ಗುರುವಾರ, 3 ಜುಲೈ 2025
×
ADVERTISEMENT

Union finance ministry

ADVERTISEMENT

ಬಂಡವಾಳ ವೆಚ್ಚ ದ್ವಿಗುಣ | ₹11.11 ಲಕ್ಷ ಕೋಟಿ ಸದ್ಬಳಕೆ: ಚೌಧರಿ ವಿಶ್ವಾಸ

‘ಸರ್ಕಾರವು 2024–25ನೇ ಆರ್ಥಿಕ ಸಾಲಿಗೆ ₹11.11 ಲಕ್ಷ ಕೋಟಿ ಬಂಡವಾಳ ವೆಚ್ಚ ನಿಗದಿಪಡಿಸಿದ್ದು, ಈ ಗುರಿ ಸಾಧನೆ ಮಾಡಲಾಗುವುದು’ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 13 ಡಿಸೆಂಬರ್ 2024, 13:37 IST
ಬಂಡವಾಳ ವೆಚ್ಚ ದ್ವಿಗುಣ | ₹11.11 ಲಕ್ಷ ಕೋಟಿ ಸದ್ಬಳಕೆ: ಚೌಧರಿ ವಿಶ್ವಾಸ

ಆರ್ಥಿಕ ಪ್ರಗತಿ ಹೆಚ್ಚಳ ನಿರೀಕ್ಷೆ: ಕೇಂದ್ರ ಹಣಕಾಸು ಸಚಿವಾಲಯದ ವರದಿ

ಮುಂಬರುವ ತಿಂಗಳುಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಸೋಮವಾರ ತಿಳಿಸಿದೆ.
Last Updated 25 ನವೆಂಬರ್ 2024, 15:59 IST
ಆರ್ಥಿಕ ಪ್ರಗತಿ ಹೆಚ್ಚಳ ನಿರೀಕ್ಷೆ: ಕೇಂದ್ರ ಹಣಕಾಸು ಸಚಿವಾಲಯದ ವರದಿ

ಬೆಲೆ ಸ್ಥಿರತೆ | ಸರ್ಕಾರಕ್ಕೆ ಸವಾಲು: ಕೇಂದ್ರ ಹಣಕಾಸು ಸಚಿವಾಲಯದ ವರದಿ

ಕೇಂದ್ರ ಸರ್ಕಾರಕ್ಕೆ ಆಹಾರ ಪದಾರ್ಥಗಳ ಬೆಲೆ ಏರಿಕೆಯೇ ಪ್ರಮುಖ ಸವಾಲಾಗಿ ಪರಿಣಮಿಸಿದೆ. ವಿಶ್ವದ ಹಲವು ರಾಷ್ಟ್ರಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ.
Last Updated 25 ಏಪ್ರಿಲ್ 2024, 15:22 IST
ಬೆಲೆ ಸ್ಥಿರತೆ | ಸರ್ಕಾರಕ್ಕೆ ಸವಾಲು: ಕೇಂದ್ರ ಹಣಕಾಸು ಸಚಿವಾಲಯದ ವರದಿ

ಜಿಎಸ್‌ಟಿ ಸಂಗ್ರಹ ₹98,202 ಕೋಟಿಗೆ ಇಳಿಕೆ

ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಆಗಸ್ಟ್‌ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹ ₹ 98,202 ಕೋಟಿಗೆ ಇಳಿಕೆಯಾಗಿದೆ.
Last Updated 1 ಸೆಪ್ಟೆಂಬರ್ 2019, 17:01 IST
ಜಿಎಸ್‌ಟಿ ಸಂಗ್ರಹ ₹98,202 ಕೋಟಿಗೆ ಇಳಿಕೆ
ADVERTISEMENT
ADVERTISEMENT
ADVERTISEMENT
ADVERTISEMENT