ಸೋಮವಾರ, 18 ಆಗಸ್ಟ್ 2025
×
ADVERTISEMENT

UK

ADVERTISEMENT

ಭಾರತೀಯ ಮೂಲದ ಕೃಷಾಂಗಿ ಮೆಶ್ರಮ್: 18ಕ್ಕೆ ಪದವಿ; 21ಕ್ಕೆ ಬ್ರಿಟನ್‌ನ ಸಾಲಿಸಿಟರ್

Youngest Solicitor UK: ಭಾರತೀಯ ಮೂಲಕ 21 ವರ್ಷದ ಕಾನೂನು ಪದವೀಧರೆ ಕೃಷ್ಣಾಂಗಿ ಮೆಶ್ರಾಮ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್‌ನ ಸಾಲಿಸಿಟರ್‌ ಆಗಿ ನೇಮಕಗೊಂಡಿದ್ದು, ಈ ಹುದ್ದೆ ಪಡೆದ ಅತ್ಯಂತ ಕಿರಿಯ ವಕೀಲೆಯಾಗಿದ್ದಾರೆ.
Last Updated 18 ಆಗಸ್ಟ್ 2025, 9:24 IST
ಭಾರತೀಯ ಮೂಲದ ಕೃಷಾಂಗಿ ಮೆಶ್ರಮ್: 18ಕ್ಕೆ ಪದವಿ; 21ಕ್ಕೆ ಬ್ರಿಟನ್‌ನ ಸಾಲಿಸಿಟರ್

Ind-UK ಮುಕ್ತ ವ್ಯಾಪಾರ ಒಪ್ಪಂದ: ಸ್ಕಾಚ್ ವಿಸ್ಕಿ, ಉಡುಪು ಯಾವೆಲ್ಲಾ ಅಗ್ಗ..?

UK Whisky Tariff Cut: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಬ್ರಿಟನ್‌ ಪ್ರವಾಸ ಕೈಗೊಂಡಿದ್ದು, ಉಭಯ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಹಾಗೂ ಬ್ರಿಟನ್‌ ಗುರುವಾರ ಸಹಿ ಹಾಕುವ ಸಾಧ್ಯತೆಗಳಿವೆ.
Last Updated 23 ಜುಲೈ 2025, 5:37 IST
Ind-UK ಮುಕ್ತ ವ್ಯಾಪಾರ ಒಪ್ಪಂದ: ಸ್ಕಾಚ್ ವಿಸ್ಕಿ, ಉಡುಪು ಯಾವೆಲ್ಲಾ ಅಗ್ಗ..?

ಜುಲೈ 23ರಂದು ಬ್ರಿಟನ್‌, 25ರಂದು ಮಾಲ್ದೀವ್ಸ್‌ಗೆ ಪ್ರಧಾನಿ ಮೋದಿ ಭೇಟಿ

Modi UK And Maldives Visit: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರದಿಂದ ನಾಲ್ಕು ದಿನ ಬ್ರಿಟನ್ ಹಾಗೂ ಮಾಲ್ಡೀವ್ಸ್‌ ಪ್ರವಾಸ ಕೈಗೊಳ್ಳಲಿದ್ದಾರೆ.
Last Updated 20 ಜುಲೈ 2025, 9:20 IST
ಜುಲೈ 23ರಂದು ಬ್ರಿಟನ್‌, 25ರಂದು ಮಾಲ್ದೀವ್ಸ್‌ಗೆ ಪ್ರಧಾನಿ ಮೋದಿ ಭೇಟಿ

ಲಂಡನ್‌: ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕೃತ

nirav modi: ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ)ಗೆ ₹13,000 ಕೋಟಿ ವಂಚನೆ ಮಾಡಿದ ಪ್ರಕರಣದ ಆರೋಪಿ ನೀರವ್ ಮೋದಿ ಅವರ ಜಾಮೀನು ಅರ್ಜಿಯನ್ನು ಲಂಡನ್‌ನ ಹೈಕೋರ್ಟ್‌ ತಿರಸ್ಕರಿಸಿದೆ.
Last Updated 16 ಮೇ 2025, 0:30 IST
ಲಂಡನ್‌: ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕೃತ

ಭಯೋತ್ಪಾದನೆ ವಿರುದ್ಧ ಜಗತ್ತು ಸ್ವಲ್ಪವೂ ಸಹಿಷ್ಣು ಆಗಬೇಕಿಲ್ಲ: ಎಸ್‌.ಜೈಶಂಕರ್‌

UK India Diplomacy: ಭಯೋತ್ಪಾದನೆ ವಿರುದ್ಧ ಜಗತ್ತು ಸ್ವಲ್ಪವೂ ಸಹುಷ್ಣು ಆಗಿರಕೂಡದು ಎಂದು ಬ್ರಿಟಿಷ್‌ ವಿದೇಶಾಂಗ ಕಾರ್ಯದರ್ಶಿ ಡೇವಿಡ್‌ ಲ್ಯಾಮಿ ಅವರಿಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.
Last Updated 10 ಮೇ 2025, 2:51 IST
ಭಯೋತ್ಪಾದನೆ ವಿರುದ್ಧ ಜಗತ್ತು ಸ್ವಲ್ಪವೂ ಸಹಿಷ್ಣು ಆಗಬೇಕಿಲ್ಲ: ಎಸ್‌.ಜೈಶಂಕರ್‌

Operation Sindoor: ಭಯೋತ್ಪಾದಕರ ನಿಗ್ರಹಕ್ಕೆ ಭಾರತದ ಕ್ರಮ ಬೆಂಬಲಿಸಿದ ಇಸ್ರೇಲ್

Operation Sindoor: ಭಯೋತ್ಪಾದಕರ ನಿಗ್ರಹಕ್ಕೆ ಭಾರತ ಕೈಗೊಂಡಿರುವ ಆತ್ಮರಕ್ಷಣೆಯ ಕ್ರಮವನ್ನು ಇಸ್ರೇಲ್ ಬೆಂಬಲಿಸುತ್ತದೆ ಎಂದಿದೆ.
Last Updated 7 ಮೇ 2025, 14:02 IST
Operation Sindoor: ಭಯೋತ್ಪಾದಕರ ನಿಗ್ರಹಕ್ಕೆ ಭಾರತದ ಕ್ರಮ ಬೆಂಬಲಿಸಿದ ಇಸ್ರೇಲ್

ಲಂಡನ್‌ನಲ್ಲಿ ಸಚಿವ ಜೈಶಂಕರ್ ಭದ್ರತೆ ಉಲ್ಲಂಘನೆ: ಭಾರತ ಖಂಡನೆ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರ ಲಂಡನ್‌ನಲ್ಲಿ ಪ್ರವಾಸದ ಸಂದರ್ಭದಲ್ಲಿ ನಡೆದ ಭದ್ರತಾ ಉಲ್ಲಂಘನೆಯ ಘಟನೆಯನ್ನು ಭಾರತ ಗುರುವಾರ ಖಂಡಿಸಿದೆ.
Last Updated 6 ಮಾರ್ಚ್ 2025, 6:36 IST
ಲಂಡನ್‌ನಲ್ಲಿ ಸಚಿವ ಜೈಶಂಕರ್ ಭದ್ರತೆ ಉಲ್ಲಂಘನೆ: ಭಾರತ ಖಂಡನೆ
ADVERTISEMENT

ಬ್ರಿಟನ್‌ನಲ್ಲಿ ಶಿಕ್ಷೆಗೆ ಗುರಿಯಾದವನಿಗೆ ಭಾರತದಲ್ಲಿ ಜೈಲುವಾಸ

ಬ್ರಿಟನ್‌ನಲ್ಲಿ ಕೊಲೆ ಪ್ರಕರಣದಲ್ಲಿ 28 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬನನ್ನು, ಆತನ ಶಿಕ್ಷೆಯ ಬಾಕಿ ಅವಧಿಯನ್ನು ಪೂರೈಸಲು ಸೂರತ್‌ನ ಲಾಜಪೋರ್‌ ಜೈಲಿಗೆ ವರ್ಗಾಯಿಸಲಾಗಿದೆ.
Last Updated 18 ಡಿಸೆಂಬರ್ 2024, 15:44 IST
ಬ್ರಿಟನ್‌ನಲ್ಲಿ ಶಿಕ್ಷೆಗೆ ಗುರಿಯಾದವನಿಗೆ ಭಾರತದಲ್ಲಿ ಜೈಲುವಾಸ

ಯುಕೆಯಲ್ಲಿ ರಸ್ತೆ ಅಪಘಾತ: ಭಾರತ ಮೂಲದ ವಿದ್ಯಾರ್ಥಿ ಸಾವು

ಪೂರ್ವ ಇಂಗ್ಲೆಂಡ್‌ನ ಲೆಸ್ಟೆಶಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 32 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2024, 5:10 IST
ಯುಕೆಯಲ್ಲಿ ರಸ್ತೆ ಅಪಘಾತ: ಭಾರತ ಮೂಲದ ವಿದ್ಯಾರ್ಥಿ ಸಾವು

ಬ್ರಿಟನ್‌ನಲ್ಲಿ ಕಲಿಕೆ: ಕಡಿಮೆಯಾದ ಭಾರತದ ವಿದ್ಯಾರ್ಥಿಗಳ ಸಂಖ್ಯೆ

ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೀಸಾ ಪಡೆದಿರುವವರಲ್ಲಿ ಭಾರತದವರ ಸಂಖ್ಯೆ ಈಗಲೂ ವಿದೇಶೀಯರ ಪೈಕಿ ಮೊದಲ ಸ್ಥಾನದಲ್ಲಿದೆ.
Last Updated 23 ಆಗಸ್ಟ್ 2024, 0:30 IST
ಬ್ರಿಟನ್‌ನಲ್ಲಿ ಕಲಿಕೆ: ಕಡಿಮೆಯಾದ ಭಾರತದ ವಿದ್ಯಾರ್ಥಿಗಳ ಸಂಖ್ಯೆ
ADVERTISEMENT
ADVERTISEMENT
ADVERTISEMENT