ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

UP govt

ADVERTISEMENT

ಮುಸ್ಲಿಂ ವಿದ್ಯಾರ್ಥಿ ಕಪಾಳಕ್ಕೆ ಹೊಡೆಸಿದ್ದ ಪ್ರಕರಣ: ವರದಿಗೆ 'ಸುಪ್ರೀಂ' ಸೂಚನೆ

ಮುಸ್ಲಿಂ ವಿದ್ಯಾರ್ಥಿಯ ಕಪಾಳಕ್ಕೆ ಸಹಪಾಠಿಗಳಿಂದ ಹೊಡೆಸಿದ್ದ ಪ್ರಕರಣದಲ್ಲಿ, ಸಹಪಾಠಿ ವಿದ್ಯಾರ್ಥಿಗಳಿಗೆ ಆಯೋಜಿಸಲಿರುವ ಆಪ್ತಸಮಾಲೋಚನೆ ಕಾರ್ಯಾಗಾರ ಕುರಿತಂತೆ ಏಪ್ರಿಲ್ ಅಂತ್ಯದೊಳಗೆ ಸಮರ್ಪಕವಾದ ಪ್ರಮಾಣಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 1 ಮಾರ್ಚ್ 2024, 16:03 IST
ಮುಸ್ಲಿಂ ವಿದ್ಯಾರ್ಥಿ ಕಪಾಳಕ್ಕೆ ಹೊಡೆಸಿದ್ದ ಪ್ರಕರಣ: ವರದಿಗೆ 'ಸುಪ್ರೀಂ' ಸೂಚನೆ

‘ನಕಾರಾತ್ಮಕ ಸುದ್ದಿ’ ಪ್ರಸಾರ ವಿರುದ್ಧ ಕಣ್ಗಾವಲು: ಯೋಗಿ ಸರ್ಕಾರದ ಆದೇಶ

‘ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವಂತಹ ಸುದ್ದಿ ಅಥವಾ ಚಿತ್ರ, ತಪ್ಪು ಮಾಹಿತಿಗಳಿರುವ ವರದಿ ಪ್ರಕಟಣೆಯ ಪ್ರಕರಣಗಳನ್ನು ಗುರುತಿಸಿ ಆಯಾ ಮಾಧ್ಯಮ ಸಂಸ್ಥೆಗಳಿಂದ ಸ್ಪಷ್ಟನೆ ಪಡೆಯಬೇಕು‘ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
Last Updated 19 ಆಗಸ್ಟ್ 2023, 13:29 IST
‘ನಕಾರಾತ್ಮಕ ಸುದ್ದಿ’ ಪ್ರಸಾರ ವಿರುದ್ಧ ಕಣ್ಗಾವಲು: ಯೋಗಿ ಸರ್ಕಾರದ ಆದೇಶ

ತಾಯಿ ಜೊತೆ ಮಾತುಕತೆ: ಕಪ್ಪಣ್‌ ಅರ್ಜಿ ಪರಿಗಣನೆಗೆ

ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದ ಉತ್ತರ ಪ್ರದೇಶ ಸರ್ಕಾರ
Last Updated 22 ಜನವರಿ 2021, 16:56 IST
ತಾಯಿ ಜೊತೆ ಮಾತುಕತೆ: ಕಪ್ಪಣ್‌ ಅರ್ಜಿ ಪರಿಗಣನೆಗೆ

ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಸಾವು: ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಕಿಡಿ

ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
Last Updated 7 ಡಿಸೆಂಬರ್ 2019, 7:28 IST
ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಸಾವು: ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಕಿಡಿ
ADVERTISEMENT
ADVERTISEMENT
ADVERTISEMENT
ADVERTISEMENT