ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

UP Puranik

ADVERTISEMENT

ಯು.ಪಿ.ಪುರಾಣಿಕ್‌ ನಿಧನ

ನಿಧನವಾರ್ತೆ
Last Updated 6 ಜನವರಿ 2022, 19:45 IST
ಯು.ಪಿ.ಪುರಾಣಿಕ್‌ ನಿಧನ

ಪ್ರಶ್ನೋತ್ತರ: ನಾನು ಕೃಷಿಕ. ನನಗೆ ಪ್ಯಾನ್‌ ಕಾರ್ಡ್‌ ಅವಶ್ಯಕತೆ ಇದೆಯೇ?

ಪಾಲಿಸಿ ಅವಧಿ 20 ವರ್ಷ ಆಗಿರುವುದರಿಂದ ಬೋನಸ್‌ ಸೇರಿಸಿ ₹ 10 ಲಕ್ಷ ಬರಬಹುದು. ಭದ್ರವಾದ, ಹೆಚ್ಚಿನ ವರಮಾನ ತರುವ ಎರಡು ಠೇವಣಿಗಳೆಂದರೆ ಅಂಚೆ ಕಚೇರಿಯ ಹಿರಿಯ ನಾಗರಿಕರ ಠೇವಣಿ ಮತ್ತು ಎಲ್‌ಐಸಿಯವರ ವಯೋವಂದನಾ ಯೋಜನೆ.
Last Updated 14 ಡಿಸೆಂಬರ್ 2021, 19:45 IST
ಪ್ರಶ್ನೋತ್ತರ: ನಾನು ಕೃಷಿಕ. ನನಗೆ ಪ್ಯಾನ್‌ ಕಾರ್ಡ್‌ ಅವಶ್ಯಕತೆ ಇದೆಯೇ?

ಫೋನ್-ಇನ್‌ ಕಾರ್ಯಕ್ರಮ: ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಿ

ಪ್ರಜಾವಾಣಿ ಫೋನ್‌–ಇನ್ ಕಾರ್ಯಕ್ರಮದಲ್ಲಿಬ್ಯಾಂಕಿಂಗ್ ತಜ್ಞ ಯು.‍ಪಿ. ಪುರಾಣಿಕ್ ಅವರು ಭಾಗವಹಿಸಲಿದ್ದಾರೆ.ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ‍ಪ್ರಶ್ನೆಗಳನ್ನು ಕೇಳಿ, ಅವರಿಂದ ಸಲಹೆಗಳನ್ನುಉತ್ತರ ಪಡೆದುಕೊಳ್ಳಿ.
Last Updated 19 ನವೆಂಬರ್ 2021, 5:41 IST
ಫೋನ್-ಇನ್‌ ಕಾರ್ಯಕ್ರಮ: ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಿ

ಪ್ರಶ್ನೋತ್ತರ: ಪ್ಯಾನ್‌-ಆಧಾರ್‌ ಇದ್ದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೇ?

ನೀವು ಓದುಗರಿಗೆ ಮುಖ್ಯವಾಗಿ ಆರ್‌.ಡಿ. ಹಾಗೂ ನಗದು ಸರ್ಟಿಫಿಕೇಟ್‌ ಠೇವಣಿಗಳನ್ನು ಮಾಡಲು ಸಲಹೆ ನೀಡುತ್ತಿದ್ದೀರಿ.
Last Updated 12 ಅಕ್ಟೋಬರ್ 2021, 19:49 IST
ಪ್ರಶ್ನೋತ್ತರ: ಪ್ಯಾನ್‌-ಆಧಾರ್‌ ಇದ್ದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೇ?

ಪ್ರಶ್ನೋತ್ತರ: ಏನು ಮಾಡಿದರೂ ಹಣ ಉಳಿಸಲು ಆಗುತ್ತಿಲ್ಲ. ಸಲಹೆ ನೀಡಿ

ವಿದ್ಯಾರ್ಥಿಗಳಿಗೂ ಹಣ ಉಳಿಸಲು ಸಲಹೆ ನೀಡಿ.
Last Updated 21 ಸೆಪ್ಟೆಂಬರ್ 2021, 18:20 IST
ಪ್ರಶ್ನೋತ್ತರ: ಏನು ಮಾಡಿದರೂ ಹಣ ಉಳಿಸಲು ಆಗುತ್ತಿಲ್ಲ. ಸಲಹೆ ನೀಡಿ

ಪ್ರಶ್ನೋತ್ತರ: 'ಮಕ್ಕಳ ಭವಿಷ್ಯ ರೂಪಿಸಲು ಮಾರ್ಗದರ್ಶನ ಮಾಡಿ'

ಬ್ಯಾಂಕ್‌ ಸಾಲಕ್ಕೆ ಜಾಮೀನು ಹಾಕಿದ್ದೆ. ಆತ ಕೋವಿಡ್‌ನಿಂದ ಮರಣ ಹೊಂದಿದ್ದಾನೆ. ಆತನ ಸಾಲದ ಮಾಸಿಕ ಕಂತು ತುಂಬಲು ನಮ್ಮ ಇಲಾಖೆಯಿಂದ ಬ್ಯಾಂಕ್‌ಗೆ undertaking letter ಕೊಟ್ಟಿರುತ್ತಾರೆ. ಹೀಗಿದ್ದರೂ ಸಾಲ ತೀರಿಸುವಂತೆ ನೋಟಿಸ್‌ ಬಂದಿದೆ. ಏನು ಮಾಡಲಿ?
Last Updated 29 ಜೂನ್ 2021, 17:47 IST
ಪ್ರಶ್ನೋತ್ತರ: 'ಮಕ್ಕಳ ಭವಿಷ್ಯ ರೂಪಿಸಲು ಮಾರ್ಗದರ್ಶನ ಮಾಡಿ'

ಪ್ರಶ್ನೋತ್ತರ | ತೆರಿಗೆ ಉಳಿಸಲು ಮಾರ್ಗದರ್ಶನ

ನನ್ನ ವಯಸ್ಸು 66 ವರ್ಷ. ನಿವೃತ್ತನಾಗಿದ್ದೇನೆ. ಪಿಂಚಣಿ ₹ 28 ಸಾವಿರ. ಇತ್ತೀಚಿನ ದಿನಗಳಲ್ಲಿ ಠೇವಣಿ ಮೇಲಿನ ಬಡ್ಡಿ ಬಹಳ ಕಡಿಮೆ ಆಗುತ್ತಿದೆ. ಯಾವ ಠೇವಣಿಗಳಿಂದ ಬರುವ ಬಡ್ಡಿ ವರಮಾನಕ್ಕೆ ತೆರಿಗೆ ವಿನಾಯಿತಿ ಇದೆ ಹಾಗೂ ಯಾವ ಸಾಲಗಳ ಮೇಲಿನ ಬಡ್ಡಿಯಿಂದ ತೆರಿಗೆ ವಿನಾಯಿತಿ ಪಡೆಯಬಹುದು? ನನ್ನ ಮಕ್ಕಳು ಆದಾಯ ತೆರಿಗೆ ಪಾವತಿಸುತ್ತಾರೆ. ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ
Last Updated 22 ಜೂನ್ 2021, 23:19 IST
ಪ್ರಶ್ನೋತ್ತರ | ತೆರಿಗೆ ಉಳಿಸಲು ಮಾರ್ಗದರ್ಶನ
ADVERTISEMENT

ಪ್ರಶ್ನೋತ್ತರ: ತೆರಿಗೆ ಉಳಿಸಲು ಹೂಡಿಕೆ ಹಾಗೂ ಪಿಂಚಣಿ ಯೋಜನೆ ವಿಚಾರವಾಗಿ ತಿಳಿಸಿ

ನಾನು ಕನ್ನಡಿಗ. ಬಹಳ ವರ್ಷಗಳಿಂದ ನಿಮ್ಮ ಸಲಹೆಯಂತೆ ಹೂಡಿಕೆ ಮಾಡಿ ನಿವೇಶನ ಕೊಂಡಿದ್ದೇನೆ. ನನ್ನ ತಿಂಗಳ ವರಮಾನ ₹ 1.20 ಲಕ್ಷ. ಕಡಿತದ ನಂತರ ಕೈಗೆ ₹ 98,000 ಬರುತ್ತದೆ. ನಾನು ವಿವಾಹಿತ. ಒಂದು ವರ್ಷದ ಹೆಣ್ಣು ಮಗು ಇದೆ. ಹೆಂಡತಿ ಗೃಹಿಣಿ. ಬಂಗಾರದ ಹೂಡಿಕೆ, ತೆರಿಗೆ ಉಳಿಸಲು ಹೂಡಿಕೆ ಹಾಗೂ ಪಿಂಚಣಿ ಯೋಜನೆ ವಿಚಾರವಾಗಿ ತಿಳಿಸಿ.
Last Updated 5 ಮಾರ್ಚ್ 2021, 12:15 IST
ಪ್ರಶ್ನೋತ್ತರ: ತೆರಿಗೆ ಉಳಿಸಲು ಹೂಡಿಕೆ ಹಾಗೂ ಪಿಂಚಣಿ ಯೋಜನೆ ವಿಚಾರವಾಗಿ ತಿಳಿಸಿ

ಪ್ರಶ್ನೋತ್ತರ: ತೆರಿಗೆ ಉಳಿತಾಯ ಹೇಗೆ?

ಪ್ರಶ್ನೆ: ನಾನು ನಿವೃತ್ತ ನೌಕರ. ವಯಸ್ಸು 63 ವರ್ಷ. ಎಸ್‌ಬಿಐ ಈಕ್ವಿಟಿ ಹೈಬ್ರಿಡ್‌ ಫಂಡ್‌ ಹಾಗೂ ಕ್ರೆಡಿಟ್‌ ರಿಸ್ಕ್‌ ಫಂಡ್‌ನಲ್ಲಿ ಒಟ್ಟಿಗೆ ₹ 10 ಸಾವಿರ ಪ್ರತಿ ತಿಂಗಳು ಕಟ್ಟುತ್ತಿದ್ದೇನೆ. ಈಗ ಈ ಎರಡೂ ಫಂಡ್‌ಗಳ ಎನ್‌ಎವಿ ತುಂಬಾ ಕಡಿಮೆ ಆಗಿದೆ ಎನ್ನುತ್ತಾರೆ. ಆರ್ಥಿಕ ಹಿಂಜರಿತದಿಂದ ನಮಗೆ ನಷ್ಟವಾಗಬಹುದೇ? ನನಗೆ ಸ್ವಂತ ಮನೆ ಇದೆ. ₹ 50 ಸಾವಿರ ಬಾಡಿಗೆ ಬರುತ್ತದೆ. ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ₹ 15 ಲಕ್ಷ ಇರಿಸಿದ್ದೇನೆ. ಇನ್ನು ನನ್ನೊಡನೆ ₹ 20 ಲಕ್ಷ ನಗದು ಹಾಗೂ ನಿವೃತ್ತಿಯಿಂದ ಬಂದ ಹಣ ಇದೆ. ಹೇಗೆ ವಿನಿಯೋಗಿಸಲಿ?
Last Updated 24 ನವೆಂಬರ್ 2020, 21:25 IST
ಪ್ರಶ್ನೋತ್ತರ: ತೆರಿಗೆ ಉಳಿತಾಯ ಹೇಗೆ?

ಪ್ರಶ್ನೋತ್ತರ: 2019–20ನೇ ವರ್ಷದ ಆದಾಯ ತೆರಿಗೆ ಸಲ್ಲಿಸಲು ಸೂಕ್ತ ಮಾಹಿತಿ ನೀಡಿ

ವಾರ್ಷಿಕ ಆದಾಯ ₹ 5 ಲಕ್ಷದವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಇದೇ ವೇಳೆ, ನೀವು ಪಿಂಚಣಿದಾರರಾದ್ದರಿಂದ ಸೆಕ್ಷನ್‌ 16 (1ಎ) ಅಡಿಯಲ್ಲಿ ₹ 50 ಸಾವಿರ ವಿನಾಯಿತಿ ಇದೆ.
Last Updated 13 ಅಕ್ಟೋಬರ್ 2020, 19:31 IST
ಪ್ರಶ್ನೋತ್ತರ: 2019–20ನೇ ವರ್ಷದ ಆದಾಯ ತೆರಿಗೆ ಸಲ್ಲಿಸಲು ಸೂಕ್ತ ಮಾಹಿತಿ ನೀಡಿ
ADVERTISEMENT
ADVERTISEMENT
ADVERTISEMENT