ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Uma Bharti

ADVERTISEMENT

ಮದ್ಯದಂಗಡಿ ಮುಂದೆ ಬೀಡಾಡಿ ದನಗಳನ್ನು ಕಟ್ಟಿ ಉಮಾ ಭಾರತಿ ಪ್ರತಿಭಟನೆ

ಕಳೆದ ವರ್ಷ  ಮದ್ಯದಂಗಡಿ ಮೇಲೆ ಸಗಣಿ, ಕಲ್ಲೆಸೆದಿದ್ದ ಉಮಾ ಭಾರತಿ
Last Updated 3 ಫೆಬ್ರವರಿ 2023, 3:00 IST
ಮದ್ಯದಂಗಡಿ ಮುಂದೆ ಬೀಡಾಡಿ ದನಗಳನ್ನು ಕಟ್ಟಿ ಉಮಾ ಭಾರತಿ ಪ್ರತಿಭಟನೆ

ಕಟ್ಟುನಿಟ್ಟಿನ ಮದ್ಯ ನೀತಿ ಜಾರಿಯಾದರೆ ಬಿಜೆಪಿಗೆ ಮತ್ತೆ ಅಧಿಕಾರ: ಉಮಾ ಭಾರತಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು ಕಟ್ಟುನಿಟ್ಟಾದ ಮದ್ಯ ನೀತಿ ಜಾರಿಗೊಳಿಸಿದರೆ, ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಪಕ್ಷದ ಹಿರಿಯ ನಾಯಕಿ ಉಮಾ ಭಾರತಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 29 ಜನವರಿ 2023, 4:18 IST
ಕಟ್ಟುನಿಟ್ಟಿನ ಮದ್ಯ ನೀತಿ ಜಾರಿಯಾದರೆ ಬಿಜೆಪಿಗೆ ಮತ್ತೆ ಅಧಿಕಾರ: ಉಮಾ ಭಾರತಿ

ರಾಮ, ಹನುಮ ಬಿಜೆಪಿಯ ಕಾಪಿರೈಟ್‌ ಅಲ್ಲ: ಸ್ವಪಕ್ಷದ ವಿರುದ್ಧವೇ ಉಮಾ ಭಾರತಿ ಅಸಮಾಧಾನ

ಬಿಜೆಪಿಯಲ್ಲಿ ತನ್ನನ್ನು ಕಡೆಗಣಿಸಿದ್ದಕ್ಕೆ ಮುನಿಸಿಕೊಂಡರಾ ಉಮಾ ಭಾರತಿ?
Last Updated 31 ಡಿಸೆಂಬರ್ 2022, 2:30 IST
ರಾಮ, ಹನುಮ ಬಿಜೆಪಿಯ ಕಾಪಿರೈಟ್‌ ಅಲ್ಲ: ಸ್ವಪಕ್ಷದ ವಿರುದ್ಧವೇ ಉಮಾ ಭಾರತಿ ಅಸಮಾಧಾನ

ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಬಿಡುಗಡೆಯಾಗಿದ್ದೇನೆ: ಬಿಜೆಪಿ ನಾಯಕಿ ಉಮಾ ಭಾರತಿ

ಎಲ್ಲಾ ವೈಯಕ್ತಿಕ ಸಂಬಂಧ ಹೆಸರನ್ನೆಲ್ಲಾ ತ್ಯಜಿಸಬೇಕು ಎಂದು ನನಗೆ ಜೈನ ಮುನಿ ಆಚಾರ್ಯ ವಿದ್ಯಾಸಾಗರ್‌ ಅವರು ಆದೇಶ ಮಾಡಿದ್ದಾರೆ. ಹೀಗಾಗಿ ನಾನು ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದೇನೆ. ಇನ್ನು ಮುಂದೆ ‘ದೀದಿ ಮಾ‘ ಎಂದಷ್ಟೇ ಕರೆಸಿಕೊಳ್ಳಲಿದ್ದೇನೆ ಎಂದು ಉಮಾ ಭಾರತಿ ಹೇಳಿದ್ದಾರೆ.
Last Updated 6 ನವೆಂಬರ್ 2022, 11:01 IST
ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಬಿಡುಗಡೆಯಾಗಿದ್ದೇನೆ: ಬಿಜೆಪಿ ನಾಯಕಿ ಉಮಾ ಭಾರತಿ

ಮಧ್ಯಪ್ರದೇಶ: ಮದ್ಯದಂಗಡಿ ಮೇಲೆ ಸಗಣಿ ಎರಚಿದ ಉಮಾಭಾರತಿ

ರಾಮರಾಜ ದೇವಸ್ಥಾನ ಇರುವ ಓರಛಾ ನಗರದಲ್ಲಿನ ಮದ್ಯದಂಗಡಿ ಮೇಲೆ ಸಗಣಿ ಎರಚುತ್ತಿರುವ ವಿಡಿಯೊದಲ್ಲಿ, ’ನೋಡಿ ನಾನು ಮದ್ಯದಂಗಡಿ ಮೇಲೆ ಸಗಣಿ ಎರಚುತ್ತಿದ್ದೇನೆ. ಆದರೆ, ಕಲ್ಲುಗಳನ್ನು ಅಲ್ಲ‘ ಎಂದು ಉಮಾಭಾರತಿ ಅವರು ಹೇಳುತ್ತಿದ್ದಾರೆ.
Last Updated 15 ಜೂನ್ 2022, 11:33 IST
ಮಧ್ಯಪ್ರದೇಶ: ಮದ್ಯದಂಗಡಿ ಮೇಲೆ ಸಗಣಿ ಎರಚಿದ ಉಮಾಭಾರತಿ

ಮದ್ಯದಂಗಡಿಗೆ ನುಗ್ಗಿ ಬಾಟಲಿಗಳತ್ತ ಕಲ್ಲೆಸೆದ ಉಮಾ ಭಾರತಿ: ಪಾನ ನಿಷೇಧಕ್ಕೆ ಆಗ್ರಹ

ಭೋಪಾಲ್‌ನ ಆಜಾದ್ ನಗರದ ಮದ್ಯದಂಗಡಿಯೊಂದಕ್ಕೆ ನುಗ್ಗಿ, ಬಾಟಲಿಗಳತ್ತ ಕಲ್ಲೆಸೆದಿರುವ ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಸಂಪೂರ್ಣ ಪಾನ ನಿಷೇಧವಾಗಬೇಕು ಎಂದು ಭಾನುವಾರ ಆಗ್ರಹಿಸಿದ್ದಾರೆ.
Last Updated 14 ಮಾರ್ಚ್ 2022, 2:41 IST
ಮದ್ಯದಂಗಡಿಗೆ ನುಗ್ಗಿ ಬಾಟಲಿಗಳತ್ತ ಕಲ್ಲೆಸೆದ ಉಮಾ ಭಾರತಿ: ಪಾನ ನಿಷೇಧಕ್ಕೆ ಆಗ್ರಹ

ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮದ್ಯದಂಗಡಿಗೆ ಕಲ್ಲೆಸೆದ ಉಮಾಭಾರತಿ

ತಮ್ಮದೇ ಪಕ್ಷದ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಪೂರ್ತಿ ಮಧ್ಯ ನಿಷೇಧಕ್ಕೆ ಒತ್ತಾಯಿಸಿ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ಭಾನುವಾರ ಮದ್ಯದಂಗಡಿಯಲ್ಲಿದ್ದ ಮದ್ಯ ಬಾಟಲ್‌ಗಳನ್ನು ಕಲ್ಲಿನಿಂದ ಹೊಡೆದಿದ್ದಾರೆ.
Last Updated 13 ಮಾರ್ಚ್ 2022, 19:00 IST
ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮದ್ಯದಂಗಡಿಗೆ ಕಲ್ಲೆಸೆದ ಉಮಾಭಾರತಿ
ADVERTISEMENT

ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವ, ರೈತರ ಬಗ್ಗೆ ಮಾತನಾಡುವ ಹಕ್ಕಿಲ್ಲ: ಉಮಾ ಭಾರತಿ

ರೈತರ ಸಮಸ್ಯೆಗಳನ್ನು ಪರಿಹರಿಸಲು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಹಕರಿಸಬೇಕು ಎಂಬುದು ಕಾಂಗ್ರೆಸ್ ನಾಯಕರಿಗೆ ನನ್ನ ಸಲಹೆಯಾಗಿದೆ ಎಂದು ಉಮಾ ಭಾರತಿ ಹೇಳಿದ್ಧಾರೆ.
Last Updated 5 ಅಕ್ಟೋಬರ್ 2021, 7:27 IST
ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವ, ರೈತರ ಬಗ್ಗೆ ಮಾತನಾಡುವ ಹಕ್ಕಿಲ್ಲ: ಉಮಾ ಭಾರತಿ

ಅಧಿಕಾರಿಗಳ ವಿರುದ್ಧ ಟೀಕೆ: ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ ಎಂದ ಉಮಾಭಾರತಿ

‘ಸರ್ಕಾರಿ ಅಧಿಕಾರಿಗಳು ನಮ್ಮ(ನಾಯಕರ) ಚಪ್ಪಲಿ ಎತ್ತಲಿಕಷ್ಟೇ ಇರೋದು‘ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿಯವರು ‘ನನ್ನ ಮಾತುಗಳಿಂದ ನನಗೆ ನೋವಾಗಿದೆ. ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ‘ ಎಂದು ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2021, 7:28 IST
ಅಧಿಕಾರಿಗಳ ವಿರುದ್ಧ ಟೀಕೆ: ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ ಎಂದ ಉಮಾಭಾರತಿ

ಉಡುಪಿ: ಪೇಜಾವರ ಶ್ರೀಗಳಿಗೆ ಗುರುಪೂಜೆ ಸಲ್ಲಿಸಿದ ಉಮಾಭಾರತಿ

ಹರಿದ್ವಾರದ ಮಧ್ವಾಶ್ರಮದಲ್ಲಿ ಸ್ವಾಮೀಜಿಗಳನ್ನು ಭೇಟಿಮಾಡಿ ಗುರುನಮನ
Last Updated 24 ಜುಲೈ 2021, 14:57 IST
ಉಡುಪಿ: ಪೇಜಾವರ ಶ್ರೀಗಳಿಗೆ ಗುರುಪೂಜೆ ಸಲ್ಲಿಸಿದ ಉಮಾಭಾರತಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT