ತನ್ನದೇ ಜನರ ಮೇಲೆ ಬಾಂಬ್ ದಾಳಿ, ಅತ್ಯಾಚಾರ ಎಸಗಿದ್ದ ಪಾಕ್: UNSCಯಲ್ಲಿ ಭಾರತ
UNSC Debate: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ, ಪಾಕಿಸ್ತಾನವು ತನ್ನದೇ ಜನರ ಮೇಲೆ ಬಾಂಬ್ ದಾಳಿ ನಡೆಸಿ, ವ್ಯವಸ್ಥಿತ ನರಮೇಧ ಮತ್ತು ಸಾಮೂಹಿಕ ಅತ್ಯಾಚಾರ ನಡೆಸಿದ ದೇಶ ಎಂದು ಘೋಷಿಸಿದರು.Last Updated 7 ಅಕ್ಟೋಬರ್ 2025, 5:59 IST