ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

UP Yoddha

ADVERTISEMENT

ಪ್ರೊ ಕಬಡ್ಡಿ ಲೀಗ್: ಡೆಲ್ಲಿ, ಯೋಧಾಸ್‌ಗೆ ಗೆಲುವು

ಪ್ರಮುಖ ರೈಡರ್‌ ಆಶು ಮಲಿಕ್ ಅವರ 20 ಪಾಯಿಂಟ್ಸ್ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡವು, ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಾಯಿಂಟ್ಸ್ ಪಟ್ಟಿಯ ತಳದಲ್ಲಿರುವ ತೆಲುಗು ಟೈಟನ್ಸ್ ತಂಡವನ್ನು ಶನಿವಾರ 44–33 ಪಾಯಿಂಟ್‌ಗಳಿಂದ ಸೋಲಿಸಿತು.
Last Updated 3 ಫೆಬ್ರುವರಿ 2024, 23:30 IST
ಪ್ರೊ ಕಬಡ್ಡಿ ಲೀಗ್: ಡೆಲ್ಲಿ, ಯೋಧಾಸ್‌ಗೆ ಗೆಲುವು

Pro Kabaddi 2023: ಟೈ ಪಂದ್ಯದಲ್ಲಿ ವಾರಿಯರ್ಸ್‌– ಯೋಧಾಸ್‌

ಪಲ್ಟನ್‌ಗೆ ಮಣಿದ ದಬಾಂಗ್‌ ಡೆಲ್ಲಿ
Last Updated 18 ಡಿಸೆಂಬರ್ 2023, 23:30 IST
Pro Kabaddi 2023: ಟೈ ಪಂದ್ಯದಲ್ಲಿ ವಾರಿಯರ್ಸ್‌– ಯೋಧಾಸ್‌

ಪ್ರೊ ಕಬಡ್ಡಿ: ಪುಣೇರಿ ಪಲ್ಡನ್ ಜಯಭೇರಿ

ಮೋಹಿತ್ ಗೊಯತ್ ಮತ್ತು ಅಸ್ಲಂ ಇನಾಮದಾರ್ ಅವರ ಮಿಂಚಿನ ಆಟದಿಂದಾಗಿ ಪುಣೇರಿ ಪಲ್ಡನ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಜಯಭೇರಿ ಬಾರಿಸಿತು.
Last Updated 27 ಜನವರಿ 2022, 19:31 IST
fallback

ಪ್ರೊ ಕಬಡ್ಡಿ ಲೀಗ್‌: ನವೀನ್‌ ‘ಎಕ್ಸ್‌ಪ್ರೆಸ್‌’ಗೆ ಮಣಿದ ಯೋಧಾ

ದಬಂಗ್ ಡೆಲ್ಲಿಗೆ ಮತ್ತೆ ಅಗ್ರ ಸ್ಥಾನ
Last Updated 8 ಜನವರಿ 2022, 16:32 IST
ಪ್ರೊ ಕಬಡ್ಡಿ ಲೀಗ್‌: ನವೀನ್‌ ‘ಎಕ್ಸ್‌ಪ್ರೆಸ್‌’ಗೆ ಮಣಿದ ಯೋಧಾ

ಪ್ರೊ ಕಬಡ್ಡಿ: ಪಟ್ನಾ ಪೈರೆಟ್ಸ್‌ ವಿರುದ್ಧ ಯುಪಿ ಯೋಧಾಗೆ ರೋಚಕ ಜಯ

ಪ್ರದೀಪ್ ನರ್ವಾಲ್ ಮಿಂಚು
Last Updated 25 ಡಿಸೆಂಬರ್ 2021, 20:33 IST
ಪ್ರೊ ಕಬಡ್ಡಿ: ಪಟ್ನಾ ಪೈರೆಟ್ಸ್‌ ವಿರುದ್ಧ ಯುಪಿ ಯೋಧಾಗೆ ರೋಚಕ ಜಯ

ಪ್ರೊ ಕಬಡ್ಡಿ ಲೀಗ್‌: ಸೆಮಿಫೈನಲ್ಸ್‌ಗೆ ಬೆಂಗಳೂರು ಬುಲ್ಸ್‌

ಪವನ್‌ ರೇಡಿಂಗ್‌ ಸಾಹಸದಲ್ಲಿ ಬುಲ್ಸ್‌ಗೆ ಜಯ; ಸೆಮಿಫೈನಲ್‌ನಲ್ಲಿ ಡೆಲ್ಲಿ ಎದುರಾಳಿ
Last Updated 15 ಅಕ್ಟೋಬರ್ 2019, 2:29 IST
ಪ್ರೊ ಕಬಡ್ಡಿ ಲೀಗ್‌: ಸೆಮಿಫೈನಲ್ಸ್‌ಗೆ ಬೆಂಗಳೂರು ಬುಲ್ಸ್‌

ಕಬಡ್ಡಿ: ಮುಂಬಾ ಜಯಭೇರಿ

ಕೊನೆಯ 6 ನಿಮಿಷಗಳ ವರೆಗೂ ಹಿನ್ನಡೆಯಲ್ಲಿದ್ದರೂ ಛಲ ಬಿಡದೆ ಕಾದಾಡಿದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನ ಬುಧವಾರದ ಪಂದ್ಯದಲ್ಲಿ ಯು.ಪಿ.ಯೋಧಾ ವಿರುದ್ಧ ಅಮೋಘ ಜಯ ಸಾಧಿಸಿತು. ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮುಂಬಾ 39–36ರಲ್ಲಿ ಜಯಭೇರಿ ಮೊಳಗಿಸಿತು.
Last Updated 18 ಸೆಪ್ಟೆಂಬರ್ 2019, 20:00 IST
ಕಬಡ್ಡಿ: ಮುಂಬಾ ಜಯಭೇರಿ
ADVERTISEMENT

ಪ್ರೊ ಕಬಡ್ಡಿ: ಯೋಧಾಗೆ ಸತತ 4ನೇ ಜಯ

ಆಲ್‌ರೌಂಡ್ ಆಟದ ಮೂಲಕ ಎದುರಾಳಿ ತಂಡವನ್ನು ನಡುಗಿಸಿದ ಯು.ಪಿ.ಯೋಧಾ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ ನಾಲ್ಕನೇ ಜಯ ಗಳಿಸಿತು. ನೇತಾಜಿ ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಯೋಧಾ 33–26ರಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ಎದುರು ಗೆಲುವು ಸಾಧಿಸಿತು.
Last Updated 9 ಸೆಪ್ಟೆಂಬರ್ 2019, 20:14 IST
ಪ್ರೊ ಕಬಡ್ಡಿ: ಯೋಧಾಗೆ ಸತತ 4ನೇ ಜಯ

ಪ್ರೊ ಕಬಡ್ಡಿ: ಯೋಧಾ–ತಮಿಳ್‌ ತಲೈವಾಸ್‌ ನಡುವಣ ಪಂದ್ಯ ರೋಚಕ ಟೈ

ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೊ ಕಬಡ್ಟಿ ಟೂರ್ನಿಯಲ್ಲಿ ಯುಪಿ ಯೋಧಾ ಮತ್ತು ತಮಿಳ್ ತಲೈವಾಸ್ ನಡುವಣ ಪಂದ್ಯವು 28–28ರಿಂದ ಟೈ ಆಯಿತು.
Last Updated 7 ಆಗಸ್ಟ್ 2019, 16:34 IST
ಪ್ರೊ ಕಬಡ್ಡಿ: ಯೋಧಾ–ತಮಿಳ್‌ ತಲೈವಾಸ್‌ ನಡುವಣ ಪಂದ್ಯ ರೋಚಕ ಟೈ

ಟೈಟನ್ಸ್‌– ಯೋಧಾ ಪಂದ್ಯ ‘ಟೈ’

ತೆಲುಗು ಟೈಟನ್ಸ್‌ ಮತ್ತು ಯು.ಪಿ.ಯೋಧಾ ನಡುವೆ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯ 20–20 ರೋಚಕ ‘ಡ್ರಾ’ದಲ್ಲಿ ಅಂತ್ಯಗೊಂಡಿತು. ಪಂದ್ಯದ ಅಂತಿಮ ಕ್ಷಣದಲ್ಲಿ ದೊರೆತ ತಾಂತ್ರಿಕ ಪಾಯಿಂಟ್‌ನಿಂದ ಯು.ಪಿ.ಯೋಧಾ ಸಮಬಲ ಮಾಡಿಕೊಳ್ಳಲು ಸಾಧ್ಯವಾಯಿತು.
Last Updated 2 ಆಗಸ್ಟ್ 2019, 20:00 IST
ಟೈಟನ್ಸ್‌– ಯೋಧಾ ಪಂದ್ಯ ‘ಟೈ’
ADVERTISEMENT
ADVERTISEMENT
ADVERTISEMENT