ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

upsc

ADVERTISEMENT

UPSC | ಪ್ರಾದೇಶಿಕ ಭಾಷೆಗಳಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು: ವಿಶ್ವನಾಥ್‌

Regional Languages: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಬೇಕು. UPSC ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಇಂಗ್ಲಿಷ್‌ ಬಿಟ್ಟು ಪ್ರಾದೇಶಿಕ ಭಾಷೆಗಳಲ್ಲೇ ನಡೆಯಬೇಕು ಎಂದು ವಿಶ್ವನಾಥ್ ಒತ್ತಾಯಿಸಿದ್ದಾರೆ.
Last Updated 23 ಆಗಸ್ಟ್ 2025, 14:15 IST
UPSC | ಪ್ರಾದೇಶಿಕ ಭಾಷೆಗಳಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು: ವಿಶ್ವನಾಥ್‌

ಸಂಗತ | ಯುಪಿಎಸ್‌ಸಿ: ಪರೀಕ್ಷೆಯೇ ಸೋತರೆ...

‘ಯುಪಿಎಸ್‌ಸಿ ಪರೀಕ್ಷೆ’ ಲಕ್ಷಾಂತರ ವಿದ್ಯಾರ್ಥಿಗಳ ಜೀವಮಾನದ ಕನಸು. ಈ ಪರೀಕ್ಷಾ ಪದ್ಧತಿಯನ್ನು ಪರಿಷ್ಕರಿಸುವುದು, ಮಾನವೀಯಗೊಳಿಸುವುದು ಅಗತ್ಯ.
Last Updated 5 ಆಗಸ್ಟ್ 2025, 20:38 IST
ಸಂಗತ | ಯುಪಿಎಸ್‌ಸಿ: ಪರೀಕ್ಷೆಯೇ ಸೋತರೆ...

ಯುಪಿಎಸ್‌ಸಿ ಪಟ್ಟಿಯಲ್ಲಿ ಕಾಣಲಿ ‘ಸಂಕಲ್ಪ’: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

‘ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷಾ ಫಲಿತಾಂಶದ ಪಟ್ಟಿಯಲ್ಲಿ ‘ಸಂಕಲ್ಪ’ದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಕಾಣುವಂತಾಗಬೇಕು. ಜಿಲ್ಲೆಯ ಯುವಜನಾಂಗ ಆಡಳಿತಾತ್ಮಕ ಸೇವೆಗೆ ಆಯ್ಕೆಯಾಗಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
Last Updated 4 ಆಗಸ್ಟ್ 2025, 6:20 IST
ಯುಪಿಎಸ್‌ಸಿ ಪಟ್ಟಿಯಲ್ಲಿ ಕಾಣಲಿ ‘ಸಂಕಲ್ಪ’: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

ದೆಹಲಿ: ಯುಪಿಎಸ್‌ಸಿ ಆಕಾಂಕ್ಷಿ ಆತ್ಮಹತ್ಯೆ

Civil Services Exam Pressure: ದೆಹಲಿಯ ಹಳೆ ರಾಜೀಂದರ್ ನಗರದಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದ ಜಮ್ಮುವಿನ ತರುಣ್ ಠಾಕೂರ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜುಲೈ 2025, 13:05 IST
ದೆಹಲಿ: ಯುಪಿಎಸ್‌ಸಿ ಆಕಾಂಕ್ಷಿ ಆತ್ಮಹತ್ಯೆ

ಯುಪಿಎಸ್‌ಸಿ: ‘ಪ್ರತಿಭಾ ಸೇತು’ ಆಗಿ ಪಿಡಿಎಸ್‌ಗೆ ಮರುನಾಮಕರಣ

ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (ಯುಪಿಎಸ್‌ಸಿ) ಸಾರ್ವಜನಿಕ ಪ್ರಕಟಣಾ ಯೋಜನೆ (ಪಿಡಿಎಸ್‌)ಯನ್ನು ‘ಪ್ರತಿಭಾ ಸೇತು’ ಯೋಜನೆ ಎಂದು ಮರುನಾಮಕರಣ ಮಾಡಿದೆ.
Last Updated 19 ಜೂನ್ 2025, 12:28 IST
ಯುಪಿಎಸ್‌ಸಿ: ‘ಪ್ರತಿಭಾ ಸೇತು’ ಆಗಿ ಪಿಡಿಎಸ್‌ಗೆ ಮರುನಾಮಕರಣ

ಸಹಾಯಕ ಕಮಾಂಡರ್‌ ಹುದ್ದೆ: ಯುನಿವರ್ಸಲ್‌ನ ಸಂತೋಷ್‌ಗೆ 89ನೇ ರ್‍ಯಾಂಕ್

ಯುನಿವರ್ಸಲ್‌ ಗ್ರೂ‍ಪ್‌ ಆಫ್‌ ಅಡ್ಮಿನಿಸ್ಟ್ರೇಷನ್‌ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದ ಸಂತೋಷ್ ಎಚ್.ಎಂ., ಅಖಿಲ ಭಾರತ ಮಟ್ಟದಲ್ಲಿ 89ನೇ ರ್‍ಯಾಂಕ್‌ ಪಡೆದಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ತಿಳಿಸಿದರು.
Last Updated 18 ಜೂನ್ 2025, 20:54 IST
ಸಹಾಯಕ ಕಮಾಂಡರ್‌ ಹುದ್ದೆ: ಯುನಿವರ್ಸಲ್‌ನ ಸಂತೋಷ್‌ಗೆ 89ನೇ ರ್‍ಯಾಂಕ್

ಯುಪಿಎಸ್‌ಸಿ ಪರೀಕ್ಷೆ: ಅರ್ಜಿಸಲ್ಲಿಕೆಗೆ ಹೊಸ ಪೋರ್ಟಲ್

ಪರೀಕ್ಷಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಬುಧವಾರ ನೂತನ ಪೋರ್ಟಲ್‌ಗೆ ಚಾಲನೆ ನೀಡಿದೆ.
Last Updated 28 ಮೇ 2025, 16:21 IST
ಯುಪಿಎಸ್‌ಸಿ ಪರೀಕ್ಷೆ: ಅರ್ಜಿಸಲ್ಲಿಕೆಗೆ ಹೊಸ ಪೋರ್ಟಲ್
ADVERTISEMENT

ಆಕೆಯೇನು ಕೊಲೆ ಮಾಡಿದ್ದಾರೆಯೇ? ಪೂಜಾ ಖೇಡ್ಕರ್‌ಗೆ ಜಾಮೀನು ನೀಡಿದ ‘ಸುಪ್ರೀಂ’

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಜಾತಿ ಮತ್ತು ಅಂಗವಿಕಲ ಕೋಟಾದ ಮೀಸಲು ಅನುಕೂಲಕ್ಕಾಗಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದ ಆರೋಪ ಎದುರಿಸುತ್ತಿರುವ ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
Last Updated 21 ಮೇ 2025, 9:55 IST
ಆಕೆಯೇನು ಕೊಲೆ ಮಾಡಿದ್ದಾರೆಯೇ? ಪೂಜಾ ಖೇಡ್ಕರ್‌ಗೆ ಜಾಮೀನು ನೀಡಿದ ‘ಸುಪ್ರೀಂ’

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯು ಮೇ 25ರಂದು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು ಆದೇಶಿಸಿದ್ದಾರೆ.
Last Updated 20 ಮೇ 2025, 14:41 IST
ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಯುಪಿಎಸ್‌ಸಿ ಅಧ್ಯಕ್ಷರಾಗಿ ಅಜಯಕುಮಾರ್

ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಜಯ್‌ ಕುಮಾರ್ ಅವರನ್ನು ಕೇಂದ್ರ ಸರ್ಕಾರ ಯುಪಿಎಸ್‌ಸಿ ಅಧ್ಯಕ್ಷರಾಗಿ ಮಂಗಳವಾರ ನೇಮಕ ಮಾಡಿದೆ. ಕೇಂದ್ರ ಸಿಬ್ಬಂದಿ ಸಚಿವಾಲಯ ಈ ಕುರಿತ ಆದೇಶ ಹೊರಡಿಸಿದೆ.
Last Updated 13 ಮೇ 2025, 23:23 IST
ಯುಪಿಎಸ್‌ಸಿ ಅಧ್ಯಕ್ಷರಾಗಿ ಅಜಯಕುಮಾರ್
ADVERTISEMENT
ADVERTISEMENT
ADVERTISEMENT