ಶುಕ್ರವಾರ, 4 ಜುಲೈ 2025
×
ADVERTISEMENT

UP Warriorz

ADVERTISEMENT

WPL–2025: ಮುಂಬೈಗೆ ಮಣಿದ ವಾರಿಯರ್ಸ್‌– ಅಮೆಲಿಯಾಗೆ ಐದು ವಿಕೆಟ್‌, ಹೆಲಿ ಅರ್ಧಶತಕ

ಮುಂಬೈ ಇಂಡಿಯನ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಯು.ಪಿ. ವಾರಿಯರ್ಸ್‌ ತಂಡವನ್ನು ಮಣಿಸಿತು.
Last Updated 6 ಮಾರ್ಚ್ 2025, 18:11 IST
WPL–2025: ಮುಂಬೈಗೆ ಮಣಿದ ವಾರಿಯರ್ಸ್‌– ಅಮೆಲಿಯಾಗೆ ಐದು ವಿಕೆಟ್‌, ಹೆಲಿ ಅರ್ಧಶತಕ

WPL 2025 | ವಾರಿಯರ್ಸ್‌ಗೆ ಅಳಿವು ಉಳಿವಿನ ಪಂದ್ಯ; ಮುಂಬೈ ಇಂಡಿಯನ್ಸ್‌ ಎದುರಾಳಿ

ಕ್ಷೀಣವಾಗುತ್ತಿರುವ ಪ್ಲೇ ಆಫ್‌ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಯುಪಿ ವಾರಿಯರ್ಸ್ ತಂಡ, ಗುರುವಾರ ಇಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
Last Updated 6 ಮಾರ್ಚ್ 2025, 0:30 IST
WPL 2025 | ವಾರಿಯರ್ಸ್‌ಗೆ ಅಳಿವು ಉಳಿವಿನ ಪಂದ್ಯ; ಮುಂಬೈ ಇಂಡಿಯನ್ಸ್‌ ಎದುರಾಳಿ

WPL UPWvsGG | ಗುಜರಾತ್‌ ಜೈಂಟ್ಸ್‌ಗೆ ಮಣಿದ ವಾರಿಯರ್ಸ್‌- ಮೂನಿ ಆಟಕ್ಕೆ ಒಲಿದ ಜಯ

ಗುಜರಾತ್‌ ಜೈಂಟ್ಸ್‌ ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯದಲ್ಲಿ 81 ರನ್‌ಗಳಿಂದ ಯು.ಪಿ. ವಾರಿಯರ್ಸ್‌ ತಂಡವನ್ನು ಮಣಿಸಿತು.
Last Updated 3 ಮಾರ್ಚ್ 2025, 18:44 IST
WPL UPWvsGG | ಗುಜರಾತ್‌ ಜೈಂಟ್ಸ್‌ಗೆ ಮಣಿದ ವಾರಿಯರ್ಸ್‌- ಮೂನಿ ಆಟಕ್ಕೆ ಒಲಿದ ಜಯ

WPL 2025 | UPW vs DCW: ಹೆನ್ರಿ ಮಿಂಚಿನಾಟಕ್ಕೆ ಒಲಿದ ಜಯ

ಎಂಟು ಸಿಕ್ಸರ್ ಸಿಡಿಸಿದ ಚೈನೆಲ್ ಹೆನ್ರಿ ಅವರು ಗಳಿಸಿದ ದಾಖಲೆ ವೇಗದ ಅರ್ಧಶತಕದ ಬಲದಿಂದ ಯು.ಪಿ ವಾರಿಯರ್ಸ್ ತಂಡವು ಶನಿವಾರ ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಜಯಿಸಿತು.
Last Updated 22 ಫೆಬ್ರುವರಿ 2025, 17:39 IST
WPL 2025 | UPW vs DCW: ಹೆನ್ರಿ ಮಿಂಚಿನಾಟಕ್ಕೆ ಒಲಿದ ಜಯ

WPL 2025 GG v UPW | ಗೆಲುವಿನ ಹಳಿಗೆ ಮರಳಿದ ಗುಜರಾತ್ ಜೈಂಟ್ಸ್

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ಸಾಧಾರಣ ಮೊತ್ತ ಪೇರಿಸಿದೆ.
Last Updated 16 ಫೆಬ್ರುವರಿ 2025, 18:55 IST
WPL 2025 GG v UPW |  ಗೆಲುವಿನ ಹಳಿಗೆ ಮರಳಿದ ಗುಜರಾತ್ ಜೈಂಟ್ಸ್
ADVERTISEMENT
ADVERTISEMENT
ADVERTISEMENT
ADVERTISEMENT