿಗೆ ಪೀಠಾಧಿಪತಿ

ಯಕ್ಷಗಾನದಿಂದ ಪುರಾಣ ಕಥೆಗಳು ಜನಜನಿತ: ಪುತ್ತಿಗೆ ಶ್ರೀ ಅಭಿಮತ

ಯಕ್ಷಶಿಕ್ಷಣ–2024ರ ಉದ್ಘಾಟನಾ ಸಮಾರಂಭದಲ್ಲಿ ಪುತ್ತಿಗೆ ಶ್ರೀ ಅಭಿಮತ
Last Updated 11 ಜುಲೈ 2024, 15:55 IST
ಯಕ್ಷಗಾನದಿಂದ ಪುರಾಣ ಕಥೆಗಳು ಜನಜನಿತ: ಪುತ್ತಿಗೆ ಶ್ರೀ ಅಭಿಮತ

ಪುತ್ತಿಗೆ ಮಠದ ಪರ್ಯಾಯ ಗೀತಾಮಯ

ಉಡುಪಿ: ಕೋಟಿ ಗೀತಾ ಲೇಖನದ ಸಂಕಲ್ಪ, ಭಗವದ್ಗೀತೆಯ ಮಹತ್ವ ಸಾರಿದ ಸ್ತಬ್ಧಚಿತ್ರಗಳು, ಗೀತಾ ಗಾಯನ, ಶ್ಲೋಕಗಳ ಪಠಣಗಳಿಂದಾಗಿ ಇಲ್ಲಿನ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಪರ್ಯಾಯ ಗೀತಾಮಯವಾಗಿತ್ತು.
Last Updated 18 ಜನವರಿ 2024, 22:24 IST
ಪುತ್ತಿಗೆ ಮಠದ ಪರ್ಯಾಯ ಗೀತಾಮಯ

PHOTOS | ಪರ್ಯಾಯ: ಸರ್ವಜ್ಞ ಪೀಠಾರೋಹಣ ಮಾಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಸರ್ವಜ್ಞ ಪೀಠಾರೋಹಣ ಮಾಢಿದರು
Last Updated 18 ಜನವರಿ 2024, 9:30 IST
PHOTOS | ಪರ್ಯಾಯ: ಸರ್ವಜ್ಞ ಪೀಠಾರೋಹಣ ಮಾಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ
err

ಉಡುಪಿ: ಸರ್ವಜ್ಞ ಪೀಠಾರೋಹಣ ಮಾಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಚತುರ್ಥ ಪರ್ಯಾಯ ಆರಂಭಿಸಿದರು. ಈ ಮೂಲಕ ಪುತ್ತಿಗೆ ಮಠದ ಪರ್ಯಾಯಕ್ಕೆ ಅಧಿಕೃತ ಚಾಲನೆ ದೊರೆಯಿತು.
Last Updated 18 ಜನವರಿ 2024, 6:51 IST
ಉಡುಪಿ: ಸರ್ವಜ್ಞ ಪೀಠಾರೋಹಣ ಮಾಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಮಾಧ್ವ ಪರಂಪರೆಯ ‘ಗ್ಲೋಬಲ್ ಗುರು’ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಪ್ರತಿ ಎರಡು ವರ್ಷಗಳಿಗೊಮ್ಮೆ ಜ.18 ರಂದು ನಡೆಯುವ ಪರ್ಯಾಯವೆಂಬ ಧಾರ್ಮಿಕ-ಲೌಕಿಕ ಅಧಿಕಾರ ಹಸ್ತಾಂತರ, ಉಡುಪಿಯ ಇತಿಹಾಸದಲ್ಲಿ ಅನೂಚಾನವಾಗಿ ನಡೆದು ಬಂದಿರುವ ನಿಗದಿತ ದ್ವೈವಾರ್ಷಿಕ ಸಂಭ್ರಮಾಚರಣೆ ಕಳೆದ ಕೆಲವು ದಶಕಗಳಿಂದ ರಾಷ್ಟ್ರೀಯ ಉತ್ಸವವಾಗಿ ಮಹತ್ವ ಪಡೆದಿದೆ.
Last Updated 18 ಜನವರಿ 2024, 5:24 IST
ಮಾಧ್ವ ಪರಂಪರೆಯ ‘ಗ್ಲೋಬಲ್ ಗುರು’ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಉಡುಪಿ: ಪುತ್ತಿಗೆ ಮಠದ ಪರ್ಯಾಯ ಆರಂಭ

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಕೃಷ್ಣಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಪರ್ಯಾಯ ಆರಂಭಿಸಿದರು. ಕಡೆಗೋಲು ಕೃಷ್ಣನೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.
Last Updated 18 ಜನವರಿ 2024, 3:20 IST
ಉಡುಪಿ: ಪುತ್ತಿಗೆ ಮಠದ ಪರ್ಯಾಯ ಆರಂಭ
ADVERTISEMENT

ಉಡುಪಿ: ಪುತ್ತಿಗೆ ಮಠದ ಪರ್ಯಾಯ ಮೆರವಣಿಗೆಯಲ್ಲಿ ಭಗವದ್ಗೀತೆ, ರಾಮಾಯಣ ‘ದರ್ಶನ’

ಉಡುಪಿ ಪುತ್ತಿಗೆ ಮಠದ ಪರ್ಯಾಯದ ಮೆರವಣಿಗೆ ಗುರುವಾರ ನಸುಕಿನ 1.30ಕ್ಕೆ ಚಾಲನೆ ದೊರೆಯಿತು.
Last Updated 18 ಜನವರಿ 2024, 3:16 IST
ಉಡುಪಿ: ಪುತ್ತಿಗೆ ಮಠದ ಪರ್ಯಾಯ ಮೆರವಣಿಗೆಯಲ್ಲಿ ಭಗವದ್ಗೀತೆ, ರಾಮಾಯಣ ‘ದರ್ಶನ’

ಉಡುಪಿ: ಪುತ್ತಿಗೆ ಪರ್ಯಾಯ ಶೋಭಾಯಾತ್ರೆಗೆ ಸಪ್ತ ಮಠಾಧೀಶರು ಗೈರು

ಪರ್ಯಾಯದ ಅಂಗವಾಗಿ ನಡೆದ ಪುತ್ತಿಗೆ ಮಠದ ಶ್ರೀಗಳ ಶೋಭಾಯಾತ್ರೆಯಲ್ಲಿ ಸಪ್ತ ಮಠಗಳ ಮಠಾಧೀಶರು ಪಾಲ್ಗೊಂಡಿರಲಿಲ್ಲ.
Last Updated 18 ಜನವರಿ 2024, 3:10 IST
ಉಡುಪಿ: ಪುತ್ತಿಗೆ ಪರ್ಯಾಯ ಶೋಭಾಯಾತ್ರೆಗೆ ಸಪ್ತ ಮಠಾಧೀಶರು ಗೈರು

ಪುತ್ತಿಗೆ ಮಠದ ಪರ್ಯಾಯೋತ್ಸವ ಜ.17.18ರಂದು

ಪರ್ಯಾಯಕ್ಕೆ ಸಿಂಗಾರಗೊಂಡಿದೆ ಉಡುಪಿ
Last Updated 15 ಜನವರಿ 2024, 21:11 IST
ಪುತ್ತಿಗೆ ಮಠದ ಪರ್ಯಾಯೋತ್ಸವ ಜ.17.18ರಂದು
ADVERTISEMENT
ADVERTISEMENT
ADVERTISEMENT