ಅಮೆರಿಕ | ಜನ್ಮದತ್ತ ಪೌರತ್ವಕ್ಕಾಗಿ ಅವಧಿಪೂರ್ವ ಹೆರಿಗೆ; ವೈದ್ಯರು ಹೇಳುವುದೇನು?
ಅಮೆರಿಕದಲ್ಲಿ ಜನನದ ಆಧಾರದಲ್ಲಿ ಪೌರತ್ವ ನೀಡುವ ನಿಯಮವನ್ನು ರದ್ದುಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಸಿಯಾಟಲ್ ರಾಜ್ಯದ ಫೆಡರಲ್ ನ್ಯಾಯಾಲಯ ತಡೆ ನೀಡಿದೆ. Last Updated 24 ಜನವರಿ 2025, 9:54 IST